Yearly Archives: 2020
ಸಂಕಷ್ಟದಲ್ಲಿ ಸಿಲುಕಿರುವ ಸಾಮಾನ್ಯ ರೈತರನ್ನು ಉಳಿಸುವರು ಯಾರು….
ರಂಗನಕೆರೆ ಮಹೇಶ್ದೇಶದ ರೈತರನ್ನು ನೀರಾವರಿ ಆಶ್ರಿತ, ಕೊಳವೆ ಬಾವಿ ಆಶ್ರಿತ ಹಾಗೂ ಮಳೆಯಾಶ್ರಿತ ರೈತರು ಎಂದು ಹಲವು ವಿಧಗಳಾಗಿ ವಿಂಗಡಿಸಬಹುದು.ದೇಶದ ಬಹುಪಾಲು ರೈತರು ಅಂದರೆ ಶೇ 75 ರಷ್ಟು ರೈತರು ಮಳೆಯಾಶ್ರಿತ ಗುಂಪಿಗೆ...
ಗ್ರಾಮಾಂತರ ಕ್ಷೇತ್ರದ ಬಡವರಿಗೆ ಉಚಿತ ಔಷದ: ಶಾಸಕ ಗೌರಿ ಶಂಕರ್
Tumkuru: ಹಳ್ಳಿಗಳಲ್ಲಿ ಯಾರಿಗಾದರೂ ಔಷಧಿ ಕೊಳ್ಳದೆ ಆಗದಿದ್ದಲ್ಲಿ ಅಂತಹವರು ಸ್ಥಳೀಯ ನಮ್ಮ ಜೆಡಿಎಸ್ ಪಕ್ಷದ ಮುಖಂಡರ ಬಳಿ ಡಾಕ್ಟರ್ ನೀಡಿರುವಂತಹ ಚೀಟಿಯನ್ನು ತೆಗೆದುಕೊಂಡು ಹೋಗಿ ನೀಡಿದರೆ ಅಂಥವರಿಗೆ ಉಚಿತವಾಗಿ ಔಷಧಿ ತರಿಸಿಕೊಡುವುದಾಗಿ ಗ್ರಾಮಾಂತರ...
ಸಾಲದ ಸಂಕಟ ಒಂಥರಾ ಹೊರ ಹೊಮ್ಮದ ಗಾಯ..!!
ಶಂಕರ್ ಬರಕನಹಾಲ್ತಿನ್ನಲು ಅನ್ನವಿದೆ
ಕುಡಿಯಲು ನೀರಿದೆ
ಉಸಿರಾಡಲು ಗಾಳಿಯಿದೆ
ನನಗೆ ಅರಿವಿಲ್ಲದೆ
ನಾನೇ ಸಾಲ ಮಾಡಿಕೊಂಡಿದ್ದೇನೆ.ಸೇವೆಯ ಹೆಸರಿನಲ್ಲಿ ವ್ಯಾಪರವಿದೆ
ಕಟ್ಟುವ ವಾರದ ಕಂತುಗಳಿಗೆ ಅವಕಾಶವಿದೆ
ಕುತೂಂಡು ಕರೆಗಿಸಿದ್ದಕ್ಕೆ ಸಾಕ್ಷಿಯಿದೆ
ದೇಹ ದಂಡಿಸದೇ ತೀರದ ಸಾಲಕ್ಕೆ ನನ್ನನ್ನೇ ನಾ ಅಡವಿಟಿದ್ದೇನೆ.ಕಾರಣವಿದೆ ಕೊಟ್ಟ ಸಾಲಕ್ಕೆ
ಕಟ್ಟಬೇಕಾದ ಬಡ್ಡಿಗೆ
ದಿನ...
ಕೊರೊನಾ ಶವ ಹಸ್ತಾಂತರ: ಹೊಣೆ ಯಾರು?
ಮಹೇಂದ್ರ ಕೃಷ್ಣಮೂರ್ತಿತುಮಕೂರು: ಸಾವಿಗೀಡಾದ ಕೊರೊನಾ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆಯ ವೈದ್ಯರು ಪರೀಕ್ಷಾ ವರದಿ ಬರುವ ಮುನ್ನವೇ ಸಂಬಂಧಿಕರಿಗೆ ನೀಡಿದ ನಂತರ ಸಾರ್ವಜನಿಕವಾಗಿ ಈಗ ಕೇಳಿಬಂದಿರುವ ಹಲವು ಪ್ರಶ್ನೆಗಳಿಗೆ ಜಿಲ್ಲಾಡಳಿತ ಉತ್ತರ ನೀಡಬೇಕಾಗಿದೆ.ಕೊರೊನೊ ಸೋಂಕಿತ...
ತುಮಕೂರಿನಲ್ಲಿ ಮತ್ತೇ ಇಬ್ಬರಿಗೆ ಕೊರೊನಾ ಸೋಂಕು
ತುಮಕೂರು: ತುಮಕೂರಿನಲ್ಲಿ ಶನಿವಾರ ಮತ್ತೇ ಇನ್ನಿಬ್ಬರಿಗೆ ಕೊರೊನಾ ಸೋಂಕು ತಗುಲಿದೆ.ಈ ಇಬ್ಬರೂ ಈಗಾಗಲೇ ಸೋಂಕು ತಗುಲಿಸಿಕೊಂಡಿದ್ದ ನೆರಮನೆಯವರು. ಸೋಂಕಿತರ ಸಂಪರ್ಕಕ್ಕೆ ಬಂದಿದ್ದರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಇಬ್ಬರು ಗಂಡ ಹೆಂಡತಿಯರಾಗಿದ್ದು, ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ...
ಅಮ್ಮ ರಿಟೈರ್ ಆಗ್ತಾಳೆ..
ಜಿ ಎನ್ ಮೋಹನ್ಅಮ್ಮ ರಿಟೈರ್ ಆಗ್ತಾಳೆ..
ಓದಿದ ತಕ್ಷಣ ಒಂದು ನಿಮಿಷ ಮನಸ್ಸು ಗೊತ್ತಿಲ್ಲದೆಯೇ ಜರ್ಕ್ ಹೊಡೆಯಿತುಅಮ್ಮ.. ರಿಟೈರ್ ಆಗ್ತಾಳೆ..??ಮತ್ತೆ ಮತ್ತೆ ಓದಿಕೊಂಡೆಪುಸ್ತಕದ ಅಂಗಡಿಯಲ್ಲಿ ಆ.. ಈ.. ಪುಸ್ತಕದ ಮೇಲೆ ಕೈ ಆಡಿಸುತ್ತಾ ಓಡಾಡುತ್ತಿದ್ದ...
ದಿನ ಭವಿಷ್ಯ
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ಪಂಚಾಂಗದಿನಾಂಕ : 2, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...
ತುಮಕೂರಿನಲ್ಲಿ ಜನರ ಬಾಗಿಲಿಗೆ ದೇವಸ್ಥಾನ ಬಂದಾಗ…
Publicstory.inತುಮಕೂರು: ಲಾಕ್ ಡೌನ್ ಆದ ಬಳಿಕ ಎಲ್ಲ ದೇವಸ್ಥಾನಗಳು, ಮಂದಿರಗಳು, ಚರ್ಚ್ ಗಳು ಬಾಗಿಲು ಹಾಕಲಾಗಿದೆ. ಆದರೆ ತುಮಕೂರಿನಲ್ಲೊಂದು ದೇವಸ್ಥಾನ ಲಾಕ್ ಡೌನ್ ಆದ ಬಳಿಕ ಜನರ ಬಳಿಗೆ ನಡೆದುಹೋಗುತ್ತಿದೆ.ತುಮಕೂರಿನ ಬಟವಾಡಿಯಲ್ಲಿರುವ ವೆಂಟೇಶ್ವರ...
ವಲಸೆ ಕಾಮಿ೯ಕರಿಗೆ ಉಚಿತ ಸಾರಿಗೆ ವ್ಯವಸ್ಥೆಗೆ ಸಿಪಿಐ(ಎಂ) ಒತ್ತಾಯ
ತುಮಕೂರು: ವಲಸೆ ಕಾಮಿ೯ಕರಿಗೆ ತಮ್ಮ ಊರುಗಳಿಗೆ ಹೋಗಲು ಅನುಮತಿಸಿ ಸಾರಿಗೆ ವ್ಯವಸ್ಥೆ ಮಾಡಿರುವುದಾಗಿ ಹೇಳಿದ ರಾಜ್ಯ ಸಕಾ೯ರವು ಸಾರಿಗೆ ಸಂಸ್ಥೆಯ ದರಗಳನ್ನು ಮೂರು ನಾಲ್ಕು ಪಟ್ಟು ಹೆಚ್ಚಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ)...

