Tuesday, March 10, 2026
Google search engine

Yearly Archives: 2020

ಜೆಡಿಎಸ್ ಜಿಲ್ಲಾಧ್ಯಕ್ಷರ ಆಯ್ಕೆಗೆ ನಡೆದಿದೆ ಲೆಕ್ಕಾಚಾರ…

ತುಳಸೀತನಯತುಮಕೂರು: ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಬಿ.ಸುರೇಶಗೌಡ ನೇಮಕ ನಂತರ ಬಿಜೆಪಿ ಕಟ್ಟಿಹಾಕಲು ಜೆಡಿಎಸ್, ಕಾಂಗ್ರೆಸ್‌ನಲ್ಲಿ ಹೊಸ ಸಾರಥಿಗಳ ಹುಡುಕಾಟ‌ ಆರಂಭವಾಗಿದೆ.‌ ಇದು‌ ಈ ಎರಡೂ ಪಕ್ಷಗಳ ಕಾರ್ಯಕರ್ತರ ಒತ್ತಾಸೆಯಂತೆಯೂ ಕಾಣ ತೊಡಗಿದೆ.ತಮ್ಮ‌...

ವಾರ್ತಾ ಇಲಾಖೆಯ ಆಯುಕ್ತರಾಗಿ ಡಾ ಪಿ ಎಸ್ ಹರ್ಷ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಮಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಡಾ ಪಿ ಎಸ್ ಹರ್ಷ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.ಡಾ ಪಿ ಎಸ್ ಹರ್ಷ ಅವರು...

ಪಾವಗಡ: ವಾರಿಯರ್ಸ್ ಗೆ ಅಭಿನಂದನೆ

ಪಾವಗಡ  ತಾಲ್ಲೂಕಿನಾದ್ಯಂತ ಲಾಕ್ ಡೌನ್ ವೇಳೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದವರಿಗೆ  ನಮ್ಮ ಹಕ್ಕು ಸಂಸ್ಥೆ ವತಿಯಿಂದ ಸೋಮವಾರ  ಅಭಿನಂದನೆ ಸಲ್ಲಿಸಲಾಯಿತು.ಪೌರ ಕಾರ್ಮಿಕರು ಹಾಗೂ ತಾಲ್ಲೂಕಿನ ರೊಪ್ಪ ಗ್ರಾಮ ಪಂಚಾಯಿತಿ ಜಾಡ ಮಾಲಿಗಳಿಗೆ ಪಡಿತರ...

ರೈತರೊಂದಿಗೆ ಮುನಿಸು; ಕಾರಿನಲ್ಲಿ ಹೋಗಿ ಕುಳಿತ ಸಚಿವ ಮಾಧುಸ್ವಾಮಿ

ಚಿತ್ರ: ಕ್ಯಾತ್ಸಂದ್ರ ನರಸಿಂಹ ತುಮಕೂರು; ಭೂಸುಧಾರಣಾ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರು ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ತುಮಕೂರಿನಲ್ಲಿ ವರದಿಯಾಗಿದೆ.ನಿಮ್ಮದೇ ಸರ್ಕಾರದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ...

ಕರ್ನಾಟಕವನ್ನು ಕಾಡಿಸಿ ಹಾಕಿದ ಇನ್ನೊಂದು ‘ಅರೆ ಬೆತ್ತಲೆ ಸೇವೆ’

ಜಿ.ಎನ್.ಮೋಹನ್‘Why not in page 1?’ಬೆಂಗಳೂರಿನಿಂದ ಕರೆ ಮಾಡಿದ ಎಚ್.ಎನ್. ಆನಂದ ನನಗೆ ಈ ಪ್ರಶ್ನೆ ಕೇಳಿದರು.ಗುಲ್ಬರ್ಗಾ ಬ್ಯೂರೋದಿಂದ ಆ ದಿನ ಒಂದು ಮಣ ನ್ಯೂಸ್ ಗಳನ್ನು ಹೊತ್ತುಹಾಕಿದ್ದೆ. ಹಾಗೆ ಕಳಿಸುವಾಗ ಇಂತಿಂಥ...

ಮದುವೆಗೆ ಹೋದ 15 ಜನರಿಗೆ ಕೊರೊನಾ

ಭಿಲ್ವಾರ: ಮದುವೆಯಲ್ಲಿ ಪಾಲ್ಗೊಂಡಿದ್ದ 15 ಜನರಿಗೆ ಕೊರೊನಾ ಸೋಂಕು ತಗುಲಿರುವುದು ರಾಜಾಸ್ಥಾನದ ಭಿಲ್ವಾರದ‌ ಭವಡಾ ಮೊಹಲ್ಲಾದಲ್ಲಿ ನಡೆದಿದೆ.ಮದುವೆಯಲ್ಲಿ 50ಕ್ಕಿಂತ ಹೆಚ್ಚಿನ ಜನರು ಭಾಗವಹಿಸಿದ್ದರು.ಮದುವೆ ಸಮಾರಂಭಕ್ಕೆ 50 ಜನರಷ್ಟೇ ಭಾಗವಹಿಸಲು ಆಹ್ವಾನ ನೀಡಿದ್ದರು. ಹೆಚ್ಚು...

ತುಮಕೂರಿನಲ್ಲಿ 93ಕ್ಕೇರಿದ ಸೋಂಕು, ಒಂದೇ ದಿನ 18 ಮಂದಿಗೆ ಸೋಂಕು

ತುಮಕೂರು: ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 18 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ತುಮಕೂರಿನಲ್ಲಿ 7 ಮಂದಿ, ಪಾವಗಡದಲ್ಲಿ 5 ಗುಬ್ಬಿ 1, ಕೊರಟಗೆರೆ 2, ಮಧುಗಿರಿ...

ಇಂಥ ಅಧಿಕಾರಿಗಳು ಸಾವಿರವಾಗಲಿ….

ತುಳಸೀತನಯಅವರ ಹುಟ್ಟು ಹಬ್ಬಕ್ಕೆ ಇಂತ ಅಧಿಕಾರಿಗಳು ಸಾವಿರ, ಸಾವಿರ ಪಟ್ಟು ಬೆಳೆಯುತ್ತಾ ಹೋಗಲಿ ಎಂದು ಹಾರೈಸುವುದೇ ಸರಿ. ಅದರಲ್ಲೂ ಜನಪರವಾದ ಪೊಲೀಸರು ಇದ್ದಲ್ಲಿ ನೋವುಂಡವರಿಗೆ ಸಮಾಜ ಎನ್ನುವುದು ಸ್ವರ್ಗವಾಗುವುದು ಎನ್ನುವುದರಲ್ಲಿ ಎರಡು ಮಾತಿಲ್ಲ.ಚಂದ್ರಶೇಖರ್...

ಅಡಿಕೆ, ಪರಂಗಿ, ಮಾವು, ದಾಳಿಂಬೆಗೆ ಬೆಳೆ ವಿಮೆ

ತುರುವೇಕೆರೆ: ತಾಲ್ಲೂಕಿನಲ್ಲಿ ಹವಾಮಾನ ಆಧಾರಿತ ತೋಟಗಾರಿಕಾ ಬೆಳೆ ಬೆಳೆಯುವ ರೈತರು ಬೆಳೆವಿಮೆ ಮಾಡಿಸಬೇಕೆಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಟಿ.ಆಂಜನೇಯರೆಡ್ಡಿ ತಿಳಿಸಿದ್ದಾರೆ.ತಾಲ್ಲೂಕಿನ ಅಡಿಕೆ, ಪರಂಗಿ, ಮಾವು, ಮತ್ತು ದಾಳಿಂಬೆ, ಬೆಳೆಗಳನ್ನು ಬೆಳೆಯುವ ರೈತರು ಪ್ರಸಕ್ತ...

ಆವೊತ್ತು ಭಿಕ್ಷೆ ಬೇಡಿದವ ಇಂದು ಉದ್ಯಮಿ

ಸಣ್ಣದರಲ್ಲಿ ಭಿಕ್ಷೆ ಬೇಡಿಕೊಂಡು ಓದು ಪೂರೈಸಿದವರು ಇವರು. ಇಂದು ತಿಪಟೂರಿನಲ್ಲಿ ಯಶಸ್ವಿ ಉದ್ಯಮಿ. ಕಷ್ಟದಿಂದಲೇ ಮೇಲೆ ಬರಬಹುದು, ಛಲವೇ ಮುಖ್ಯ ಎಂಬುದಕ್ಕೆ ತಿಪಟೂರು ಕೃಷ್ಣ ಉದಾಹರಣೆಯಾಗಿ ನಿಂತಿದ್ದಾರೆ. ಯುವಕರು ಉದ್ಯಮಪತಿಗಳಾಗಲು ಅವರಿಗೆ...
- Advertisment -
Google search engine

Most Read