Friday, March 13, 2026
Google search engine

Yearly Archives: 2020

ಸಂಕ್ರಮಣ

ದೇವರಹಳ್ಳಿ ಧನಂಜಯವಸ್ತಿಲಲಿ ಹೊಂಚಿ ಕುಂತಿದೆ ಅಪಾಯ! ವಾಸ್ತವ ತಿಳಿಯದ ಮುಗ್ಧ ಕೊನೇಕಾರ ರಂಗಯ್ಯ ರೋಟಿ ಕಟ್ಟಿದ್ದಾನೆ. ಅವನ ಮಗ ನಕ್ಷತ್ರಗಳ ಕೀಳಲು ಜಾವಣಿಗೆ ಎತ್ತಿದ್ದಾನೆ."ಮಗನ ಚೆನ್ನಾಗಿ ಓದಿಸಿ ಆಫೀಸರ್ ಮಾಡ್ತೀನಿ ಎಷ್ಟೇ ಕರ್ಚ್ ಆಗಲಿ" ಹೇಳಿದ ಮಾತಲ್ಲಿ ವಿಶ್ವಾಸ ಕಾಣಲಿಲ್ಲ ಎದೆ ಜಾತ್ರೆಯಲಿ ಕನಸುಗಳು...

ಸಂಕ್ರಮಣ

ದೇವರಹಳ್ಳಿ ಧನಂಜಯವಸ್ತಿಲಲಿ ಹೊಂಚಿ ಕುಂತಿದೆ ಅಪಾಯ! ವಾಸ್ತವ ತಿಳಿಯದ ಮುಗ್ಧ ಕೊನೇಕಾರ ರಂಗಯ್ಯ ರೋಟಿ ಕಟ್ಟಿದ್ದಾನೆ. ಅವನ ಮಗ ನಕ್ಷತ್ರಗಳ ಕೀಳಲು ಜಾವಣಿಗೆ ಎತ್ತಿದ್ದಾನೆ."ಮಗನ ಚೆನ್ನಾಗಿ ಓದಿಸಿ ಆಫೀಸರ್ ಮಾಡ್ತೀನಿ ಎಷ್ಟೇ ಕರ್ಚ್ ಆಗಲಿ" ಹೇಳಿದ ಮಾತಲ್ಲಿ ವಿಶ್ವಾಸ ಕಾಣಲಿಲ್ಲ ಎದೆ ಜಾತ್ರೆಯಲಿ ಕನಸುಗಳು...

ಕತ್ತರಿ ಮತ್ತು ಬೈಂಡು

ಜಿ.ಎನ್.ಮೋಹನ್ರಾಜೇಶ್ವರಿ ತೇಜಸ್ವಿ ತಮ್ಮ ಬ್ಯಾಗು ಮುಟ್ಟಿ ನೋಡಿಕೊಳ್ಳುತ್ತಾ ಇದ್ದರು. ಇದು ಸುಮಾರು ಸಲ ನಡೆದಿತ್ತು.ಅದು ತೇಜಸ್ವಿಯವರ 'ಕರ್ವಾಲೋ' ಕೃತಿಯ ಜರ್ಮನ್ ಅನುವಾದದ ಬಿಡುಗಡೆ ಸಮಾರಂಭದ ದಿನ. ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿತ್ತು. ಕೃತಿಯ...

ದೋಣಿ ಮುಳುಗುವ ಭಯದಲ್ಲೇ ಸಾಗುತ್ತಿದೆ ನನ್ನ ಪತ್ರಿಕಾ ಪಯಣ

ಹುಳಿಯಾರು ಮಹೇಶ್1998 ಗ್ರಾಮೀಣ ಪ್ರದೇಶಗಳ ಸುದ್ದಿಗಳು ಪತ್ರಿಕೆಗಳಲ್ಲಿ ಆಗೊಮ್ಮೆಹೀಗೊಮ್ಮೆ ಪ್ರಕಟಣೆಯಾಗುತ್ತಿದ್ದವು. ಇಂದು ಕಳುಹಿಸಿದ ಸುದ್ದಿಗಳು ವಾರಕ್ಕೆ ಪ್ರಸಾರ ಮಾಡಲಾಗುತ್ತಿತ್ತು.ಅಂಚೆ ಮೂಲಕ ಕಳುಹಿಸಿದ ಸುದ್ದಿಗಳು ಡಿಟಿಪಿಗಳಿಗೆ ಒಳಪಟ್ಟು ಪ್ರಸಾರಕ್ಕೆ ಯೋಗ್ಯವೆನಿಸಿದ ಸುದ್ದಿಗಳು ಮಾತ್ರ ಪ್ರಕಟಗೊಳ್ಳುತ್ತಿದ್ದವು....

ಅಂಕಿ ಅಂಶ ಕೇಳಿದರೆ ತಡಬಡಾಯಿಸುತ್ತೀರಾ….

ತುಮಕೂರು: ಕೋವಿಡ್-19 ಹರಡುವ ಹಿನ್ನೆಲೆಯಲ್ಲಿ ದೇಶ ವ್ಯಾಪ್ತಿ ಲಾಕ್ ಡೌನ್ ಇರುವ ಕಾರಣ ಕ್ಷೇತ್ರದಲ್ಲಿ ಯಾರೂ ಊಟ ವಿಲ್ಲದೆ ನರಳಬಾರದು. ಅಧಿಕಾರಿಗಳು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮಕ್ಕೆ ಶಿಫಾರಸು...

ಅಮ್ಮ ಅಂಬೇಡ್ಕರ್ ಹಾಗೆ…ಅಂಬೇಡ್ಕರ್ ಅಮ್ಮನ ಹಾಗೆ..

ಜಿ ಎನ್ ಮೋಹನ್ ಹೀಗೇ ಮನೆಯ ಮಕ್ಕಳೆಲ್ಲರೂ ಒಟ್ಟಿಗೆ ಸೇರಿದ್ದಾಗ ಅಮ್ಮನ ಹುಟ್ಟಿದ ಹಬ್ಬ ಯಾವಾಗ ಎನ್ನುವ ಚರ್ಚೆ ಬಂತು.ನಮ್ಮ ಮನೆಯಲ್ಲಿ ದಾಖಲೆಗಳು ಪರ್ಫೆಕ್ಟ್ಹಾಗಾಗಿ ಅಮ್ಮನ ಹುಟ್ಟಿದ ದಿನದ ಬಗ್ಗೆ ಯಾವುದಾದರೂ ದಾಖಲೆ...

ಜರ್ಮನಿಯಿಂದ ಬಂದ ತೇಜಸ್ವಿ

ಜಿ ಎನ್ ಮೋಹನ್ತೇಜಸ್ವಿ ಎಂದ ತಕ್ಷಣ ನಾನು ಆ ಪುಸ್ತಕವನ್ನು ಒಂದೇ ಏಟಿಗೆ ಬಾಚಿಕೊಂಡೆಆದರೆ ನೀವು ನಂಬಬೇಕು ಮೊದಲ ಬಾರಿಗೆ, ಮೊತ್ತ ಮೊದಲ ಬಾರಿಗೆ ತೇಜಸ್ವಿ ಬರೆದ ಒಂದಕ್ಷರವೂ ಅರ್ಥವಾಗಲಿಲ್ಲಆಶ್ಚರ್ಯ ಆದರೂ ನಿಜಅದಕ್ಕೆ...

ಲಾಕ್ ಡೌನ್ ಸಂಕಷ್ಟ: ಬಾಳೆಗೊನೆ ಖರೀದಿಸಿ ಬಡವರಿಗೆ ಹಂಚಿದ ಗೌರಿಶಂಕರ್

ಮಂಜುನಾಥ್ಕರೋನ ವೈರಸ್ ನಿಂದ ರೈತ ಬಾಂದವರಿಗೆ ನಷ್ಟ ವಾಗಬಾರದೆಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ಬುಧವಾರ ಬಾಳೆ ಬೆಳೆದು ನಷ್ಟದಲ್ಲಿದ್ದ ರೈತರ ತೋಟಕ್ಕೆ ಭೇಟಿ ನೀಡಿ ಬಾಳೆಗೊನೆಗಳನ್ನು ಖರೀದಿ ಮಾಡಿ...

ನಾನು ಕವಿತೆ

ದೇವರಹಳ್ಳಿ ಧನಂಜಯನಾನು ಕವಿತೆ . ಕಾಯುತ್ತಿದ್ದೇನೆ. ಅಕ್ಷರದಾಚೆಗೆ ಚಾಚಿಕೊಳ್ಳಲು. ಜಗದ ಪ್ರೀತಿಯ ಬಾಚಿಕೊಳ್ಳಲು.ಮುಟ್ಟಲಾಗದ ಭಾವವಾ ಮುಟ್ಟಿ ಹೊಸ ಹುಟ್ಟಿಗೆ ಮುಟ್ಟಾಗಲು. ಮುಟ್ಟ ಸಂಕಟಕೆ ರಟ್ಟಾಗಲು.ಹುಣಸೆಹಣ್ಣಿಗೆ ಬೀಸಿದ ಕೋಲು ಗುಬ್ಬಿ ಗೂಡಿಗೆ ತಾಕಿ, ಹೊಡೆದ ತತ್ತಿಯ ಮುಂದೆ ತಾಯ ಎದೆ ತತ್ತರಿಸಿದೆ.ಮರೆಯಲ್ಲಿ ನಿಂತು, ಹುಳಿ ಮಾವಿಗೆ ಬೀಸಿದ ಕವಣೆ ಕಲ್ಲು,ಕೊಲ್ಲುತ್ತಿದೆ ಜಗದ...

ತುಮಕೂರು ಗ್ರಾಮಾಂತರದಲ್ಲಿ ಸದ್ದಿಲ್ಲದೆ‌‌ ನಡೆದಿದೆ ನೆರವಿನ ಕೆಲಸ…

Publicstory.inತುಮಕೂರು: ಕರೊನಾ,‌ಲಾಕ್ ಡೌನ್ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗುವಲ್ಲಿ ಇಲ್ಲಿನ ಮಾಜಿ ಶಾಸಕ ಬಿ.ಸುರೇಶ ಗೌಡ ಕಾರಣದಿಂದಾಗಿ ತುಮಕೂರು ಗ್ರಾಮಾಂತರ ಕ್ಷೇತ್ರ ಮಾದರಿಯಾಗಿ ಗಮನ ಸೆಳೆಯುತ್ತಿದೆ.ಮಾಜಿ ಶಾಸಕ, ಬಿಜೆಪಿ ಬಿ.ಸುರೇಶ್...
- Advertisment -
Google search engine

Most Read