Friday, March 13, 2026
Google search engine

Yearly Archives: 2020

ಎರಡು ‘ಪ್ರೂಫ್ ಮಿಸ್ಟೇಕ್’ ಕೃತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವು…

ಜಿ.ಎನ್.ಮೋಹನ್ನಾನು ಕಲಬುರ್ಗಿಗೆ ಕಾಲಿಟ್ಟು ಕೆಲವು ತಿಂಗಳಷ್ಟೇ ಆಗಿತ್ತು.'ಲೋಹಿಯಾ ಪ್ರಕಾಶನ'ದ ಚನ್ನಬಸವಣ್ಣ ಅವರು ಫೋನ್ ಮಾಡಿ ನಿಮಗೆ ಒಂದು ಹಸ್ತಪ್ರತಿ ಕಳಿಸ್ತಿದ್ದೇನೆ ಅದನ್ನು ಓದಿ ಪ್ರಿಂಟ್ ಮಾಡಬಹುದಾ ಹೇಳಿ ಎಂದು ಒತ್ತಾಯಿಸಿದರು.ಅವರು ತಿಳಿಸಿದಂತೆ ನಾಲ್ಕೈದು...

ಜನ್ಮ‌ದಿನಾಂಕ ಹುಡುಕಲು ಪೊಲೀಸ್ ಬುದ್ಧಿ ಬಳಸುತ್ತಾ…

ಧನಂಜಯ"ಜನುಮ ದಿನ" ದಿನಾಂಕ 18-4-2020. ನನಗೆ 41 ವರ್ಷ ತುಂಬಿದ ದಿನ.ಹುಟ್ಟಿನಿಂದ ಜೀವನ, ಓದಿನಿಂದ ಬುದ್ಧಿ, ಬುದ್ದಿಯಿಂದ ಪ್ರಬುದ್ಧತೆ, ಇವುಗಳಿಗೆ ಪೂರಕವಾಗಿ ವಿವೇಕ.ಇವೆಲ್ಲವನ್ನ ಮೈಗೂಡಿಸಿಕೊಂಡು ಬೆಳಸಿಕೊಂಡದ್ದು ಒಳ್ಳೆಯತನದ ಬದುಕು ಆರಕ್ಕೆರದ ಮೂರಕ್ಕಿಳಿಯದ ಆದರ್ಶ.ಸದಾ...

ಆಂಧ್ರಪ್ರದೇಶದಿಂದ ವೈ.ಎನ್.ಹೊಸಕೋಟೆಗೆ ಜನ: ಆತಂಕದಲ್ಲಿ ಗ್ರಾಮಸ್ಥರು

Publicstory. inವೈಎನ್ ಹೊಸಕೋಟೆ: ಆಂಧ್ರಪ್ರದೇಶದ ಜನತೆ ಅಗತ್ಯ ವಸ್ತುಗಳು ಮತ್ತು ಇನ್ನಿತರ ವ್ಯವಹಾರಕ್ಕಾಗಿ ಹೋಬಳಿ ಕೇಂದ್ರಕ್ಕೆ ಪ್ರತಿನಿತ್ಯ ಆಗಮಿಸುತ್ತಿದ್ದು, ಇವರಿಂದ ಕೊರೊನಾ ಹರಡುವ ಸಾಧ್ಯತೆ ಇದೆ ಎಂದು ವಿವಿಧ ಗ್ರಾಮಗಳ ಸಾರ್ವಜನಿಕರು ತಮ್ಮ...

ಗ್ರೀನ್ ಕೊ ವತಿಯಿಂದ ಮಾಸ್ಕ್ ವಿತರಣೆ

ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನತೆಗೆ ಗ್ರೀನ್ ಕೊ ಸೋಲಾರ್ ಕಂಪನಿ ವತಿಯಿಂದ ಮಾಸ್ಕ್ ವಿತರಿಸಲಾಯಿತು.

ಸಾಲಗಾರರಿಗೆ ಸಿಹಿ ಸುದ್ದಿ ಕೊಟ್ಟ ಆರ್ಬಿಐ.

ತುಮಕೂರು:ಕೊರೊನಾ ಹಿನ್ನಲೆ ದೇಶದಾದ್ಯಂತ ಆರ್ಥಿಕ ವಹಿವಾಟು ನಿಂತು ಹೋಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಶೇ ರಿವರ್ಸ್‌ ರೆಪೊ ದರ ಶೇ. 4ರಷ್ಟು ನಿಗದಿ ಪಡಿಸಿದ್ದ ಆರ್‌ಬಿಐ, ಶುಕ್ರವಾರ 25 ಅಂಶ ಕಡಿತಗೊಳಿಸಿ...

ಕುಂ ವೀ ಕೊಟ್ಟ ‘ರಿಟರ್ನ್ ಗಿಫ್ಟ್’

ಜಿ ಎನ್ ಮೋಹನ್'ಕಣ್ಣೀರಿನ ಕಡಲಿನ ಪಾಲು ಹಾಸ್ಯದ ಹರಿಗೋಲು' ಅನ್ನುತ್ತಾರೆ ಟಿ ಪಿ ಕೈಲಾಸಂ.ಹಾಸ್ಯದ ಮೂಲಕವೇ ಕಣ್ಣೀರಿನ ಕಥೆಗಳನ್ನು ನಮ್ಮೆಲ್ಲರ ಮುಂದಿಟ್ಟದ್ದು ಚಾರ್ಲಿ ಚಾಪ್ಲಿನ್.ಕುಂ ವೀ ಈಗಿನಂತೆ ಬೆಂಗಳೂರನ್ನು ಆಗ ಇನ್ನೂ ತಮ್ಮದಾಗಿಸಿಕೊಂಡಿರಲಿಲ್ಲ....

ಮಾಸಿದ ಪಂಚೆ, ಹೆಗಲ ಮೇಲೆ ಟವಲ್‌ ಇವು ಮಾತ್ರ ರೈತರ ಡ್ರೆಸ್‌ ಕೋಡ್ ಆಗಬೇಕೇ…..?‌

ರಂಗನಕೆರೆ ಮಹೇಶ್ತುಮಕೂರಿನಿಂದ ಊರಿಗೆ ಬರಲು KSRTC ಬಸ್ ಹತ್ತಿ ಕುಳಿತಿದ್ದೆ...ಸೀಟ್ ಸಿಕ್ಕದ 3 ಮಂದಿ ವಿದ್ಯಾರ್ಥಿನಿಯರು ಅಸ್ಪಷ್ಟ ಕನ್ನಡ ಭಾಷೆಯಲ್ಲಿ ಚರ್ಚೆಯಲ್ಲಿ ತೊಡಗಿದ್ದರು.ಕನ್ನಡ ಭಾಷೆಯ ಮಧ್ಯೆ ಹೆಚ್ಚು ಇಂಗ್ಲಿಷ್‌ ಪದಗಳೇ ಬಳಕೆಯಾಗುತ್ತಿದ್ದವು. ಅದರಲ್ಲಿ...

ತುಮಕೂರು; ಕರೊನಾ ರೋಗಿ ಗುಣಮುಖ: ಯಾರಿಗೂ ಇಲ್ಲ ಸೋಂಕು

ತುಮಕೂರು : ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೋವಿಡ್ 19 ಎರಡು ಪ್ರಕರಣಗಳು ಕಂಡು ಬಂದಿದ್ದವು. ಅದು P 60 ಮತ್ತು P 84. P 60 ಪೇಷಂಟ್ 22 ಮಾರ್ಚ್ ಸಾವನ್ನಪ್ಪಿದ್ದರು. P 84...

ಅಂಬ್ಯುಲೆನ್ಸ್ ನಲ್ಲಿ ಬಂದರೂ ಸಿಕ್ಕಿಬಿದ್ದರು…

ಪಾವಗಡ: ತಾಲ್ಲೂಕಿನ ಗುಂಡಾರ್ಲಹಳ್ಳಿಗೆ ಬುಧವಾರ ಬಾಡಿಗೆ ಆಧಾರದ ಮೇಲೆ ಜನರನ್ನು ಕರೆತಂದ ಅಂಬ್ಯುಲೆನ್ಸ್ ಅನ್ನು ತಡೆದು ಚಾಲಕನ್ನು ಗ್ರಾಮಸ್ಥರು ಪೊಲೀಸರ ವಶಕ್ಕೆ ಒಪ್ಪಿಸಿದರು.ಕಾರ್ಟೂನ್ ಕಾರ್ನರ್: ಮುಸ್ತಫ ಕೆ.ಎಂ. ರಿಪ್ಪನ್ ಪೇಟೆಗ್ರಾಮಕ್ಕೆ ಅನುಮಾನಾಸ್ಪದವಾಗಿ...

ಒಂದೇ ದಿನ 5 ಟನ್ ತರಕಾರಿ, 3‌ ಟನ್ ಬಾಳೇಕಾಯಿ ವಿತರಿಸಿದ ಸುರೇಶಗೌಡ

Publicstory. inTumkuru: ತುಮಕೂರು‌ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಅವರು ಕ್ಷೇತ್ರದ ಬಡವರಿಗೆ ಗುರುವಾರ ಒಂದೇ ದಿನ ಸುಮಾರು 5 ಟನ್ ತರಕಾರಿ ಹಾಗೂ 3 ...
- Advertisment -
Google search engine

Most Read