Yearly Archives: 2020
ಕರ್ಣ ಏಕೆ ಅರ್ಜುನಗಿಂತ ಉದಾರವಾದಿ…
ರಘುನಂದನ್ ಎ.ಎಸ್.'ಕರ್ಣ ನನಗಿಂತ ಉದಾರವಾದಿ ಎಂದು ಹೇಳುತ್ತಾರೆ ಏಕೆ?' ಎಂದು ಅರ್ಜುನನು ಒಮ್ಮೆ ಕೃಷ್ಣನನ್ನು ಕೇಳಿದನು.ಆಗ ಕೃಷ್ಣನು ಚಿನ್ನದ ಪರ್ವತವನ್ನು ತೋರಿಸಿ ಅದನ್ನು ಒಂದೇ ದಿನದಲ್ಲಿ ಜನರಿಗೆ ಹಂಚಿ ಮುಗಿಸುವಂತೆ ಹೇಳಿದನು.
ಅರ್ಜುನ, ಪರ್ವತಕ್ಕೆ...
ಕೊರೊನಾ: ಹೂ ಬೆಳೆಗಾರರಿಗೆ ₹ 25,000 ದವರೆಗೂ ಪರಿಹಾರ
ತುರುವೇಕೆರೆ: ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೊಳಗಾದ ತಾಲ್ಲೂಕಿನ ಹೂ ಬೆಳೆಯುವ ಬೆಳೆಗಾರರಿಗೆ ಸರ್ಕಾರದಿಂದ ಪರಿಹಾರಧನ ಘೋಷಣೆಯಾಗಿದ್ದು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸ ಬಹುದಾಗಿದೆ.ಗರಿಷ್ಠ 1 ಹೆಕ್ಟೇರ್ ವರೆಗಿನ ಹೂ ಬೆಳೆಗಾರರಿಗೆ 25 ಸಾವಿರದಂತೆ. ಅದಕ್ಕಿಂತ...
ಇಂದು ಇಂಟರ್ ನ್ಯಾಶನಲ್ ಫ್ಯಾಮಿಲಿ ಡೇ ಅಂತೆ!
ಶಿಲ್ಪಾ ಟಿ.ಎಂಈಗಿನ ಕುಟುಂಬ ವ್ಯವಸ್ಥೆಗೆ ಈ ದಿನ ಅದೆಷ್ಟು ಹತ್ತಿರವಾಗಿದಿಯೂ ಗೊತ್ತಿಲ್ಲ.
ಹಿಂದೆಲ್ಲ ಅಮ್ಮನ ದಿನ ,ಅಪ್ಪನ ದಿನ, ಮಹಿಳೆಯರ ದಿನ, ಫ್ಯಾಮಿಲಿ ದಿನ, ಅಂತೇನು ದಿನಗಳನ್ನು ಎಣಿಸಬೇಕಾಗಿರಲಿಲ್ಲಯಾವಾಗಲೂ ಗೌರವ ಇರುತ್ತಿತ್ತು. ಆಗ ಜನ...
ಹಳ್ಳಿ ಮಕ್ಕಳಿಗಿಂತ, ಪ್ಯಾಟಿ ಮಕ್ಕಳೇ ಭಿನ್ನ ಏಕೆ?
ಶಿಲ್ಪ ಟಿ.ಎಂಹಳ್ಳಿಯಲ್ಲಿ ಬೆಳೆದ ಮಕ್ಕಳಿಗೂ ನಗರದಲ್ಲಿ ಬೆಳೆದವರಿಗೂ ಕೆಲವೊಂದು ವ್ಯತ್ಯಾಸ ಗಳನ್ನು ನಾನು ಗಮನಿಸಿದ್ದೇನೆ.ಹಳ್ಳಿಯ ಮಕ್ಕಳು ಹೆಚ್ಚು ಕಲಿತಿರುತ್ತಾರೆ. ಧ್ದೈಯ೯ ವಾಗಿರುತ್ತಾರೆ ಮತ್ತು ಆತ್ಮೀಯವಾಗಿರುತ್ತಾರೆ. ಸಹಿಸಿಕೊಳ್ಳುವ ವ್ಯಕ್ತಿತ್ವ ಹೊಂದಿರುತ್ತಾರೆ. ಅವರಿಗಿಂತ ಚಿಕ್ಕ...
ಸರೀಕರೆದುರು ಮರ್ಯಾದೆಯೆಂಬುದು ಜೀವಕ್ಕಿಂತ ಮಿಗಿಲು..
ಡಾ. ವೆಂಕಟೇಶಯ್ಯ ನೆಲ್ಲಿಕುಂಟೆ.ಕೃಷಿ ಮತ್ತು ಪಶುಪಾಲನೆಗಳು ಒಂದುಗೂಡಿ ಬದುಕು ಸಾಗಿಸುವ ಕುಟುಂಬದಲ್ಲಿ ಹುಟ್ಟಿರುವ ನನ್ನಂತವರಿಗೆ ಬಾಲ್ಯವೆಂಬುದು ದೊಡ್ಡ ಜವಾಬ್ಧಾರಿಯನ್ನೂ , ಬಲವಂತದ ಗಾಂಭೀರ್ಯವನ್ನೂ ಹೇರಿತ್ತು. ಗೋಲಿ, ಮರಕೋತಿ ಆಟ, ಚಿನ್ನಿದಾಂಡುಗಳಂತಹ ಹಳ್ಳಿ ಆಟಗಳೆಲ್ಲ...
ಶಂಭು ಹೆಗಡೆ ಎಂಬ ಕೃಷ್ಣನನ್ನು ಹುಡುಕುತ್ತಾ..
ಜಿ ಎನ್ ಮೋಹನ್ನಾನು ಅಲ್ಲಿಗೆ ಕಾಲಿಟ್ಟಾಗ ಕತ್ತಲು ನಿಧಾನವಾಗಿ ಊರಿಗೆ ಊರನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿತ್ತು. ಅಷ್ಟು ದೂರದಿಂದ ಬಂದಿದ್ದ ನಾನು ಆಸೆಯಿಂದಲೇ ಅವರ ಮನೆಯ ಬಾಗಿಲು ಬಡಿದೆ.ಬಾಗಿಲು ತೆರೆಯಿತಾದರೂ...
ಕೆರೆ ಕಾಯಕದಲ್ಲೊಂದು ಅನುಭವ
ಲೇಖನ: ಡಾ.ವೆಂಕಟೇಶಯ್ಯ ನೆಲ್ಲುಕುಂಟೆ ತೀರಾ ವೈಯಕ್ತಿಕವಾದ ಬರಹಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹಂಚಿಕೊಳ್ಳಬಹುದೆ ಎಂಬ ಪ್ರಶ್ನೆ ನನ್ನನ್ನು ಬಹಳ ಕಾಲದಿಂದ ಕಾಡುತ್ತಿದೆ. ಹಾಗೆ ಹಂಚಿಕೊಳ್ಳುವುದು ಲಜ್ಜೆ ಎನ್ನಿಸುತ್ತಿದ್ದ ಕಾರಣದಿಂದ ಈ ರೀತಿಯ ಬರಹಗಳನ್ನು...
ದಿನ ಭವಿಷ್ಯ
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ: 8618194668ಪಂಚಾಂಗದಿನಾಂಕ : 15, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...
ಕೊನೆಯುಸಿರೆಳೆದ ಭೂಗತ ದೊರೆ
ತುಮಕೂರುಭೂಗತ ಲೋಕದ ಮಾಜಿ ದೊರೆ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ನಿಧನರಾಗಿದ್ದಾರೆ.ಕೆಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮುತ್ತಪ್ಪ ರೈ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕೆಲದಿನಗಳಿಂದ ಅವರ ಆರೊಗ್ಯ ಸ್ಥಿತಿ...
ಕೊರೊನಾ ಹಿನ್ನೆಲೆ: ವಕೀಲರು ಕೋಟು, ಗೌನು ಧರಿಸುವಂತಿಲ್ಲ
ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು , ಅಧೀನ ನ್ಯಾಯಾಲಯಗಳ ನ್ಯಾಯಾಧೀಶಕರು, ವಕೀಲರು ಹಾಗೂ ಕೋಟು , ಗೌನ್ ಧರಿಸುವ ಅಗತ್ಯ ಇಲ್ಲ ಎಂದು ಬಿಸಿಐ ಹೇಳಿದೆ.
ಕೊರೊನಾ ಹಿನ್ನೆಲೆಯಲ್ಲಿ ಕೆಲವು...

