Sunday, March 15, 2026
Google search engine

Yearly Archives: 2020

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668ಪಂಚಾಂಗದಿನಾಂಕ : 20, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...

ಕೊರೊನಾ ವಾರಿಯರ್ಸ್ ಗೆ ಗೌರವ ಸೂಚಿಸಲು ಹಾರಾಟ‌‌ ನಡೆಸುತ್ತಿದ್ದ ಜೆಟ್ ಪತನ

ಟೊರೆಂಟೊ: ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸೂಚಿಸಲಿ ಹಾರಾಟ ನಡೆಸುತ್ತಿದ್ದ ಸ್ನೋಬರ್ಡ್ ಜೆಟ್ ಮನೆಗೆ ಅಪ್ಪಳಿಸಿದ್ದು, ಮಹಿಳಾ ಪೈಲಟ್ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಕೆನಡಾ ಪ್ರಧಾನಿ ವಿಷಾದ...

ಕೇವಲ ಪುರುಷ

ದೇವರಹಳ್ಳಿ ಧನಂಜಯಜಗತ್ತಿಗೆ ಗಾಢ ನಿದ್ರೆ ಎಚ್ಚರ ತಪ್ಪಿದ ಜನಸ್ತೋಮ ಕೊನೆಯಿಲ್ಲದ ಕನಸ ಕನವರಿಕೆ ಚಿರ ಎಚ್ಚರದ ನನಸಿಗೆ ಚಡಪಡಿಸಿದ ಕೇವಲ ಪುರುಷ.ಕತ್ತಲ ಆಗಸದಿ ಶಶಿ ತೇಲಿದಂತೆ ಒಳ ಬಾನು ಬೆಳಗಿತು ಅರಿವ ಚಂದಿರ ಮೂಡಿ ಬುದ್ಧನ ಹಗುರ ಹೆಜ್ಜೆಗಳು ಕೊನೆಯಿಲ್ಲದ ಕತ್ತಲ ದಾಟುವ ಕನಸ ಹೊತ್ತು...

ಮೊದಲ‌‌ ಬಸ್ ಕಂಡು ಕುಣಿದಾಡಿದ ಹುಳಿಯಾರು ಜನ…

Publicstory.inಹುಳಿಯಾರು: ಎರಡು ತಿಂಗಳ ಲಾಕ್ ಡೌನ್ ನಂತರ ಹುಳಿಯಾರಿಗೆ ಮೊದಲನೆಯ ಬಸ್ ಬಂದ ಸಂಭ್ರಮ....ತಿಪಟೂರಿನಿಂದ ಹುಳಿಯಾರಿಗೆ ಇದೀಗ ಬಸ್ ಬಂದಿದ್ದು ಮತ್ತೆ ಮತ್ತಿಘಟ್ಟ ಮೂಲಕ ತಿಪಟೂರಿಗೆ ತಲುಪಲಿದೆ.ಬಸ್ ಚಾರ್ಜ್ ಎಂದಿನಂತೆಯೇ ಇದೆ.30 ಜನರಿಗೆ...

ಎಸ್ಸೆಸ್ಸೆಲ್ಸಿ: ಜೂನ್ 25ಕ್ಕೆ ಇಂಗ್ಲಿಷ್, 29ಕ್ಕೆ ವಿಜ್ಞಾನ ಪರೀಕ್ಷೆ

Publicstory. in ತುಮಕೂರು: ಲಾಕ್ ಡೌನ್ ನಿಂದಾಗಿ ಮುಂದೂಡಲ್ವಟ್ಟಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂನ್ 25ರಿಂದ ಜುಲೈ.4ವರೆಗೆ ಹಾಗೂ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಜೂನ್ 18ಕ್ಕೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ...

5 ತಿಂಗಳು ಆಟ ಆಡಿ ಕೊನೆಗೂ ಬೋನಿಗೆ ಬಿತ್ತು ಚಿರತೆ

ಹುಳಿಯಾರು: ಕಳೆದ‌ ಐದು ತಿಂಗಳಿಂದ ಜನರನ್ನು, ‌ಅರಣ್ಯ ಇಲಾಖೆ ಸಿಬ್ಬಂದಿಗೆ ಚೆಳ್ಳೆ ಹಣ್ಣು‌ ತಿನ್ನಿಸುತ್ತಾ ಓಡಾಡಿಕೊಂಡಿದ್ದ ಚಿರತೆ ಮಂಗಳವಾರ ಕೊನೆಗೂ ಬೋನಿಗೆ ಬಿತ್ತು.ಬುಕ್ಕಾಪಟ್ಟಣ ಅರಣ್ಯ ವ್ಯಾಪ್ತಿಯ ಮಾರೊಹೊಳೆ‌‌ ಗ್ರಾಮದ ಜನರಿಗೆ ಈ ಚಿರತೆ‌...

127 ಮಂದಿಗೆ ಕೋವಿಡ್ 19 ಸೋಂಕು

ಬೆಂಗಳೂರು :  ರಾಜ್ಯದಲ್ಲಿ ಮಂಗಳವಾರ 127 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 1373 ಗೆ ತಲುಪಿದೆ.530 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ. ಇಂದು...

ಉದ್ಯೋಗಿಗಳಿಗೆ ಬೇಸರ ಮೂಡಿಸಿದ ಕೇಂದ್ರ ಸರ್ಕಾರದ‌ ನಿರ್ಧಾರ

ತುಮಕೂರುಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಲಾಕ್ ಡೌನ್ ವೇಳೆ ಕಂಪನಿಗಳು ಉದ್ಯೋಗಿಗಳಿಗೆ ಪೂರ್ಣ ಸಂಬಳ ನೀಡಬೇಕೆಂಬ ಆದೇಶ ನೀಡಿತ್ತು. ಈ ಆದೇಶವನ್ನು ಈಗ ಹಿಂಪಡೆದಿದೆ. ಇದರಿಂದ ಕಂಪನಿಗಳಿಗೆ ನೆಮ್ಮದಿ ಸಿಕ್ಕಿದೆ. ಆದರೆ...

ಖಾಸಗಿ ಬಸ್ ಮಾಲೀಕರಿಗೆ ಸಿಹಿ ಸುದ್ದಿ

ನಾಲ್ಕನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಸಡಿಲಿಕೆ ಮಾಡಿದೆ. ನಿಯಮ ಹಾಗು ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ಷರತ್ತಿನ ಮೇಲೆ ಖಾಸಗಿ ಬಸ್ ಸಂಚಾರ ಆರಂಭಕ್ಕೂ ಕೂಡ ಅನುಮತಿ ನೀಡಿದೆ.ಒಂದು...

ಅನೈತಿಕ ಸಂಬಂಧ ಯುವಕನ ಬರ್ಬರ ಕೊಲೆ

ತುಮಕೂರು:ಕುಡಿದ ಅಮಲಿನಲ್ಲಿ ಅನೈತಿಕ ಸಂಬಂಧ ವಿಚಾರ ಬಹಿರಂಗಗೊಂಡು ಸ್ನೇಹಿತರ ನಡುವೆ ಜಗಳವಾಗಿ ಯುವಕನ ಹೊಟ್ಟೆಗೆ ಬರ್ಬರವಾಗಿ ಚಾಕುವಿನಿಂದ ತಿವಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮಲ್ಲೇಶಪುರ...
- Advertisment -
Google search engine

Most Read