Yearly Archives: 2020
ಷೇಕ್ಸ್ ಪಿಯರ್ ನನ್ನೊಳಗೂ ಬಂದ..
ಜಿ.ಎನ್.ಮೋಹನ್ಆತ ಥೇಟ್ ಹಾಗೇ.. ನನ್ನ ಮನಸ್ಸಿನೊಳಗೆ ನುಗ್ಗಿದ- ಕಳ್ಳನ ಹಾಗೆ.‘ಷೇಕ್ಸ್ ಪಿಯರ್ ಮನೆಗೆ ಬಂದ’ ನಾಟಕ ನೋಡುತ್ತಾ ಕುಳಿತಿದ್ದ ನನಗೆ ಅಂದಿನವರೆಗೂ ಬಿಡಿಸಲಾಗದ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿಹೋಯಿತುಷೇಕ್ಸ್ ಪಿಯರ್, ಮಹಾನ್ ನಾಟಕಕಾರ...
ತುಮಕೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ
Publicstory.inTumkur: ಜಿಲ್ಲೆಯಲ್ಲಿ ಶನಿವಾರ ಕೊರೊನಾಗೆ ಮತ್ತೊಂದು ಬಲಿಯಾಗಿದೆ.ತುಮಕೂರಿನ ಕೃಷ್ಣಾನಗರದ ಈ ವ್ಯಕ್ತಿ ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದರು.ಶನಿವಾರ ವರದಿ ಬಂದಿದ್ದು, ಅವರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿರುವುದು ದೃಢಪಟ್ಟಿದೆ.ಬೆಂಗಳೂರಿನಿಂದ...
ಕೊರೊನಾ: ಕಲಾಪ ಸ್ಥಗಿತಗೊಳಿಸಲು ಪಾವಗಡ ವಕೀಲರ ನಿರ್ಧಾರ
Publicstory.inPavagada: ಇಲ್ಲಿನ ಹಿರಿಯ ಶ್ರೇಣಿ ನ್ಯಾಯಾಲಯದ ಸಿಬ್ಬಂದಿಯೊಬ್ಬರ ಪತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಕಾರಣ ನ್ಯಾಯಾಲಯ ಕಲಾಪದಲ್ಲಿ ಭಾಗವಹಿಸದಿರಲು ಇಲ್ಲಿನ ವಕೀಲರ ಸಂಘ ನಿರ್ಧಾರ ಕೈಗೊಂಡಿದೆ.ಪತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಬ್ಬಂದಿ ಈಗ...
ಪ್ರದೇಶ ಕುರುಬರ ಸಂಘದ ಚುನಾವಣೆ: ಬಲ ತೋರಿಸಿದ ಸಿದ್ದರಾಮಯ್ಯ
Publicstory. inಬೆಂಗಳೂರು: ಪ್ರದೇಶ ಕುರುಬರ ಸಂಘದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ.ಸಚಿವ ಕೆ.ಎಸ್.ಈಶ್ವರಪ್ಪ ಅವರ ಬೆಂಬಲಿಗರಲ್ಲಿ ಒಬ್ಬರು ಮಾತ್ರ ಗೆಲುವು ಸಾಧಿಸಿದ್ದಾರೆ.ಚುನಾವಣೆಯು ಈ ಇಬ್ಬರ ನಾಯಕರ ನಡುವಿಗೆ...
ಚೀನಾ ಗಡಿಯಲ್ಲಿ ಅಧಿಕಾರಿ ನಾಪತ್ತೆ
Publicstory. inನವದೆಹಲಿ: ಇಂಡೋ-ಚೀನಾ ಗಡಿಯಲ್ಲಿ ರಸ್ತೆಯ ನಿರ್ಮಾಣವನ್ನು ಪರಿಶೀಲಿಸಲು ಹೋದ ಭಾರತೀಯ ಎಂಜಿನಿಯರಿಂಗ್ ಸೇವೆ (ಐಇಎಸ್) ಅಧಿಕಾರಿ ಸುಭಾನ್ ಅಲಿಯ ಕಾಣೆಯಾಗಿದ್ದಾರೆ.ಅವರು ಹೋಗುತ್ತಿದ್ದ ಜಿಪ್ಸಿ ಅನಿಯಂತ್ರಿತವಾಗಿ ಸುಮಾರು ಐದು ಸಾವಿರ ಅಡಿಗಳಷ್ಟು ಕಂದಕಕ್ಕೆ...
ಬೆಲವತ್ತದಲ್ಲಿ ಭಾರೀ ಗಾತ್ರದ ಚಿರತೆ ಸೆರೆ
ವೀರಭದ್ರೇಗೌಡಬೆಲವತ್ತ; ಇಲ್ಲಿನ ಅರಣ್ಯದಲ್ಲಿ ಭಾರೀ ಗಾತ್ರದ ಚಿರತೆಯೊಂದು ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ.ಭಾರೀ ಗಾತ್ರದ ಚಿರತೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮದ ಜನರು ಓಡೋಡಿ ಬಂದರು.ಅನೇಕ ತಿಂಗಳಿಂದ ಅರಣ್ಯದಂಚಿನಲ್ಲಿ ಓಡಾಡುತ್ತಿದ್ದ ಚಿರತೆ ಸಾಕು ಪ್ರಾಣಿಗಳನ್ನು...
‘ಅಮ್ಮಾ, ಇಂಡಿಯಾದಲ್ಲಿ ಶಾಲೆಗೆ ಹೇಗೆ ಹೋಗ್ತಾರಮ್ಮಾ?’
ಜಿ ಎನ್ ಮೋಹನ್ಪಶ್ಚಿಮಘಟ್ಟದ ಆ ದಟ್ಟ ಕಾನನವನ್ನು ಮಣಿಸಿಯೇಬಿಡಬೇಕು ಎಂಬ ಹಂಬಲ.ಸರಿ ಬೆಂಗಳೂರಿನಿಂದ ಒಂದು ದೊಡ್ಡ ದಂಡೇ ಕುದುರೆಮುಖ ಪರ್ವತ ಏರಲು ಆರಂಭಿಸಿತು.ಬೆಳ್ತಂಗಡಿಯಿಂದ ಆರಂಭಿಸಿ, ಕುದುರೆಮುಖ ನೆತ್ತಿ ಮುಟ್ಟಿ, ಕಳಸದಲ್ಲಿ ಮತ್ತೆ ರಸ್ತೆಗೆ...
ತಿಪಟೂರಿನ ಅಕ್ಕನ ಮನೆಗೆ ಹೋದವನಿಗೂ ಕೊರೊನಾ, ಪಾವಗಡದಲ್ಲಿ Sslc ಪರೀಕ್ಷಾ ಕೇಂದ್ರಕ್ಕೆ ಬಂದ ಸೋಂಕಿತ ಅಧಿಕಾರಿ
ಚಿಕ್ಕನಾಯನಕಹಳ್ಲಿಯಲ್ಲಿ ಸೀಲ್ಡ್ ಡೌನ್ ಗೆ ಮುನ್ನ ಪೊಲೀಸ್ ಕಾವಲುತುಮಕೂರು: ಹುಷಾರಿಲ್ಲ ಎಂದು ಚಿಕ್ಕನಾಯಕನಹಳ್ಳಿಯಿಂದ ತಿಪಟೂರಿಗೆ ಹೋದ ತಮ್ಮನಿಗೆ ಕೊರೊನಾ ಸೋಂಕು ತಗುಲಿದೆ.ಪಾವಗಡದಲ್ಲಿ ಹೊಸಕೋಟೆಯ ಪರೀಕ್ಷಾ ಕೇಂದ್ರದ ಮೇಲ್ವಿಚಾರಕನಿಗೆ ತೆರಳಿದ್ದ ಬಿಸಿಎಂ ಅಧಿಕಾರಿಗೂ ಸೋಂಕು...
ತುಮಕೂರು ಒಂದೇ ದಿನ 15 ಜನರಿಗೆ ಕೊರೊನಾ
ತುಮಕೂರು; ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಹದಿನೈದು ಜನರಿಗೆ ಕೊರೊನಾ ಸೋಂಕು ತಗುಲಿದೆ.ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರುವುದು ಇದೇ ಮೊದಲು. ಇನ್ನೂ ಹೆಚ್ಚಿನ ಜನರಿಗೆ ಸೋಂಕು ತಗುಲಿದ್ದು, ನಾಳೆ ಅಧಿಕೃತವಾಗಿ ಪ್ರಕಟಿಸಲಾಗುವುದು...
ಸಿಜಿಕೆ ಎಂಬ ‘ಮಹಾಚೈತ್ರ’
ಜಿ.ಎನ್.ಮೋಹನ್ಆ ಇಬ್ಬರೂ ಉದ್ಘಾಟನೆಗಾಗಿಯೇ ಸಜ್ಜಾಗಿದ್ದ ಪರದೆಯನ್ನು ಎಳೆದರು.ಬಹುಷಃ ಒಂದು ವಿಗ್ರಹವನ್ನೋ ಅಥವಾ ಶಿಲಾ ಪಲಕವನ್ನೋ ಅವರು ನಿರೀಕ್ಷಿಸಿರಬೇಕು.ಆದರೆ ಆ ಪರದೆಯಿಂದ ದಿಢೀರನೆ ಎರಡು ಆಕೃತಿಗಳು ಹೊರನೆಗೆದವು. ಕಪ್ಪು ಬಟ್ಟೆ, ಕಪ್ಪು ಮುಖವಾಡ ಹೊತ್ತ...

