Monday, July 15, 2024
Google search engine

Yearly Archives: 2020

ಆತ್ಮನಿರೀಕ್ಷೆಯೇ ಇಲ್ಲದ ಕಾಲ ಇದು: ಬರಗೂರು ರಾಮಚಂದ್ರಪ್ಪ ವಿಷಾದ 

ಕೃಪೆ ಅವಧಿಒಂದು ಪ್ರಜಾಸತ್ತೆ ಉಳಿಯಲು ಆತ್ಮನಿರೀಕ್ಷೆ ಮುಖ್ಯ. ಆದರೆ ನಾವು ಇಂದು ಆತ್ಮನಿರೀಕ್ಷೆಯ ಅಭಾವದಲ್ಲಿ ನರಳುತ್ತಿದ್ದೇವೆ ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ವಿಷಾದಿಸಿದರು.'ಅವಧಿ' ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಬರಗೂರು ರಾಮಚಂದ್ರಪ್ಪನವರ...

ಏರೋ ಇಂಡಿಯಾ: ರಕ್ಷಣಾ ಸಚಿವರ ಯೋಜನೆಗಳೇನು ಗೊತ್ತಾ?

Publicstory. inನವದೆಹಲಿ: ಏರೋ ಇಂಡಿಯಾ-21 ಯೋಜನೆಗಳನ್ನು ಇಂದು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಪರಿಶೀಲಿಸಿದರು. ಕಾರ್ಯಕ್ರಮ ಪ್ರಸ್ತುತ ಅಂತಾರಾಷ್ಟ್ರೀಯ ಪ್ರದರ್ಶನಗಳ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ ಮತ್ತು ಈ ಕಾರ್ಯಕ್ರಮವನ್ನು ವ್ಯಾಪಾರ ಉದ್ದೇಶಿತ ಪ್ರದರ್ಶನದ...

ತಿಪಟೂರಿನಲ್ಲಿ ಹೇಗೆ ಸಿಕ್ಕಿತು ಗೊತ್ತಾ 300 ವರ್ಷದ ಹಳೆಯ ಬಾವಿ

ಉಜ್ಜಜ್ಜಿ ರಾಜಣ್ಣTipturu; ಸುಮಾರು ಮುನ್ನೂರು ವರ್ಷಗಳಷ್ಟು ಹಳೆಯದಾದ ಹೊಳಲೆ ಬಾವಿಯೊಂದನ್ನು ನಗರ ವಲಯದಲ್ಲಿ ವಿಶೇಷವಾಗಿ ಗುರುತಿಸಲಾಗಿದೆ.ಶತಮಾನದಷ್ಟು ಹಳೆಯದಾದ ಈ ಹೊಳಲೆ ಬಾವಿಯ ಹಳೆಯ ಪಳೆಯುಳಿಕೆಯನ್ನು ನಗರಸಭೆ ಸ್ವಾದೀನಪಡಿಸಿಕೊಂಡು ಸದರಿ ಜಲಕಾಯಕ್ಕೆ ಸ್ವಚ್ಛತೆ ಮಾಡಿ...

ಹೆಂಡತಿಯನ್ನು ಕೊಂದು ಮಂಚದ‌‌ ಕೆಳಗೆ ಹೂತು ಹಾಕಿದ್ದ!

ಮಧುಗಿರಿ: ಹೆಂಡತಿಯನ್ನು ಕೊಂದು ಮನೆಯ ಮಂಚದ‌ ಕೆಳಗೆಯೇ ಈತ ಹೂತು ಹಾಕಿದ್ದ.ಏನು ಗೊತ್ತಿಲ್ಲದಂತೆ ನಟಿಸುತ್ತಿದ್ದ. ಅತ್ತ ಹೆಂಡತಿ ತಂದೆ ತಾಯಿ ಮಗಳು ಎಲ್ಲಿಗೆ ಹೋದಳೆಂದು ತಿಳಿಯದೇ ಕಂಗಾಲಾಗಿ ಪೊಲೀಸರಿಗೆ ದೂರು ನೀಡಿದ್ದರು.ಅಷ್ಟೂ ಸಾಲದೆಂಬಂತೆ...

ವರಲಕ್ಷ್ಮೀ ಗೆ ಸೂಲಗಿತ್ತಿ ನರಸಮ್ಮ‌ ರಾಷ್ಟ್ರೀಯ ಪ್ರಶಸ್ತಿ ಗರಿ

ಎಸ್. ವರಲಕ್ಷ್ಮೀPublicstory. inತುಮಕೂರು: ನಾಡಿನ ಹೆಸರಾಂತ ಹೋರಾಟಗಾರ್ತಿ, ದೇಶದ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾದ ಸಿಐಟಿಯು ರಾಜ್ಯ ಘಟಕದ ಮೊದಲ ಮಹಿಳಾ ಅಧ್ಯಕ್ಷೆಯ ಹೆಗ್ಗಳಿಕೆಯ ಎಸ್. ವರಲಕ್ಷ್ಮೀ ಅವರು ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ...

ಬ್ರಿಟನ್ ಕೊರೊನಾ: ತುಮಕೂರಿಗೆ ಸದ್ಯಕ್ಕೆ ನಿರಾಳ

Publicstory. inತುಮಕೂರು: ರೂಪಾಂತರಗೊಂಡಿರುವ ಬ್ರಿಟನ್ ಕೊರೊನಾ ವೈರಸ್ ಸದ್ಯಕ್ಕೆ ತುಮಕೂರು ತಲುಪಿಲ್ಲ.ರೂಪಾಂತರಗೊಂಡ ವೈರಸ್ ನಿಂದ ಅಪಾಯ ಇಲ್ಲ, ಇದೊಂದು ಸಹಜ ಪ್ರಕ್ರಿಯೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವರು ಹೇಳುತ್ತಿದ್ದರೂ ಜನರು...

ಸಮವಸ್ತ್ರದಲ್ಲೇ ಕುಡಿದ ಪೊಲೀಸರು: ಹಲ್ಲೆ ಆರೋಪ: ಮೂವರು ಅಮಾನತು

Tumkuru: ಸಮವಸ್ತ್ರದಲ್ಲಿ ಇದ್ದಾಗ ಮದ್ಯ ಸೇವಿಸಿದ್ದನ್ನು ಪ್ರಶ್ನಿಸಿದ ಕರ್ನಾಟಕ ರಾಷ್ಟ್ರೀಯ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ರಘು ಜಾಣಗೆರೆ ಅವರ ಹಲ್ಲೆ ಆರೋಪದಲ್ಲಿ ಚಿಕ್ಕನಾಯಕನಹಳ್ಳಿ ಠಾಣೆ ಎಎಸ್‌ಐ ಶ್ರೀನಿವಾಸ್, ತುರುವೇಕೆರೆ ತಾಲ್ಲೂಕು...

ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ನಾಳೆ ತುಮಕೂರು ವಿವಿಗೆ

Publicstory. inತುಮಕೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ದ ನಿವೃತ್ತ ವಿಜ್ಞಾನಿ ಹಾಗೂ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಡಿಸೆಂಬರ್ 23ರಂದು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಲಿದ್ದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.ಸ್ನಾತಕೋತ್ತರ ಸಮೂಹ...

ಮಸಾಲ ಜಯರಾಂ ಜತೆ ಒಳ ಒಪ್ಪಂದ ಮಾಡಿಕೊಂಡು ನನ್ನ ಸೋಲಿಸಿದ ವಾಸು: ಎಂಟಿಕೆ ಆರೋಪ

Publicstory. inತುರುವೇಕೆರೆ: ಕಳೆದ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಮಸಾಲಜಯರಾಂನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ನನ್ನ ಸೋಲಿಗೆ ಕಾರಣರಾದ ಇಲ್ಲವಾದರೆ ಮಸಾಲಜಯರಾಂ ಹೇಗೆ ಗೆಲ್ಲುತ್ತಿದ್ದರೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ದೂರಿದರು.ಪಟ್ಟಣದ...

ಗ್ರಾ.ಪಂ.ಚುನಾವಣೆ: 65 ಸೈನಿಕರು ಮತ ಚಲಾಯಿಸಲು ಅಂಚೆ ಮತ ಪತ್ರ ರವಾನೆ

ತುರುವೇಕೆರೆ: ತಾಲ್ಲೂಕಿನ 480 ಎಪಿಆರ್, ಪಿಆರ್ಒಗಳಿಗೆ ಚುನಾವಣಾ ತರಬೇತಿ.ತುರುವೇಕೆರೆ ತಾಲ್ಲೂಕಿನ 2ನೇ ಹಂತದ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಯು ಡಿ.27 ರಂದು ನಡೆಯುವ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಜಿ.ಜೆ.ಸಿ ಕಾಲೇಜಿನಲ್ಲಿ ಪಿಆರ್ಒ ಮತ್ತು...
- Advertisment -
Google search engine

Most Read