Yearly Archives: 2020
ಕಾಯಿ ಕಾಯಿ ನುಗ್ಗೇಕಾಯಿ ಆಸೆಗೆ..
ಜಿ ಎನ್ ಮೋಹನ್ಅದು ಪತ್ರಿಕಾ ಗೋಷ್ಠಿ.ಅಂತಿಂತ ಪತ್ರಿಕಾ ಗೋಷ್ಠಿಯಲ್ಲ.ದೇಶ ವಿದೇಶದ ಎಲ್ಲಾ ಅಧ್ಯಕ್ಷರೂ ಕುತೂಹಲದಿಂದ ಕಾಯುತ್ತಿದ್ದ ಪತ್ರಿಕಾ ಗೋಷ್ಠಿ.ಜಗತ್ತಿನ ಅನೇಕ ದೇಶಗಳಲ್ಲಿ ಸಂಚಲನ ಹುಟ್ಟಿಸಬಹುದಾದ ಪತ್ರಿಕಾ ಗೋಷ್ಠಿ.ಜಗತ್ತಿನ ಹೋರಾಟಗಳಿಗೆ ಹೊಸ ಹುಮ್ಮಸ್ಸು ನೀಡಬಹುದಾದ,...
ದಿನ ಭವಿಷ್ಯ
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ: 8618194668ಪಂಚಾಗದಿನಾಂಕ : 7, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...
ತುಮಕೂರು: ಕೊರೊನ ಸಾಮಾಗ್ರಿ ಖರೀದಿಯಲ್ಲಿ ಹಗರಣ
Publicstory. inTumkuru; ತುಮಕೂರು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಕೊರೊನಾ ವಿರುದ್ಧ ಹೋರಾಡಲು ಪಿಪಿಇ ಉಪಕರಣ, ಸಾಮಾಗ್ರಿಗಳ ಖರೀದಿಯಲ್ಲಿ ಅವ್ಯವಹಾರದ ಆರೋಪ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ...
ಟ್ರಾಕ್ಟರ್ ಪಲ್ಟಿ: ಸಾವು
ಹುಳಿಯಾರು: ಹೋಬಳಿಯ ದಸೂಡಿ ಸಮೀಪದ ಬಲ್ಲಪ್ಪನಹಟ್ಟಿ ಬಂಡೆ ಗೇಟ್ ಬಳಿ ರಾತ್ರಿ 8.30 ರಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ಒಬ್ಬರು ಸಾವನ್ನಪ್ಪಿದ್ದಾರೆ.ದಸೂಡಿ ಸಮೀಪದ ಮೋಹನ್ ಕುಮಾರ್(25) ಮೃತ ವ್ಯಕ್ತಿ. ಹಿರಿಯೂರಿನಿಂದ ಟ್ರಾಕ್ಟರ್ ನಲ್ಲಿ ಬರುವಾಗ...
ಮೇ 11ರಿಂದ ಶಿವಮೊಗ್ಗ ಅಡಿಕೆ ಮಾರುಕಟ್ಟೆ ಆರಂಭ: ಬೆಲೆ ಕುಸಿಯದು
Shivamogga:: ,ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಅಡಕೆ ವಹಿವಾಟು ಮೇ 11ರಿಂದ ಆರಂಭವಾಗಲಿದೆ ಎಂದು ಅಡಿಕೆ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...
ವಿಮೆ /ಇನ್ಶೂರೆನ್ಸ್- ನೀವು ತಿಳಿಯಲೇಬೇಕು ಇದನ್ನು…
ರಘುನಂದನ ಎ.ಎಸ್.ವಿಮೆ ಆರ್ಥಿಕ ನಷ್ಟದಿಂದ ರಕ್ಷಿಸುವ ಸಾಧನವಾಗಿದೆ. ಇದು ಅಪಾಯ ನಿರ್ವಹಣೆಯ ಒಂದು ರೂಪವಾಗಿದೆ, ಇದನ್ನು ಪ್ರಾಥಮಿಕವಾಗಿ ಅನಿಶ್ಚಿತ ಅಥವಾ ಅನಿಶ್ಚಿತ ನಷ್ಟದ ಅಪಾಯದಿಂದ ರಕ್ಷಿಸಲು ಬಳಸಲಾಗುತ್ತದೆ.ವಿಮೆಯನ್ನು ಒದಗಿಸುವ ಒಂದು ಘಟಕವನ್ನು ವಿಮೆದಾರ,...
ಕೊರೊನಾ: ತುಮಕೂರು ಜಿಲ್ಲಾಸ್ಪತ್ರೆಯಲ್ಲಿದ್ದ 560 ಮಂದಿ ಡಿಸ್ಚಾರ್ಜ್
Publicstory. inತುಮಕೂರು: ಜಿಲ್ಲೆಯಲ್ಲಿ ಈವರೆಗೂ 1769 ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದ್ದು, ಸೋಂಕಿನ ಶಂಕೆಯ ಮೇಲೆ 633 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದರಲ್ಲಿ 560 ಜನರು ಡಿಸ್ಚಾರ್ಜ್ ಆಗಿದ್ದಾರೆ. 3315 ಜನರ ಗಂಟಲುಸ್ರಾವ...
ಕೊರೊನಾ: ತುಮಕೂರು ಸ್ವಲ್ಪ ನಿರಾಳ, ಸಂಪರ್ಕಿತರಿಗೆ ನೆಗಟಿವ್
ತುಮಕೂರು: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಪಿ-84 ವ್ಯಕ್ತಿಯು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಪಿ-84ರ ಸಂಪರ್ಕದಲ್ಲಿದ್ದವರ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಎಲ್ಲಾ ಮಾದರಿಗಳು ನೆಗೆಟಿವ್ ಬಂದಿವೆ. ಆದ್ದರಿಂದ ಶಿರಾ ತಾಲೂಕಿನಲ್ಲಿ ಕಂಟೈನ್ಮೆಂಟ್ ವಲಯವನ್ನು ತೆರೆವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ...
IAS ಅಧಿಕಾರಿ ರಾಜೀನಾಮೆ
ಹರಿಯಾಣ: 2014ರ ಬ್ಯಾಚ್‍ನ ಹರಿಯಾಣ ಕೇಡರ್‌ನ ಐಎಎಸ್ ಅಧಿಕಾರಿ ರಾಣಿ ನಗರ್ (35) ರಾಜೀನಾಮೆ ನೀಡಿದ್ದಾರೆ.ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ಅವರು ವೈಯಕ್ತಿಕ ಸುರಕ್ಷತೆಯ ಕಾರಣ ನೀಡಿದ್ದಾರೆ. ಕೊರೊನಾ ಕಾರಣದಿಂದಲೇ ಅವರು...
ಹಂದನಕೆರೆ: ಕೊಲೆಯಲ್ಲಿ ಅಂತ್ಯವಾದ ಜಗಳ
Publicstory. inಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಗ್ರಾಮ ಪಂಚಾಯತಿ ಯವ್ಯಾಪ್ತಿಯ ಹಳೇ ಗೊಲ್ಲರಹಟ್ಟಿ ಯಲ್ಲಿ ಜಮೀನಿನ ವಿಚಾರಕ್ಕೆ ಕ್ಷುಲ್ಲಕ ಕಾರಣಗಳಿಗಾಗಿ ಬೆಂಗಳೂರಿನ ಚನ್ನಪ್ಪನ ಮಕ್ಕಳು 7 ಜನರ ಗುಂಪುಕಟ್ಟಿಕೂಂಡು ಮನೆಗೆ ನುಗ್ಗಿ...

