Saturday, March 14, 2026
Google search engine

Yearly Archives: 2020

ಕೊರೊನಾ ಸುದ್ದಿ: ಜಿಲ್ಲಾಧಿಕಾರಿ ಕ್ವಾರಂಟೈನ್ ಗೆ

Publicstory. inMangalore: ಕಾಸರಗೋಡಿನ ಪತ್ರಕರ್ತನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ನಿಗಾ ಅವರನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದೆ. ಎ.19ರಂದು ವಾಹಿನಿ ಪತ್ರಕರ್ತ ಜಿಲ್ಲಾಧಿಕಾರಿಯವರ ಸಂದರ್ಶನ ನಡೆಸಿದ್ದರು. ಜಿಲ್ಲಾಧಿಕಾರಿ ಅವರ ಗನ್‍ಮ್ಯಾನ್ ಸಹ...

ತುಮಕೂರು: ಎಮ್ಮೆ ಮೇಲೆ‌ ಚಿರತೆ ದಾಳಿ

ತುಮಕೂರು: ಚಿರತೆಯೊಂದು ಮೇಯಲು ಹೋಗಿದ್ದ ಎಮ್ಮೆ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.https://youtu.be/z9LblZjMpIghttps://youtu.be/z9LblZjMpIgಹೆಬ್ಬೂರು ಬಳಿಯ ಬಳ್ಳಗೆರೆ ಸಮೀಪದ ಶ್ರೀಕಂಠನ ಪಾಳ್ಯದಲ್ಲಿ ಘಟನೆ ನಡೆದಿದೆ.ಹೆಬ್ಬೂರು ಹೋಬಳಿಯಲ್ಲಿ ನಾಲ್ಕೈದು ತಿಂಗಳಿನಿಂದಲೂ ಚಿರತೆಗಳ ಹಾವಳಿ ಹೆಚ್ಚಿದ್ದು, ಈಗಾಗಲೇ...

ಹಾಳಾದೊವೆರಡು ಮೊಲೆ ಬಂದು..

ಜಿ ಎನ್ ಮೋಹನ್‌ನಾಲ್ಕು ಪುಟ ತಿರುಗಿಸಿರಬಹುದು ಅಷ್ಟೇ ಕೈ ಗಕ್ಕನೆ ನಿಂತಿತು.ಒಂದಷ್ಟು ಹೊತ್ತು ಅಷ್ಟೇ, ನನ್ನ ಬೆರಳುಗಳಿಗೆ ಪುಟ ತಿರುಗಿಸುವುದೇ ಮರೆತು ಹೋಯಿತು. ಕಣ್ಣುಗಳಿಗೆ ಎದುರಿಗಿದ್ದ ಅಕ್ಷರ ಕ್ರಮೇಣ ಕಾಣಿಸದಂತಾಗಿ ಹೋಯಿತು. ನನ್ನ ಕಣ್ಣುಗಳು ಒದ್ದೆಯಾಗಿ ಹೋಗಿದ್ದವು ಒಂದು ಹನಿ...

ಕಾರ್ಮಿಕರಿಗೆ ಆಹಾರ ಕಿಟ್ ನಲ್ಲೂ ಪಕ್ಷಪಾತ: ಬಿಜೆಪಿ, ಸಿಪಿಎಂ ತಿಕ್ಕಾಟ

publicstory. inTumkuru:: ಕೋವಿಡ್ ಲಾಕ್ಡೌನ್ ಸಂತ್ರಸ್ತ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರು ಹಾಗು ಇತರೆ ಅಸಂಘಟಿತರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿತರಿಸಲಾಗಿದೆ ಎಂದು ಪ್ರತಿಪಾದಿಸಲಾಗುತ್ತಿರುವ ಆಹಾರ ಕಿಟ್ ವಿತರಣೆ ಕುರಿತು ಸಮಗ್ರ ತನಿಖೆಗೆ...

ಗುರು ಪುಷ್ಯ ಯೋಗ ನಿಮಗೆಷ್ಟು ಗೊತ್ತು..?

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ಗುರು ಪುಷ್ಯ ಯೋಗ ವೈದಿಕ ಸಂಪ್ರದಾಯದ ಪ್ರಕಾರ ತಿಥಿ ನಕ್ಷತ್ರ ವಾರಗಳ ಕೆಲವು ಸಂಯೋಗಗಳನ್ನು ಶುಭವೆಂದು ಹೇಳಲಾಗುವುದು ಮತ್ತು ಈ ದಿನಗಳಲ್ಲಿ ಹೊಸ ಕಾರ್ಯಗಳನ್ನು ಆರಂಭಿಸಲು ಸೂಕ್ತವಾಗಿದೆ....

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ಪಂಚಾಂಗದಿನಾಂಕ : 30, ಏಪ್ರಿಲ್ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...

ತುಮಕೂರಿನಲ್ಲಿ ಕೊರೊನಾ ವ್ಯಕ್ತಿ ಸಾವು: ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ 54 ಮಂದಿ ಕ್ವಾರಂಟೈನ್ ಗೆ

ತುಮಕೂರು: ನಗರದ ಕೆಹೆಚ್‍ಬಿ ಕಾಲೋನಿಯ ಪಿ-535 ಮೃತ ವ್ಯಕ್ತಿಯಲ್ಲಿ ಕೋವಿಡ್-19ರ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ತಿಳಿಸಿದ್ದಾರೆ.ಪಿ-535 ವ್ಯಕ್ತಿಯು ಅಸ್ತಮಾ, ತೀವ್ರ ಉಸಿರಾಟದ ತೊಂದರೆಯಿಂದ ಏಪ್ರಿಲ್ 25ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಅವರನ್ನು...

ತುಮಕೂರಿನಲ್ಲಿ ಮತ್ತೊಂದು ಕರೊನಾ ಸಾವು: ಜಯಪುರ, ಹೌಸಿಂಗ್ ಬೋರ್ಡ್ ಸೀಲ್ ಡೌನ್

ತುಮಕೂರು: ನಾಲ್ಕು ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಜಯಪುರ ಮತ್ತು ಹೌಸಿಂಗ್ ಬೋರ್ಡ್ ನ್ನು ಸೀಲ್ ಡೌನ್ ಮಾಡಲಾಗಿದೆ.ಏಪ್ರಿಲ್ 26ರಂದು ವ್ಯಕ್ತಿ ಮೃತಪಟ್ಟಾಗ...

ತುಮಕೂರು ಒಂದೇ ದಿನ 17 ಮಿ.ಮೀ ಮಳೆ: ಕೊರಟಗೆರೆಯಲ್ಲಿ ದಾಖಲೆ

publicstory.inಮಳೆಯಿಂದ ತುಂಬಿರುವ ಹಳ್ಳಕೊಳ್ಳTumkuru; ಜಿಲ್ಲಾದ್ಯಂತ ಕಳೆದ 24 ಗಂಟೆ(ಏಪ್ರಿಲ್ 28ರ ರಾತ್ರಿಯಿಂದ 29ರ ಬೆಳಗಿನವರೆಗೂ)ಗಳಲ್ಲಿ 17.73 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಏಪ್ರಿಲ್...

ವೈ.ಎಚ್.ಹುಚ್ಚಯ್ಯ ಬಗ್ಗೆ‌ ಮಾಜಿ ಶಾಸಕ ಸುರೇಶಗೌಡರು ಹೇಳಿದ್ದೇನು?

publicstory. inತುಮಕೂರು: ಜಿಲ್ಲಾ ಪಂಚಾಯತಿ ಸದಸ್ಯರಾದ ಎಚ್ ಹುಚ್ಚಯ್ಯ ಅವರು ಜಿಲ್ಲೆ ಕಂಡ ಅಪರೂಪದ ರಾಜಕಾರಣಿ ವೈ.ಕೆ. ರಾಮಯ್ಯ ಅವರ ರಾಜಕಾರಣದಲ್ಲಿ ಪಳಗಿ ಬಂದವರು. ಜನರಿಗಾಗಿ ಜೈಲು ಕಂಡವರು ಎಂದು ಮಾಜಿ...
- Advertisment -
Google search engine

Most Read