Saturday, March 14, 2026
Google search engine

Yearly Archives: 2020

ಕೊಳೆಗೇರಿಗಳ ಜನರ‌‌‌ ಕೈ ಹಿಡಿದ ಮಾಜಿ ಶಾಸಕ ರಫೀಕ್

Publicstory. inತುಮಕೂರು: ನಗರದ ವಿವಿಧ ಸ್ಲಂ ಗಳಲ್ಲಿ ವಾಸವಾಗಿರುವ ಪಡಿತರ ಕಾರ್ಡುರಹಿತ ಸುಮಾರು 120 ಕುಟುಂಬಗಳಿಗೆ ಮಾಜಿ ಶಾಸಕ ಡಾ.ರಫೀಕ್ ಅಹಮದ್ ದಿನಸಿ ಕಿಟ್ ಗಳನ್ನು ವಿತರಿಸಿದರು.ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ...

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಕೆಪಿಆರ್‍ಎಸ್ ಖಂಡನೆ

publicstory. inTumkuru: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ಬದಲು ಅವರ ಬೆನ್ನಿಗೆ ಇರಿಯುವ ಕೆಲಸದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ತೊಡಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ...

ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು

ಜಿ ಎನ್ ಮೋಹನ್ಪಪ್ಪಾ, I landed.. ಅಂತ ಒಳಗಿನಿಂದಲೇ ಮಗಳು ಕಾಲ್ ಮಾಡಿದಳು. ವಿಮಾನ ಆಗಷ್ಟೇ ನೆಲ ತಾಕಿತ್ತು.ಇನ್ನು 15 ನಿಮಿಷದಲ್ಲಿ ಆಕೆ ಹೊರಗೆ ಬರುತ್ತಾಳೆ ಅಂತ ಹುರುಪಿನಿಂದ ನಿಂತಿದ್ದೆ. ಆ ಹುರುಪು ಎರಡು ನಿಮಿಷ...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668ಪಂಚಾಂಗದಿನಾಂಕ : 12, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...

IAS ಅಧಿಕಾರಿ ಮಣಿವಣ್ಣನ್ ವರ್ಗಾವಣೆಗೆ ಹೆಚ್ಚಿದ‌ ವಿರೋಧ

Publicstory.inBengaluru: ಕೋವಿಡ್ ಪರಿಹಾರ ಕಾಯ೯ಗಳ ನಡುವೆ ಕಾಮಿ೯ಕ ಕಾಯ೯ದಶಿ೯ ಮಣಿವಣ್ಣನ್ ವಗಾ೯ವಣೆ ಸಿಪಿಐ(ಎಂ) ಖಂಡಿಸಿದೆ.ಕೋವಿಡ್ ಪರಿಹಾರ ಕಾಯ೯ ಕೈಗೊಳ್ಳುವಲ್ಲಿ ರಾಜ್ಯ ಸಕಾ೯ರದ ವಿವಿಧ ಇಲಾಖೆಗಳಲ್ಲೆ ಪರಿಣಾಮಕಾರಿಯಾಗಿ ಕಾಯ೯ನಿವ೯ಹಿಸಿದ್ದ ಕಾಮಿ೯ಕ ಇಲಾಖೆಯ ಪ್ರಧಾನ...

ಕೊರೊನಾ ನಿರ್ವಹಣೆ: ತುಮಕೂರಿನ ಆಸ್ಪತ್ರೆಗಳು, ಪೊಲೀಸರು ಒಂದು ಒಳನೋಟ…

ಡಾ.ಜಿ.ಅಚ್ಯುತರಾವ್ ಜನಾಭಿವೃದ್ಧಿ ಪರಿಣಿತರು,ಸರ್ಕಾರದ ಸಾಮಾಜಿಕ ಬದ್ಧತಾ ಕಾರ್ಯಕ್ರಮಗಳ ಸಲಹೆಗಾರರು ನಿರೂಪಣೆ: ತುರುವೇಕೆರೆ ಪ್ರಸಾದ್ಕರೋನಾ ವೈರಸ್ ಸೊಂಕಿನ ಭೀತಿಯ ಸಂಕಷ್ಟದ ಸಮಯದಲ್ಲಿ ನಾನು ನಾಡಿನಾದ್ಯಂತ ಅದರಲ್ಲೂ ವಿಶೇಷವಾಗಿ ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಹಲವು ಪಟ್ಟಣಗಳಲ್ಲಿ ಹಾಗೂ...

ನಿನ್ನ ಪ್ರೇಮದ ಸುಳಿಯಲ್ಲಿ…

ಮಮತಾಗೌಡ ನಿನ್ನ ಪ್ರೀತಿಯ ಸುಳಿಯಲ್ಲಿ ಸಿಲುಕಿದ ನನಗೆ ನೀನೆ ಪ್ರಪಂಚ, ನಿನಗೆ ನನ್ನ ಪ್ರೀತಿಯ ಪರಿಯ ಪರಿಚಯವೇ ಇಲ್ಲ. ನಿನ್ನ ಕಂಡ ಪ್ರೀತಿಗೆ ಹಂಬಲಿಸಿದೆ ನನ್ನ ಮನ!. ಆದರೆ ನೀನಗೇನೂ ಮುನಿಸು, ಒಮ್ಮೆ...

ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಶಾಸಕರ ಶ್ಲಾಘನೆ

Publicstory. inತುಮಕೂರು: ಗ್ರಾಮಾಂತರದ ಗೂಳೂರಿನಲ್ಲಿ 300 ಕ್ಕೂ ಹೆಚ್ಚಿನ ಆಶಾಕಾರ್ಯಕರ್ತೆಯರಿಗೆ ಬಾಗಿನ, ಆಹಾರದಕಿಟ್, ತರಕಾರಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ನೀಡಿ ಹೂ ಮಳೆ ಸುರಿಸಿ ಸೊಮವಾರ ಶಾಸಕ ಬಿ.ಸಿ.ಗೌರಿಶಂಕರ್ ಸನ್ಮಾನಿಸಿದರು. ಇದೇ...

ಇವರ ಕೆಲಸಕ್ಕೆ ಫಿದಾ ಆಗುತ್ತಿದ್ದಾರೆ ತುಮಕೂರು ಜಿಲ್ಲೆ ಜನರು….

Publicstory. inTumkuru: ಮಾಜಿ ಶಾಸಕ ಸುರೇಶ್ ಗೌಡ ಅವರ ಕೆಲಸಕ್ಕೆ ಜಿಲ್ಲೆಯ ಜನರು ಫಿದಾ ಆಗ ತೊಡಗಿದ್ದಾರೆ.ಕೆಲವು ಸಮಾಜ ಸೇವಕರು ನಿಧಾನವಾಗಿ ಮರೆಯಾದರು. ಕೆಲವು ಜನಪ್ರತಿನಿಧಿಗಳ ತಮ್ಮ. ಕಾರ್ಯಕರ್ತರನ್ನು ಮುಂದೆ ಬಿಟ್ಟು ಅವರು...

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸದ್ದಿಲ್ಲದೆ ಒಪ್ಪಿಗೆ ನೀಡಲಿದೆಯೇ ಸಚಿವ ಸಂಪುಟ?

Publicstory. inTumkuru: ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಸದ್ದಿಲ್ಲದೇ ರಾಜ್ಯದಲ್ಲಿ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.ಇಂದು ಮಧ್ಯಾಹ್ನ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗೆ...
- Advertisment -
Google search engine

Most Read