Yearly Archives: 2020
ಬೀದಿ ಬದಿ ವ್ಯಾಪಾರಿಗಳಿಗೆ ಧೈರ್ಯ ತುಂಬಿದ ಶಾಸಕ
ಬೀದಿ ವ್ಯಾಪಾರಿಗಳಿಗೆ 10 ಸಾವಿರ ಸಾಲವನ್ನು ಶಾಸಕ ಮಸಾಲ ಜಯರಾಮ್ ವಿತರಿಸಿದರುತುರುವೇಕೆರೆ: ಕೊರೊನಾ ಹಾಗು ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳಿಗೆ ತುಮಕೂರು ಡಿಸಿಸಿ ಬ್ಯಾಂಕ್ ಹತ್ತು...
ಕೊರೊನಾ ತಂದುಕೊಟ್ಟ ಮಗ!
Publicstory. inTumkuru: ಜಗತ್ತಿನ ಎಲ್ಲರಿಗೂ ಕೊರೊನಾ ಸೋಂಕು ದುಃಖದ ಮೂಟೆಯನ್ನೇ ತಂದು ಸುರಿಸಿದೆ.ಪ್ರಾಣ ಕಳಕೊಂಡವರ ಕುಟುಂಬದವರ ನೋವು ಹೇಳತೀರದು. ಕೊರೊನಾ ತೊಲಗಲಿ ಎಂದು ದೇವರಿಗೆ ಮೊರೆ ಇಟ್ಟವರ ಸಂಖ್ಯೆಗೇನು ಕಡಿಮೆ ಇಲ್ಲ.ಆದರೆ ಇಲ್ಲೊಂದು...
ಪರಿಸರ ಚೆನ್ನಾಗಿದ್ದರೆ ಮಾತ್ರ ಬದುಕು ಹಸನು: ಸಿದ್ಧಗಂಗಾ ಶ್ರೀ
Publicstory. inTumkuru: ಸಿದ್ಧಗಂಗಾ ಮಠದ ಆವರಣದಲ್ಲಿ ಅರಳಿ ಗಿಡ ನೆಡುವ ಮುಖಾಂತರ ಜೀವವೈವಿದ್ಯ ಆಂದೋಲನಕ್ಕೆ ಇಂದು ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಅನಂತಕುಮಾರ್ ಹೆಗಡೆ ಆಶೀಶಿರ ಅವರು ಚಾಲನೆ ನೀಡಿದರು.ಸಿದ್ದಲಿಂಗ ಸ್ವಾಮೀಜಿ...
ಇನ್ಮುಂದೆ 100 ದಿನ ಮಾತ್ರ ಶಾಲೆ !
Publicstory. inTumkuru: ವರ್ಷದಲ್ಲಿ 100 ದಿವಸ ಶಾಲೆಗಳನ್ನು ನಡೆಸಬೇಕೆಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವುದರಿಂದ ಮಕ್ಕಳ ಭವಿಷ್ಯ ಹೇಗೆ ರೂಪಿಸಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಸುರೇಶ್...
SSLC ಪರೀಕ್ಷೆ ತಪ್ಪಿಸಿಕೊಂಡವರಿಗೆ ಜುಲೈನಲ್ಲಿ ಮತ್ತೇ ಪರೀಕ್ಷೆ
Publicstory. inTumkuru: ಕೊರೊನಾ ಸಂಕಷ್ಟದ ನಡುವೆಯು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ ಮತ್ತು ಆತ್ಮವಿಶ್ವಾಸಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಾಥಮಿಕ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ...
ತೇಜಸ್ವಿ ಎಂಬ ‘ಮ್ಯಾಜಿಕ್’..
ಜಿ ಎನ್ ಮೋಹನ್KA-01 ಗೂ KA-18 ಗೂ ಎತ್ತಣಿಂದೆತ್ತ ಸಂಬಂಧವಯ್ಯ??ಎತ್ತಣಿಂದೆತ್ತ ಸಂಬಂಧವಯ್ಯ?? ಎಂದು ನಿಜಕ್ಕೂ ಅನಿಸಿದ್ದು ಮೊನ್ನೆ ನ. ಸಂಪತ್ ಕುಮಾರ್ ಫೇಸ್ ಬುಕ್ ವಾಲ್ ನೋಡಿದಾಗ.‘ಕಿರಗೂರಿನ ಗಯ್ಯಾಳಿಗಳು’ ಸಿನೆಮಾದಲ್ಲಿ ಈತ ಒಂದೇ...
ವಾಹನ ಸವಾರರಿಗೆ ಬಿಗ್ ಶಾಕ್
ತುಮಕೂರುಜೂನ್‌ನಲ್ಲಿ ಲಾಕ್‌ಡೌನ್ ತೆರವಾದ ಬಳಿಕ ಅಥವಾ ದೈನಂದಿನ ದರ ಪರಿಷ್ಕರಣೆ ಆರಂಭವಾದ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ರೂ.4 ರಿಂದ 5 ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಕೊರೋನಾ...
CITU@50; ಎಲ್ಲೆಡೆ ಕೈಗಾರಿಕೆಗಳಲ್ಲಿ ಮೇರೆ ಮೀರಿದ ಸಂಭ್ರಮ
ತುಮಕೂರು: ಈ ಸಮಾಜದ ಚಲನಶೀಲ ವ್ಯಕ್ತಿ ಹಾಗೂ ರಕ್ತ, ಬೆವರುಗಳ ಮೂಲಕ ಸಂಪತ್ತನ್ನು ಸೃಷ್ಟಿಗೆ ಸದಾ ಶ್ರಮಿಸುವಂತಹ ಶ್ರಮಿಕರನ್ನು ಬೇಡುವಂತೆ ಮಾಡಿರುವ ಈ ವ್ಯವಸ್ಥೆಯನ್ನು ಬದಲಿಸಬೇಕಾಗಿದೆ. ಅಸಮಾನ ವ್ಯವಸ್ಥೆ ಬದಲಿಸಿ ಸಮ ಸಮಾಜವನ್ನು...
ಕುಣಿಗಲ್ ಗೆ ಹೇಮಾವತಿ ಹರಿಸದಿದ್ದರೆ ಸುಮ್ಮನೆ ಬಿಡೆವು: ಶಾಸಕ ಗರಂ
ತುಮಕೂರು: ಹಿಂದಿನ ಸರ್ಕಾರ ಕುಣಿಗಲ್ ತಾಲೂಕು ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ 615 ಕೋಟಿ ರೂಪಾಯಿ ಹಣವನ್ನು ಬಿಜೆಪಿ ಸರ್ಕಾರ ತಡೆಹಿಡಿದಿದೆ ಎಂದು ಶಾಸಕ ಡಾ. ರಂಗನಾಥ್ ಆರೋಪಿಸಿದ್ದಾರೆ.ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,...
ವೈದ್ಯ ಸಿಬ್ಬಂದಿ ನಿವೃತ್ತಿ ಮುಂದೂಡಿದ ರಾಜ್ಯ ಸರ್ಕಾರ
ತುಮಕೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಈ ತಿಂಗಳು ನಿವೃತ್ತಿಯಾಗಬೇಕಾಗಿದ್ದ ಸಿಬ್ಬಂದಿಯ ನಿವೃತ್ತಿಯನ್ನು ಅವಧಿಯನ್ನು ಮುಂದೂಡಿ ರಾಜ್ಯ ಸರ್ಕಾರ ಆದೇಶಿಸಿದೆ.ರಾಜ್ಯದಲ್ಲಿ ಕೊರೊನಾ ತುರ್ತುಪರಿಸ್ಥಿತಿ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.ಇಲಾಖೆಯ...

