Yearly Archives: 2020
ಮಾಜಿ ಶಾಸಕರಿಗೆ ಬೆಳಗುಂಬ ವೆಂಕಟೇಶ್ ಬಹಿರಂಗ ಪತ್ರ
ತುಮಕೂರು ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಬಳಿಕ ಶಾಸಕ ಗೌರಿಶಂಕರ್, ಮಾಜಿ ಶಾಸಕ ಸುರೇಶಗೌಡ ಅವರ ಬಹಿರಂಗ ಪತ್ರಗಳ ಭರಾಟೆ ಜೋರಾಗಿದೆ. ಪತ್ರಗಳ ಮುಖೇನವೇ ಒಬ್ಬರಿಗೊಬ್ಬರು ಮಾತುಗಳಿಂದ ತಿವಿಯುತ್ತಿದ್ದಾರೆ, ಛೇಡಿಸುತ್ತಿದ್ದಾರೆ. ಪ್ರಶ್ನೆಗಳನ್ನು...
ದೇವನೂರು ಎಂಬ ‘ಜೋತಮ್ಮ’
ಜಿ ಎನ್ ಮೋಹನ್ಅವರು ದಿಡೀರನೆ ರಂಗಕ್ಕೆ ನುಗ್ಗುತ್ತಾರೆ. ಖಾಕಿ ಧಿರಿಸು, ಹುರಿ ಮೀಸೆ, ಕೈಯಲ್ಲಿ ಲಾಟಿ. ಬೆಳಕು ಕಾಣದ ಆ ತಡಿಕೆಯ ಗುಡಿಸಲಿಗೆ ನುಗ್ಗಿದ ಅವರು ಪತ್ತೆ ಮಾಡಲು ಬಂದಿರುವುದು ಕದ್ದ ಕಡಲೆಕಾಯಿಯನ್ನು.ಇಡೀ...
ಮಾಜಿ ಶಾಸಕರಿಗೆ ಶಾಸಕ ಗೌರಿಶಂಕರ್ ಪತ್ರ, ಕೇಳಿದ್ದಾರೆ ಹಲವು ಪ್ರಶ್ನೆ
ತುಮಕೂರು ತಾಲ್ಲೂಕಿನಲ್ಲಿ ಹೊನ್ನೇನಹಳ್ಳಿಯಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಹೊಡೆದಾಟ ಈಗ ಅಪ್ಪಟ ರಾಜಕೀಯ ಬಣ್ಣ ಬಳಿದುಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಹಾಲಿ, ಮಾಜಿ ಶಾಸಕರ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ...
ನಮ್ಮ ಸೈನಿಕರ ಬಲಿದಾನ ಪಡೆದ ಏನಿದು ಪಾಂಗೊಂಗ್ ತ್ಸೊ
ವಿನಯ್ ಹೆಬ್ಬೂರುಪಾಂಗೊಂಗ್ ತ್ಸೊ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನೇರ ಮುಖಾಮುಖಿ ಸ್ಥಳವಾಗಿದೆ, ನಿನ್ನೆ ರಾತ್ರಿ ನಡೆದ ಬಡಿದಾಟದಲ್ಲಿ ಯಾವುದೇ ಗುಂಡು ಹಾರಿಲ್ಲ ಆದರೂ ಎರಡೂ ಕಡೆ ಹಾನಿಯಾಗಿದೆ.ಭಾರತ ತನ್ನ ಸೈನ್ಯದ...
ಶಿರಾದ ಸ್ಟೀಲ್ ಅಂಗಡಿಯಾತನಿಗೆ ಕೊರೊನಾ
ತುಮಕೂರು: ಶಿರಾ ನಗರದಲ್ಲಿ ಸ್ಟೀಲ್ ಅಂಗಡಿ ನಡೆಸುತ್ತಿದ್ದ ಒಬ್ಬರಿಗೆ ಮಂಗಳವಾರ ಕೊರೊನಾ ಸೋಂಕು ಪತ್ತೆಯಾಗಿದೆ.ಈತನ ಅಂಗಡಿ ಪಕ್ಕದಲ್ಲಿ ಮತ್ತೊಂದು ಅಂಗಡಿ ಇದ್ದು, ಆ ಅಂಗಡಿಗೆ ಹೋಗಿ ಬರುತ್ತಿದ್ದ.ಈ ನಡುವೆ, ಇಬ್ಬರು ಕೊರೊನಾ ಪೀಡಿತರು...
ಎತ್ತಿನಹೊಳೆ:ಎಕರೆಗೆ ₹32 ಲಕ್ಷಕ್ಕೆ ಪಟ್ಟು…
Publicstory.inತುಮಕೂರು: ಎತ್ತಿನ ಹೊಳೆಯ ಬೈರಗೊಂಡ್ಲು ಜಲಾಶಯದ ನಿರ್ಮಾಣಕ್ಕೆ ಭೂಸ್ವಾಧೀನಕ್ಕೊಳಪಡುವ ರೈತರ ಜಮೀನಿಗೆ ಸೂಕ್ತ ಪರಿಹಾರ ದರ ನಿಗಧಿ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.ಎತ್ತಿನಹೊಳೆ ಕುಡಿಯುವ...
ಭಾರತ ಚೀನಾ ಗಡಿಯಲ್ಲಿ ಉದ್ವಿಘ್ನ ಸ್ಥಿತಿ; ಸಭೆ
ಲಡಾಖ್ : ಚೀನಾ ಹಾಗು ಭಾರತ ನಡುವೆ ನಡೆದ ಸಂಘರ್ಷದಲ್ಲಿ ಭಾರತದ ಮೂವರು ಯೋಧರನ್ನ ಚೀನಾ ಯೋಧರು ಹತ್ಯೆ ಮಾಡಿದ್ದಾರೆ. ಸಂಘರ್ಷದಲ್ಲಿ ಕರ್ನಲ್ ರಾಂಕ್ ಅಧಿಕಾರಿ ಹಾಗು ಭಾರತೀಯ ಸೇನೆಯ ಇಬ್ಬರು ಸೈನಿಕರು...
ಕೊರೋನಾಗೆ ಎ.ಎಸ್.ಐ ಬಲಿ
ಬೆಂಗಳೂರು : ಕೊರೋನಾ ವೈರಸ್ ಗೆ ಎ.ಎಸ್.ಐ ಓರ್ವರು ಬಲಿಯಾಗಿದ್ದಾರೆ.ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಸಹ ಗಣನೀಯವಾಗಿ ಏರುತ್ತಿದೆ. ಬೆಂಗಳೂರಿನಲ್ಲಿ 33 ಮಂದಿ ಕೊರೋನಾ ಗೆ ಬಲಿಯಾಗಿದ್ದಾರೆ. ಪೊಲೀಸ್...
ಪಾವಗಡದಲ್ಲಿ ರಕ್ತದಾನ- ಸಿಬ್ಬಂದಿಗೆ ಅಭಿನಂದನೆ
ಪಾವಗಡ : ಕೊರೊನಾ ಅನ್ನುವ ಪೆಡಂಭೂತ ನಮ್ಮ ರಾಜ್ಯದ್ದಲ್ಲಿ ಹರಡಿದ್ದಲ್ಲ ಅದು ಅನ್ಯ ರಾಷ್ಟ್ರ , ರಾಜ್ಯಗಳಿಂದ ಹರಡಿರೋ ವೈರಸ್ ಅದನ್ನು ಓಡಿಸುವ ಮನಸ್ಥೈರ್ಯ ವೃದ್ದಿಸಿಕೊಳ್ಳಿ ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.ಪಟ್ಟಣದ ಎಸ್.ಎಸ್...
ಇಂದಿರಾಗಾಂಧಿ ವಿರುದ್ಧ ರಾಜಕುಮಾರ್ ಸ್ಪರ್ಧೆ ಮಾಡಿಸಲು ಸಜ್ಜಾಗಿದ್ದೆ’ ಎಂದರು ದೇವೇಗೌಡರು
ಜಿ ಎನ್ ಮೋಹನ್ನಾನು ಇನ್ನೂ ಆಫೀಸ್ ನೊಳಗೆ ಕಾಲಿಟ್ಟಿರಲಿಲ್ಲ. ಫೋನ್ ರಿಂಗಾಯಿತು.ಒಂದೇ ಏಟಿಗೆ ಫೋನ್ ಎತ್ತುವ ಆಸಾಮಿಯೇ ನಾನಲ್ಲ. ಹಾಗಾಗಿ ಸುಮ್ಮನಿದ್ದೆ. ಯಾವಾಗ ಮೇಲಿಂದಮೇಲೆ ಆ ಫೋನ್ ಸಡ್ಡು ಮಾಡಲು ಪ್ರಾರಂಭಿಸಿತೋ ಎತ್ತಿದೆ.ಆ...

