Saturday, March 14, 2026
Google search engine

Yearly Archives: 2020

ಇ‌ನ್ಮುಂದೆ ಎಲ್ಲರಿಗೂ 12 ಗಂಟೆ ಕೆಲಸಕ್ಕೆ ತಿದ್ದುಪಡಿ: CITU ಅಧ್ಯಕ್ಷೆ ವರಲಕ್ಷ್ಮೀ ಸಂದರ್ಶನ

CITU ಟ್ರೇಡ್ ಯೂನಿಯನ್ ರಾಜ್ಯ ಅಧ್ಯಕ್ಷೆಯಾಗಿರುವ ವರಲಕ್ಷ್ಮಿ ಅವರು ಕರ್ನಾಟಕದಲ್ಲಿ ಅತಿದೊಡ್ಡ ಕಾರ್ಮಿಕ ಸಂಘಟನೆಯ ನೇತೃತ್ವ ವಹಿಸಿರುವ ಮೊದಲ ಮಹಿಳೆ.ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತರಲು ಮೆಲ್ಲಗೆ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು...

ಆ ಎರಡು ಜೊತೆ ಚಪ್ಪಲಿಗಳು

ಜಿ ಎನ್ ಮೋಹನ್ಫಳಕ್ಕನೆ ಒಂದು ಹನಿ ಕಣ್ಣೀರು ಯಾರಿದ್ದರೇನಂತೆ ಎಂದು ಕೆನ್ನೆ ಮೇಲೆ ಜಾರಿಯೇ ಬಿಟ್ಟಿತುಆಗಿದ್ದು ಇಷ್ಟೇ-ಅದು ಪುಸ್ತಕ ಬಿಡುಗಡೆಯ ಕಾರ್ಯಕ್ರಮ ನಾನೇ ನಿರ್ವಹಣೆ ಮಾಡುತ್ತಿದ್ದೆವೇದಿಕೆಗೆ ಕರೆಯಲು ಎಲ್ಲಾ ಅತಿಥಿಗಳೂ ಬಂದಿದ್ದಾರೋ ಎಂದು ನೋಡಲು...

ಯುವಕರಿಗೆ ಸೇನೆಯಲ್ಲಿ ಅವಕಾಶ

ಯುವ ವೃತ್ತಿಪರರೂ ಸೇರಿದಂತೆ ದೇಶದ ನಾಗರಿಕರು ಸೇನಾಧಿಕಾರಿಗಳು ಹಾಗೂ ಸೇನೆಯ ಇನ್ನಿತರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಮೂರು ವರ್ಷಗಳ ಮಟ್ಟಿಗೆ ಅವಕಾಶ ನೀಡುವ ಕುರಿತು ಭಾರತೀಯ ಸೇನೆ ಗಂಭೀರ ಪರಿಶೀಲನೆ ನಡೆಸಿದೆ.ಮೊದಲ ಹಂತದಲ್ಲಿ...

ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆಸ್ಪತ್ರೆಗೆ ದಾಖಲು

ತುಮಕೂರು:ಒಂದು ಕಾಲಕ್ಕೆ ಇಡೀ ಭೂಗತ ಲೋಕವನ್ನೆ ಆಳಿದ ಮಾಜಿ ಭೂಗತ ದೊರೆ ಹಾಗು ಸಮಾಜ ಸೇವಕ ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ‌.ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅವರಿಗೆ...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668ಪಂಚಾಂಗದಿನಾಂಕ : 14, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...

ಸರ್ಕಾರ ಉರುಳಿಸಲು ನೆರವಾದ ಕೆ.ಎನ್.ರಾಜಣ್ಣಗೆ ಬಿಜೆಪಿಗೆ ಆಹ್ವಾನ: ರಮೇಶ ಜಾರಕಿಹೊಳಿ

ತುಮಕೂರು: ನಾನು ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಸೇರಿ ರಾಜ್ಯದಲ್ಲಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿದೆವು. ರಾಜಣ್ಣ ಅವರಿಗೆ ಬಿಜೆಪಿಗೆ ಸೇರಲು ಆಹ್ವಾನ ನೀಡಿದ್ದೇವೆ ಎಂದು ಸಚಿವ ರಮೇಶ್...

ತುರುವೇಕೆರೆ: ಕಲ್ಲಿನಿಂದ ಚಚ್ಚಿ ಕೊಲೆ

Publicstory.inತುರುವೇಕೆರೆ: ಹಾಡಹಗಲೆ ಕಲ್ಲಿನಿಂದ ಚಚ್ಚಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಮಲ್ಲಾಘಟ್ಟ ಕೆರೆ ಹಿಂಬಾಗ ನೆಡೆದಿದೆ. ಕೊಲೆಗಿಡಾದವನು ನಾಯ್ಕನಘಟ್ಟ ವಾಸಿ ಶಂಕರಪ್ಪ (70) ಗುರುತಿಸಲಗಿದೆ.ಪಟ್ಡಣದ ಪೋಲಿಸರು ಬೇಟಿ ನೀಡಿ ಪರಿಶೀಲಿಸಿ ತನಿಖೆ ಮುಂದುವರೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕಂಡ ಸೂಟ್ ಕೇಸ್: ಭಯದಲಿ ಜನರು

Publicstory.inಚಿಕ್ಕಮಗಳೂರು: ಇಲ್ಲಿ‌ನ ಬಸವನಹಳ್ಳಿ ಮುಖ್ಯ ರಸ್ತೆ ಮರದ ಬುಡದಲ್ಲಿ ಸೂಟ್‌‌ಕೇಸ್ ಒಂದು ಬಿದ್ದಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು.ಕ್ರಿಸ್ಟಲ್ ಇನ್ ಹೋಟೆಲ್ ಮುಂಭಾಗದ ಮರದ ಬುಡದಲ್ಲಿ ಈ ಸೂಟ್...

ಪ್ರಧಾನಿ, ಸಿಎಂ, ಕೋವಿಡ್ ಪ್ಯಾಕೇಜ್ ಗೆ ಮಾಜಿ ಶಾಸಕ ಸ್ವಾಗತ

ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊನ್ನುಡಿಕೆ ಜಿಲ್ಲಾ ಪಂಚಾಯತಿಯ ಹೊನಸಗೆರೆ ಗ್ರಾಮಪಂಚಾಯತಿಯ ಮುಳುಕುಂಟೆ, ಕೋಡಿಹಳ್ಳಿ,ರಾಮನಹಳ್ಳಿ ಗ್ರಾಮಗಳ ಪ್ರತಿ ಮನೆ ಮನೆಗೆ ಮಾಜಿ ಶಾಸಕ ಬಿ.ಸುರೇಶಗೌಡ ಉಚಿತ ಮಾಸ್ಕ್ ಹಾಗೂ ರೇಷನ್ ಕಿಟ್...

ಎತ್ತಿನಹೊಳೆ ಕಾಲಾವಧಿಯಲ್ಲಿ ಪೂರ್ಣ: ಸಚಿವ

Publicstory. inTumkuru; ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಗುರುತ್ವಾ ಕಾಲುವೆಯ ನಾಲಾ ಸರಪಳಿ 199.620 ಕಿ.ಮೀ. ರಿಂದ 210.090 ಕಿ.ಮೀ. ವರೆಗೆ ನಿರ್ಮಾಣವಾಗುತ್ತಿರುವ ಬೃಹತ್ ಮೇಲ್ಗಾಲುವೆ ಕಾಮಗಾರಿಯನ್ನು ಚುರುಕುಗೊಳಿಸಿ ಕಾಲಾವಧಿಯಲ್ಲಿ...
- Advertisment -
Google search engine

Most Read