Yearly Archives: 2020
ಸಂಕ್ರಮಣ” ದ ಚಂಪಾ ” ಅವಧಿ” ಯ ಜಿಎನ್ಮೋ…
ಪ್ರಕಾಶ ಕಡಮೆಚಂದ್ರಶೇಖರ ಪಾಟೀಲ್ ಮತ್ತು ಜಿ.ಎನ್.ಮೋಹನ
ಸೃಜನ ಶೀಲ ಸಾಹಿತ್ಯದ ಹೆಬ್ಬಾಗಿಲಿನ ಒಳಪ್ರವೇಶದ
ರೂವಾರಿಗಳಿದ್ದಂತೆ.ಈ ಸುಂಕದ ಕಟ್ಟೆಯಿಂದ ಯಾರು ದಾಟಿ ಮುಂದೆ
ಸಾಗುವರು ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆ
ಗುರುತು ಮೂಡಿಸಿದಂತೆ. ಆದರೆ ಈ ಸುಂಕ ದಾಟಲು...
‘ಎಮೋಜಿ ಗಂಡಾ ಹೆಣ್ಣಾ?’
ಜಿ ಎನ್ ಮೋಹನ್‘ಎಮೋಜಿ ಗಂಡಾ ಹೆಣ್ಣಾ?’ ಅಂತ ಕೇಳಿದೆತಕ್ಷಣ ಜೊತೆಯಲ್ಲಿದ್ದವರು ಆಕಾಶ ಬಿರಿಯುವ ಹಾಗೆ ನಕ್ಕರು.ಎಮೋಜಿ ಅಂದ್ರೆ ನಗು, ಅಳು, ಚೇಷ್ಟೆ ಅಷ್ಟೇ.. ಅದಕ್ಕೆ ಗಂಡು ಹೆಣ್ಣು ಅಂತಾ ಉಂಟಾ??ಹೌದಪ್ಪಾ, ನೀನೇನೋ...
ಕಾರ್ಮಿಕರ ಕೆಲಸದ ಅವಧಿ ಯಡಿಯೂರಪ್ಪ ಹೆಚ್ವಿಸದಿರಲಿ
ಬೆಂಗಳೂರು: ಕೋವಿಡ್ ನೆಪದಲ್ಲಿ ಬಂಡವಾಳಗಾರರಿಗೆ ಕಾಮಿ೯ಕ ಕಾನೂನುಗಳಿಂದ ವಿನಾಯಿತಿ ನೀಡಲು ಸುಗ್ರೀವಾಜ್ಞೆ ತರುವ ಯತ್ನವನ್ನು ರಾಜ್ಯ ಸಕಾ೯ರವು ಕೂಡಲೇ ಕೈಬಿಡಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ...
ಆರೋಗ್ಯ ವಿಮೆ ಏಕೆ ಬೇಕು?
ರಘುನಂದನ್ ಎ.ಎಸ್.ಆರೋಗ್ಯ ವಿಮೆಯು ವಿಮೆ ಕಂಪನಿಯು ವಿಮಾದಾರನು ಅನಾರೋಗ್ಯಕ್ಕೆ ಒಳಗಾದಾಗ ಅಥವಾ ಅಪಘಾತಕ್ಕೊಳಗಾದಾಗ ವೈದ್ಯಕೀಯ ವೆಚ್ಚಗಳಿಗೆ ಆರ್ಥಿಕವಾಗಿ ಖಾತರಿಯನ್ನು ನೀಡುವುದಾಗಿದೆ. ಆದಾಯ ತೆರಿಗೆಯಿಂದ ಕಡಿತವನ್ನು ನೀಡುವ ಮೂಲಕ ಸರ್ಕಾರವು ಆರೋಗ್ಯ ವಿಮೆಯನ್ನು ಉತ್ತೇಜಿಸುತ್ತದೆ.ನಿಮಗಾಗಿ...
ನೆನಪಿನ ಅಂಗಳದಿ ಕಾಡುವ ನೆನಪು ನನ್ನ ಅಜ್ಜಿ
ಶಿಲ್ಪ ಟಿ.ಎಂಈಗಲೂ ದೊಡ್ದಮನೆಯ ಗುಡಿಸಿ ಸಾರಿಸಿರುವಳೇ ನನ್ನಜ್ಜಿ ಎಂದು ನೋಡಲು ಕೂತಹಲ ನನಗೆ.ಅಜ್ಜಿ ಇನ್ನಿಲ್ಲವಾದರೂ ದೊಡ್ಡಮನೆಯನ್ನು ಅವಳು ಗುಡಿಸಿ, ಸಾರಿಸುತ್ತಿರಬಹುದು ಎಂದು ಇಣುಕಿ ನೋಡುವ ದಿನಗಳೆಷ್ಟೋ ನನಗೆ ಗೊತ್ತಿಲ್ಲ.ಎಮ್ಮೆಯ ಹಾಲು ಕರೆಯುತ್ತಿದ್ಧ ನನ್ನಜ್ಜಿಯ...
ದಿನ ಭವಿಷ್ಯ
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ: 8618194668ಪಂಚಾಂಗದಿನಾಂಕ : 11, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...
ಅನ್ನ ಹಾಕವ್ವೋ ಇವತ್ತೂ ಇಟ್ಟೇ ತಿನ್ಬೇಕ ಅಂದ್ರೇ…
ಶೋಭಾದೇವರು ಭಕ್ತಿಯಿಂದ ಬೇಡಿದ್ರೆ ಕೇಳಿದನ್ನೆಲ್ಲಾ ಕೊಡ್ತಾನಂತೆ. ದೇವರು ಅಂತಾ ಇದ್ದಾರೋ ಇಲ್ವೋ ಗೊತ್ತಿಲ್ಲ ಆದರೆ ಅದೊಂದು ನಂಬಿಕೆ ಮಾತ್ರ, ಇದೆ.ನಾನು ಮಾತ್ರ ಒಬ್ಬಳನ್ನ ನೋಡಿದ್ದೀನಿ ಅವರು ಖಂಡಿತವಾಗಿಯೂ ದೇವರೆ . ದೇವರು ಕೇಳಿದ್ದು...
ಅಮ್ಮ ಯಾವತ್ತೂ ನಿರಂತರ
ಧನಂಜಯ ಕುಚ್ಚಂಗಿಪಾಳ್ಯಅಮ್ಮ ಅಮ್ಮ ...ನೋವು ಕಂಡಾಕ್ಷಣ... ಆ ನೋವು ದೇಹಕ್ಕೆ ತಗುಲಿದಾಕ್ಷಣ... ಏಕೆ ಹೀಗೆ? ಅದೇ ಅಮ್ಮ ನಿಗೂ ತಾನೂ ಜನ್ಮ ಕೊಟ್ಟ ಮಗುವಿಗೂ ಇರುವ ಅವಿನಾಭಾವ ಸಂಬಂಧ..ಜೊತೆಗಿರಲಿ ,ಇಲ್ಲದಿರಲಿ ನೋವಿಗೆ ಮೊದಲ...
ವೈ.ಎನ್.ಹೊಸಕೋಟೆಗೆ ತಬ್ಲಿಘಿಗಳ ಬ್ಯಾಗ್?
ಕೊರೊನಾ ಮುಕ್ತವಾಗಿದ್ದ ಪಾವಗಡದಲ್ಲಿ 3 ಮಂದಿ ತಬ್ಲಿಘಿಗಳಿಗೆ ಕೋವಿಡ್ 19 ದೃಢಪಟ್ಟು ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿತ್ತು. ಇದೀಗ ಕ್ವಾರಂಟೈನ್ ನಲ್ಲಿರುವ ತಬ್ಲಿಘಿಗಳ ಬ್ಯಾಗ್ ಗಳನ್ನು ವೈ.ಎನ್.ಹೊಸಕೋಟೆಯ ಅವರ ಮನೆಗಳಿಗೆ ವ್ಯಕ್ತಿಯೊಬ್ಬರು ಕಾರ್ ನಲ್ಲಿ...

