Friday, March 13, 2026
Google search engine

Yearly Archives: 2020

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ಪಂಚಾಂಗ:ದಿನಾಂಕ 24/ 4 /2020,  ಶುಕ್ರವಾರ  , ಶ್ರೀ ಶಾರ್ವರಿ ನಾಮ ಸಂವತ್ಸರ ,  ವೈಶಾಖ ಮಾಸ, ಉತ್ತರಾಯಣ, ವಸಂತಋತು, ಶುಕ್ಲ ಪಕ್ಷ, ತಿಥಿ ಪಾಡ್ಯಮಿ ಮತ್ತು...

ಪಾವಗಡ ಜೆಡಿಎಸ್ ವತಿಯಿಂದ ಆಹಾರ ವಿತರಣೆ

ಪಾವಗಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಜೆಡಿಎಸ್ ಪಕ್ಷದ ವತಿಯಿಂದ ಆಹಾರ ವಿತರಣೆಗೆ ಚಾಲನೆ ನೀಡಲಾಯಿತು.ಕೊರೊನಾ ಲಾಕ್ ಡೌನ್ ನಿಂದಾಗಿ ಹೋಟೆಲ್ ಗಳು ಕಾರ್ಯ ನಿರ್ವಹಿಸದ ಕಾರಣ ಗ್ರಾಮೀಣ ಭಾಗದಿಂದ ಆಸ್ಪತ್ರೆ, ಬ್ಯಾಂಕ್,...

ಉಳ್ಳವರಿಂದಲೇ ಆರಂಭವಾಗಲಿ ಅಭಿಯಾನ: ಮಾಜಿ ಶಾಸಕ‌ ಸುರೇಶಗೌಡ

https://youtu.be/sEE5QtUyzsIPublicstory. inತುಮಕೂರು: ಉಳ್ಳವರಿಗೆ ದಾನ ನೀಡುವುದು ಬೇಡ ಎಂಬ ಅಭಿಯಾ‌ನ ಉಳ್ಳವರಿಂದಲೇ ಆರಂಭವಾಗಬೇಕಾಗಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಹೇಳಿದ್ದಾರೆ.https://youtu.be/OwgGeJDkdMoಗೂಳೂರು ಜಿಲ್ಲಾ ಪಂಚಾಯತನ‌ ಹರಳೂರು‌ ಗ್ರಾಮದಲ್ಲಿ ಬಡವರಿಗೆ ಆಹಾರದ...

ದಿನದ ವಿಶೇಷ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ: 8618194668ಜ್ಯೋತಿಷ್ಯ ಸರಸ್ವತಿಗೆ ಸುಪ್ರಭಾತ.ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ …..ದಿನಾಂಕ : 23, ಏಪ್ರಿಲ್ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ...

ಹಸಿದವರಿಗೆ ನೀಡಲು ವೃದ್ಧಾಪ್ಯವೇತನ, ಪಡಿತರವನ್ನೇ ನೀಡಿದ ಒಂಟಿ ಅಜ್ಜಿ!

ತುಳಸೀತನಯತುಮಕೂರು: ಸುಮಾರು ಎಂಬತ್ತರ ಆಸುಪಾಸಿನ ವಯೋವೃದ್ಧೆ. ಮುಗದಲ್ಲಿ ಸದಾ ವಿಭೂತಿ, ಕುಂಕುಮ. ಕೈಲೊಂದು ಹಳೆಯದಾದ ಬ್ಯಾಗ್ ಹಿಡಿದು ದಾರಿಯಲ್ಲಿ ತನಗಿಷ್ಟವಾದವರು ಯಾರಾದರು ಸಿಕ್ಕರೆ ಸಾಕು ಅವರಿಗೊಂದಿಷ್ಟು ಹೂಪತ್ರೆ ಕೊಟ್ಟು ದೇವರ ಪ್ರಸಾದ ಇಟ್ಟುಕೊಳ್ಳಿ...

ಇಡೀ ಡಿಕ್ಷನರಿಯನ್ನೇ ಉರು ಹೊಡೆದ ಸುಧಾಮೂರ್ತಿ

ಜಿ ಎನ್ ಮೋಹನ್'Ladies need not apply' ಹಾಗೊಂದು ಸಾಲು ಕಂಡದ್ದೇ ಅವರು ಕುದ್ದು ಹೋದರು. ತಕ್ಷಣ ಒಂದು ಪೋಸ್ಟ್ ಕಾರ್ಡ್ ತೆಗೆದುಕೊಂಡವರೇ 'ಹಾಗೆ ಪ್ರಕಟಣೆ ಕೊಡಲು ಮನಸ್ಸು ಹೇಗೆ ಬಂತು' ಎಂದು ಬರೆದು ಪೋಸ್ಟ್...

ದಿನ ಭವಿಷ್ಯ

ನಿತ್ಯ ಪಂಚಾಂಗಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ದಿನಾಂಕ 23/ 4 /2020,  ಗುರುವಾರ , ಶ್ರೀ ಶಾರ್ವರಿ ನಾಮ ಸಂವತ್ಸರ ,ಚೈತ್ರ ಮಾಸ, ಉತ್ತರಾಯಣ, ವಸಂತಋತು, ಕೃಷ್ಣಪಕ್ಷ ಅಮಾವಾಸ್ಯೆ ತಿಥಿ 7: 56 ನಿಮಿಷದವರೆಗೆ,...

ಹಲಾಹಲೆ

ಭೂ ದಿನದ ಅಂಗವಾಗಿ ಭೂಮಿಯ ಬಗ್ಗೆ ಒಂದು ಕವಿತೆ ದೇವರಹಳ್ಳಿ ಧನಂಜಯನಾನು ಭೂಮಿ ನಾನು ತಾಯಿ ಕಾಯುತ್ತಿರುವೆ ಸಕಲ ಚರಾಚರವ ನಿನ್ನ ಕುಟಿಲವ ಹೇ! ಮಾನವ ನೀನು ಒಳ್ಳೆಯವನಾಗಿದ್ದರೆ ನಗುತ್ತಿದ್ದೆ ನಾ ವಸುಂಧರೆ.ನಾನು ಊರ್ವಿ ನಾನು ನಿಗರ್ವಿ ಉರಿಯುತ್ತಿದ್ದೇನೆ . ಮಲೆ ಕಾನು ನೆಲ ಬಾನು ಉರಿದು ಮುಕ್ಕಿರುವೆ. ಹೇ! ಮನುಜ ನೀನೊಬ್ಬ...

ಪಾವಗಡ ಜನರಿಗೆ‌ ಅಭಯ ನೀಡಿದ ಶಾಸಕ‌ ವೆಂಕಟರವಣಪ್ಪ

Publicstory.inಪಾವಗಡ: ಶಾಸಕ ವೆಂಕಟರವಣಪ್ಪ ಪಡಿತರ ವಿತರಣೆ, ಆಹಾರ ವಿತರಣೆಗೆ ಚಾಲನೆ ನೀಡಿ ಜನರ ಕಷ್ಟಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಮಾದ್ಯಮಗಳಲ್ಲಿ ಪಡಿತರ ವಿತರಿಸುವ ಪ್ರಮಾಣದ ಬಗ್ಗೆ ವ್ಯಾಪಕವಾಗಿ...

ಹುಣಸೆ, ಕೊಬ್ಬರಿ ಸಾಗಾಟಕ್ಕೆ ಅವಕಾಶ: ಸಚಿವ ಜೆಸಿಎಂ

Publicstory.inTumkuru: ಜಿಲ್ಲೆಯಿಂದ ಹುಣಸೆ ಹಣ್ಣು ಮತ್ತು ಕೊಬ್ಬರಿಯನ್ನು ಕೆಲವು ನಿಬಂಧನೆಗೊಳಪಟ್ಟು ಹೊರ ರಾಜ್ಯಗಳಿಗೆ ಕಳುಹಿಸಲು ಏಪ್ರಿಲ್ 24ರಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶಾಸಕರು...
- Advertisment -
Google search engine

Most Read