Sunday, March 15, 2026
Google search engine

Yearly Archives: 2020

ಮಳೆಯ ಮೋಹದ ಸಾಲುಗಳು

ಟಿ. ಸತೀಶ್ ಜವರೇಗೌಡ, ಮಂಡ್ಯಮಳೆಗಾಲ ಶುರುವಾಯಿತು ಹೃದಯ ತವಕಿಸಿದೆ ಕಾಗದದ ದೋಣಿ ತೇಲಿ ಬಿಡಲುಬರಡು ಮಣ್ಣು ಮೈನೆರೆಯಿತು ರಾತ್ರಿ ಸುರಿದ ಮಳೆಗೆ ಹದವಾಗಿದೆ ಹಸಿರಿಗೆ ಉಸಿರಾಗಲುಇರುಳೆಲ್ಲ ಸುರಿದ ರಚ್ಚೆಮಳೆ ಮಿಂದೆದ್ದ ಮರದೆಲೆಗಳು ತೊಟ್ಟಿಕ್ಕಿಸುತ್ತಿವೆ ತಂಪಾಮೃತಅವಳ ಬೆಂಕಿಯುರಿಯ ನೋಟಕ್ಕೆ ಹಟ್ಟಿಯ ಸೂರಿನ ಮಳೆ ನೀರ ಹನಿಗಳು...

ಪಾವಗಡ; ರಂಜಾನ್ ಪ್ರಯುಕ್ತ ಸನ್ಮಾನ

ಪಾವಗಡ ಆಜಾದ್ ನಗರದ ಯುವಕರು ವರ್ಷವಿಡೀ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕರನ್ನು ಬುಧವಾರ ಸನ್ಮಾನಿಸಿದರು.ಶಿರಾ ರಸ್ತೆಯ ಆಜಾದ್ ನಗರದ ನಿವಾಸಿಗಳು ಪ್ರತಿ ವರ್ಷ ರಂಜಾನ್ ಪ್ರಯುಕ್ತ  ಪೌರ ಕಾರ್ಮಿಕರನ್ನು ಸನ್ಮಾನಿಸಿ ನೂತನ...

ಕುಣಿಗಲ್ -ಕಾರು ಅಪಘಾತ; ಮಗುಸಾವು

ಕುಣಿಗಲ್: ಚಾಲಕನ ನಿಯಂತ್ರಣ ತಪ್ಪಿ ಕಾರ್ ಒಂದು ಉರುಳಿ ಬಿದ್ದ ಕಾರಣ ತಂದೆತಾಯಿಗಾಯಗೊಂಡು , ಮಗು ಸ್ಥಳದಲ್ಲೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬ್ಯಾಲದಕೆರೆ ಗೇಟ್ ಬಳಿ ಬುಧುವಾರ ಸಂಜೆ ನಡೆದಿದೆ.ಎರಡೂವರೆ...

ಬೆಂಗಳೂರಿನಲ್ಲಿ ಭೂ ಕಂಪನ ?

ಬೆಂಗಳೂರು: ಬೆಂಗಳೂರು ನಗರದಲ್ಲಿ ಬುಧವಾರ ಮಧ್ಯಾಹ್ನ ಜನರು ಬೆಚ್ವಿ ಬೀಳಿಸುವಂತೆ ಕೇಳಿಸಿದ ಸದ್ದು ಭೂ‌ಕಂಪನ ಎಂದು ಹೆದರಿ ಜನರು ಬೆಚ್ಚಿ ಬಿದ್ದಿದ್ದಾರೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಲ್ಯಾಣ ನಗರ, ಎಂ.ಜಿ ರಸ್ತೆ, ಮಾರತ್ತಹಳ್ಳಿ,...

ಕಲ್ಪತರು ಮಾವಿನಹಣ್ಣು ಏನಿದರ‌ ವಿಶೇಷ

Publicstory. inತುಮಕೂರು: ಜಿಲ್ಲೆಯ ಮಾವು ಬೆಳೆಗಾರರು ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ತಾವು ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟ ಮಾಡದೆ ಇರುವುದನ್ನು ಗಮನಿಸಿ “ಕಲ್ಪತರು” ಎಂಬ ಬ್ರಾಂಡ್ ಅಡಿಯಲ್ಲಿ ತೋಟಗಾರಿಕೆ ಇಲಾಖೆಯ ಮೂಲಕ ಮಾರುಕಟ್ಟೆ...

ಜಮೀರ್, ಇಬ್ರಾಹಿಂ ಬಂಧನಕ್ಕೆ ಸೊಗಡು ಶಿವಣ್ಣ ಆಗ್ರಹ

Publicstory. inತುಮಕೂರು: ಕೊರೊನ ಜನರನ್ನು ಕಾಡುತ್ತಿರುವ ನಡುವೆಯೇ ಹಬ್ಬ ಆಚರಣೆಗೆ ಪತ್ರ ಬರೆದಿರುವ ಸಿ.ಎಂ.ಇಬ್ರಾಹಿಂ, ಜಮೀರ್ ಅಹಮದ್ ಮತ್ತು ಹ್ಯಾರೀಸ್ ಅವರನ್ನು ಬಂಧಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...

ಮುಂಬೈನಿಂದ ಬಂದ ತುಮಕೂರಿನ ನಾಲ್ವರಿಗೆ ಕೊರೊನಾ

Publicstory. inTumkuru: ಮುಂಬೈನಿಂದ ತುಮಕೂರಿಗೆ ಎರಡು ಕುಟುಂಬದ ನಾಲ್ವರಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ.ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತ ತರ ಸಂಖ್ಯೆ 15ಕ್ಕೇರಿದೆ‌.ಇದರಲ್ಲಿ ಇಬ್ಬರು ಸಾವಿಗೀಡಾಗಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಹಳಬರು ಚಿಕಿತ್ಸೆ...

ಲಿಂಗ ಯಾವುದು ಅಂತ ನೋಡಿದರೆ ಆಯ್ತಪ್ಪಾ..!

ಜಿ ಎನ್ ಮೋಹನ್‘ಇದರಲ್ಲಿ ಹೆಣ್ಣು ಯಾವುದು, ಗಂಡು ಯಾವುದು ಹೇಳಿ’ ಅಂತ ಒಂದು ಪ್ರಶ್ನೆ ತಟ್ಟನೆ ನಿಮ್ಮತ್ತ ತೂರಿಬಂದರೆ ಏನು ಮಾಡುತ್ತೀರಿ..?ಕಿಸಕ್ ಎಂದು ನಗುತ್ತೀರಿಹೆಣ್ಣು ಯಾವುದು, ಗಂಡು ಯಾವುದು ಎಂದು ಕಂಡು ಹಿಡಿಯೋದೇನು...

ರಾಮಾಯಣದ ಶ್ರವಣಕುಮಾರ ಬಂದಿದ್ದ ಊರೇ ನಮ್ಮೂರು ವಜ್ರ

ಶಿಲ್ಪಾ ಎಂ.ತಾರೀಕಟ್ಟೆದಶರಥನ ಬಿಲ್ಲಿಗೆ ಪ್ರಾಣಬಿಟ್ಟ ಶ್ರವಣಕುಮಾರನ ಕತೆ ಗೊತ್ತಲ್ಲ. ತಂದೆತಾಯಿಯನ್ನು ಇನ್ನಿಲ್ಲದಂತೆ ಪ್ರೀತಿಸಿದ ಆತ ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ಅಡ್ಡೆಯಲ್ಲಿ ಅವರಿಬ್ಬರನ್ನು ಹೊತ್ತುಕೊಂಡು ಹೋಗುತ್ತಿದ್ದ.ತಾಯಿಗೆ ನೀರಡಿಕೆಯಾದಾಗ ಕಾಡಿನಲ್ಲಿ ಹುಡುಕುತ್ತಾ ಬಂದು ಇಲ್ಲಿ ನೀರು...

ಕೊನೆಗೂ ಸೆರೆಯಾದ ಹುಲಿರಾಯ

Publicstory. inಮಡಿಕೇರಿ: ಪೊನ್ನಂಪೇಟೆ – ಗೋಣಿಕೊಪ್ಪಲು ಭಾಗದಲ್ಲಿ ಅನೇಕ ತಿಂಗಳಿಂದ ಓಡಾಡುತ್ತ ಜನರಲ್ಲಿ ನಡುಕ ಹುಟ್ಟೊಸಿದ ಹುಲಿಯನ್ನು ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರಿನ ಕಾಫಿ ತೋಟದಲ್ಲಿ ಮಂಗಳವಾರ ತಡರಾತ್ರಿ...
- Advertisment -
Google search engine

Most Read