Friday, October 18, 2024
Google search engine

Yearly Archives: 2020

ಕೊರೋನಾಗಿಂತ ಕೋಮುವಾದ ಅಪಾಯಕಾರಿ: ಎಸ್ ಜಿ ಸಿದ್ದರಾಮಯ್ಯ

Publicstoryಬೆಂಗಳೂರು: 'ಕೋಮುವಾದ ಕೊರೋನಾಗಿಂತಲೂ ಅಪಾಯಕಾರಿಯಾದ ವೈರಸ್' ಎಂದು ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.'ಅವಧಿ' ಹಮ್ಮಿಕೊಂಡಿದ್ದ ಎಸ್ ಜಿ ಸಿದ್ದರಾಮಯ್ಯನವರ 'ಬಿಜ್ಜಳ ನ್ಯಾಯ'...

ಡಿಜಿಟಲ್ ಮಾಧ್ಯಮ: ಗಂಭೀರ ಪ್ರಶ್ನೆಗಳನ್ನು ಎತ್ತಿದ ವಿಜಯಕರ್ನಾಟಕ ವೆಬ್ನಾರ್

ಬಿ.ಟಿ.ಮುದ್ದೇಶ್Publicstory.inತುಮಕೂರು: ವಿಜಯಕರ್ನಾಟಕದ ಮಧುಗಿರಿ ತಂಡ ಸೋಮವಾರ ಸಂಜೆ ಆಯೋಜಿಸಿದ್ದ ಮಾಧ್ಯಮ ಕ್ಷೇತ್ರದಲ್ಲಿ ಕನ್ನಡ ಸ್ಥಿತಿಗತಿ ಕುರಿತ ವೆಬ್ ನಾರ್ ನಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿತು.ತುಮಕೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಪರುಶರಾಮ್...

ದೊಂಬರನಹಳ್ಳಿ:ಚಿರತೆ ದಾಳಿಗೆ 4 ಮೇಕೆಗಳು ಬಲಿ

Publicstory.inತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿ ವ್ಯಾಪ್ತಿಯ ದೊಂಬರನಹಳ್ಳಿ ಗ್ರಾಮದ ಕೆಂಪಯ್ಯ ಅವರ ಕೊಟ್ಟಿಗೆಯಲ್ಲಿದ್ದ 4 ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದಿದೆ.ಗ್ರಾಮದೊಳೊಗಿನ ಕೆಂಪಯ್ಯ ಎಂಬುವರು ತಮ್ಮ ಮನೆಗೆ ಹೊಂದಿಕೊಂಡಂತಿರುವ ಕೊಟ್ಟಿಗೆಯಲ್ಲಿ ಮೇಕೆಗಳನ್ನು...

ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ; ಅರ್ಜಿ ಆಹ್ವಾನ

Publicstory. inತುರುವೇಕೆರೆ: ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ತಾಲ್ಲೂಕಿನ ಒಕ್ಕಲಿಗ ಸಮುದಾಯದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡುತ್ತಿದ್ದು ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು...

ಇನ್ನೇನೇನೋ, ಗೊತ್ತಾಗಲೇ ಇಲ್ಲ…

ಗಮಣಿಕಅಲ್ಲಿ ಅದೇನೋ ಹೀಗಿತ್ತು… ಆಗಿತ್ತು…ಎಲ್ಲೆಲ್ಲಿ ನೋಡಿದರೂ ಸುತ್ತಸುತ್ತ ಗುಂಪುಗೂಡುತ್ತಾಎದೆಯೊಳಗೆ ಅವುಚಿಕೊಂಡಿದ್ದ ನನ್ನ ತಂಗಿಗಂತೂಏನೇನು ಗೊತ್ತಿಲ್ಲ,…ಅವರೋ ಎಲ್ಲಿಲ್ಲಿ ನೋಡಿದರೂ ಅವರೇಕಣ್ಣು ತಪ್ಪಿಸಿ ಓಡುತ್ತಾ-ಗೀಡುತ್ತಾಗಿಜಿಗುಡುವ ಬಸ್ಸಿನಲ್ಲಿ ಅತ್ತಿತ್ತ ನೋಡದೇ ಬಿಗಿಯಾಗಿ ನಿಂತುಮತ್ತೂ ಅಲ್ಲಿಂದ ಓಡಿ ರೈಲು...

ಕಪ್ಪೆಚಿಪ್ಪಿನೊಳಗಣ ಬದುಕು ಕಂಡು…ಕ‌ನವರಿಸುತ್ತಾ…

ಧನಂಜಯ್ ಕುಚ್ಚಂಗಿಪಾಳ್ಯಅಪ್ಪನ ಹುಟ್ಟು ಊರು ದೊಡ್ಡಬಳ್ಳಾಪುರ ತಾಲ್ಲೂಕಿನ ತಪಸ್ಸಿಹಳ್ಳಿ. ಅಪ್ಪನಿಗೆ ಗಂಡು ಮಕ್ಕಳಿಲ್ಲವೆಂಬುದೇ ಒಂದು ಕೊರಗು.ಕುಲದ ಒಡೆಯರಾದ ಸಿರಿಯಪ್ಪ ಒಡೆಯರ್ ಹುಟ್ಟಿದ ಊರು ಬಿಟ್ಟರೆ ನಿನಗೆ ಗಂಡು ಮಕ್ಕಳ ಭಾಗ್ಯವೆಂದರಂತೆ, ಅಪ್ಪನಿಗೆ ಅದೇನೊ...

ಮಾಯಸಂದ್ರ ಪಿಎಸಿಬಿ ಅಧ್ಯಕ್ಷರಾಗಿ ಜಡೆಯಾನಂದೀಶ್ ಆಯ್ಕೆ

Publicstoryತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಜಡೆಯಜೆ.ಬಿ.ನಂದೀಶ್ ಹಾಗೂ ಉಪಾಧ್ಯಕ್ಷರಾಗಿ ಸಿ.ಆರ್.ಗಿರಿಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 12 ಸದಸ್ಯರ ಬಲ...

ಮದುವೆಗೆ ವಿರೋಧ: ತಬ್ಬಿಕೊಂಡು ನಾಲೆಗೆ ಹಾರಿದ ಪ್ರೇಮಿಗಳು

ತಿಪಟೂರು:‌ಮದುವೆ ಮಾಡಿಕೊಳ್ಳಲು ಮನೆಯವರು ನಿರಾಕರಿಸುತ್ತಾರೆ ಎಂದು ಹೆದರಿ ಪ್ರೇಮಿಗಳು ಒಬ್ಬರಿಗೊಬ್ಬರು ತಬ್ಬಿಕೊಂಡು ಹೇಮಾವತಿ ನಾಲೆಗೆ ಹಾರಿದ್ದು, ಶವಗಳು ನೊಣವಿನಕೆರೆ ಬಳಿ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿವೆ.ಪತ್ರ ಬರೆದಿಟ್ಟು ಇಬ್ಬರು ನಾಲೆಗೆ ಹಾರಿದ್ದು ಸಾವಿಗೀಡಾದರೂ ಸಹ...

ಜಮೀನು ಬಿಡಿಸಿಕೊಡುವಂತೆ ಎಸಿ ಕಾಲಿಗೆ ಬಿದ್ದು ಕಣ್ಣೀರಿಟ್ಟ ರೈತ

ಕೊರಟಗೆರೆ:ತಾಲ್ಲೂಕಿನ ಅಕ್ಕಾಜಿಹಳ್ಳಿ ಸರ್ವೆ ನಂಬರ್ 33 ರಲ್ಲಿ ಸ್ಥಳೀಯ ರೈತರ ಜಮೀನನ್ನು ಬೇರೆಡೆಯಿಂದ ಬಂದವರಿಗೆ ಅಕ್ರಮವಾಗಿ ಸಾಗುವಳಿ ಚೀಟಿ ನೀಡಿರುವುದನ್ನು ಖಂಡಿಸಿ ತಾಲ್ಲೂಕು ಕಚೇರಿ ಎದುರು ರೈತ ಸಂಘ ಹಾಗೂ ಹಸಿರು ಸೇನೆ...

ನಿಗಮಗಳ ರಚನೆಯ ಹಿಂದೆ ರಾಜಕೀಯದ ವಾಸನೆ: ಪ್ರೊ ಕೆ ಮರುಳಸಿದ್ಧಪ್ಪ ವಿಷಾದ

ಜಿ ಎನ್ ನಾಗರಾಜ್ ಅವರ 'ಜಾತಿ ಬಂತು ಹೇಗೆ' ಕೃತಿ ಬಿಡುಗಡೆBengaluru: ರಾಜ್ಯದಲ್ಲಿ ವೀರಶೈವ - ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಸ್ಪಷ್ಟವಾಗಿ ರಾಜಕೀಯ ಉದ್ಧೇಶದಿಂದ...
- Advertisment -
Google search engine

Most Read