Yearly Archives: 2020
ಚಿಕ್ಕನಾಯಕನಹಳ್ಳಿ ಸುತ್ತಮುತ್ತ ಬೇವಿನ ಮರಗಳ ಮುಂದೆ ಕಾಣುತ್ತಿರುವ ನೂರಾರು ಎಳನೀರ ಬುರುಡೆಗಳು
Publicstory.inಚಿಕ್ಕನಾಯಕನಹಳ್ಳಿ; ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳ ಬೇವಿನ ಮರಗಳ ಎದುರು ನೂರಾರು ಬೇವಿನ ಸೊಪ್ಪು ಸಿಗಿಸಿರುವ ಎಳನೀರ ಬುರುಡೆಗಳು ಕಾಣುತ್ತಿವೆ.ತಾಲೂಕಿನ ಯಾವುದೇ ಹಳ್ಳಿಗೆ ಹೋದರೂ ಊರ ಹೊರಗಿನ ಬೇವಿನ ಮರದ ಬುಡದಲ್ಲಿ...
ಕರೊನಾ ಪೀಡಿತ 10 ತಿಂಗಳ ಮಗು ಗುಣಮುಖ: ವೈದ್ಯರಲ್ಲಿ ಮಂದಹಾಸ
Publicstory.inಮಂಗಳೂರು: 10 ತಿಂಗಳ ಮಗುವಿನ ಕರೋನಾ ಪ್ರಕರಣವು, ರಾಜ್ಯದಲ್ಲೇ ವಿಶಿಷ್ಟ ಪ್ರಕರಣವಾಗಿತ್ತು. ಕೇವಲ ಎದೆ ಹಾಲು ಕುಡಿಯುವ ಪುಟ್ಟ ಕಂದನಿಗೆ ಕರೋನಾ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿತ್ತು.ಪುಟ್ಟ ಮಗುವಿನ ಐಸೋಲೇಶನ್ ನೊಂದಿಗೆ,...
ನಾನರಿಯೆ ನಿನ್ನ ಪ್ರೇಮದ ಪರಿಯ…!!!
ಮಮತಾ ಗೌಡಬದುಕಿದರೆ ಹೀಗೆಯೇ ಬದುಕಬೇಕು ಎಂದು ನಿರ್ಧರಿಸಿದ್ದನೇನೋ! ಅಂವ ಆಕೆಯನ್ನು ಮೋಹಿಸಿದ. ಆಕೆಯೊಳಗೆ ಕನಸುಗಳನ್ನು ಹುಟ್ಟು ಹಾಕಿದ, ಕಳೆದೇಳು ಜನುಮದ ಫಲ ನೀನೆಂದ. ಎದ್ದು ಬಿದ್ದು ಕುಣಿದಾಡಿತ್ತು ಆಕೆಯ ಮನಸ್ಸು. ಅರಿಯದ ಹುಡುಗಿಗೆ...
ಮಧ್ಯರಾತ್ರೀಲಿ ಈ ಇಬ್ಬರು ಪತ್ರಕರ್ತರು ಮೆರೆದ ಮಾನವೀಯತೆ…
ಗುದ್ದಿಚನ್ನಬಸಪ್ಪ ರೊಟ್ಟಿಸ್ನೇಹಿತರೇ, ಇದು ನನ್ನ ಸಹೋದ್ಯೋಗಿಯಾಗಿ ಕಲಬುರ್ಗಿಯ 'ಪ್ರಜಾವಾಣಿ' ಬ್ಯೂರೋದಲ್ಲಿ ಕೆಲಸ ಮಾಡುತ್ತಿರುವ ಸಹೃದಯಿ ಸ್ನೇಹಿತ, ನಲ್ಮೆಯ ಬೀಗ ಮನೋಜಕುಮಾರ ಗುದ್ದಿಯ 'ಅನ್ನದ ಋಣ'ವನ್ನು ನಾನು ಮಧ್ಯರಾತ್ರಿಯಲ್ಲಿ ತೀರಿಸಿದ ಕತೆ...ಅಂದರೆ, ನಾನು ಆತನ...
ಹಳ್ಳಿ ಹಳ್ಳಿ ಕಾಯೋ ನಮ್ ಹಳ್ಳಿ ರೇಡಿಯೋ!
ತುರುವೇಕೆರೆ ಪ್ರಸಾದ್ತುರುವೇಕೆರೆ: ನಮ್ಮಲ್ಲಿ ಒಂದು ಹಿತೋಪದೇಶವಿದೆ: “ತನಗಾಗಿ ಸ್ವಲ್ಪ, ಪರರಿಗಾಗಿ ಸರ್ವಸ್ವ” ಎಂದು.ಕರೋನಾದಿಂದ ಮನುಷ್ಯನ ಅಟ್ಟಹಾಸಕ್ಕೆ ಅಹಮಿಕೆಗೆ ಒಂದು ಕಾಮ ಬಿದ್ದಿದೆ.ಮನೆಯಲ್ಲೇ ಕೊಳ್ಳುಬಾಕತನವಿಲ್ಲದೆ ತನ್ನ ಇತಿಮಿತಿಯಲ್ಲಿ ಸರಳ ಜೀವನ ನಡೆಸಬಹುದು, ತನಗಾಗಿ ಸ್ವಲ್ಪ...
ಲಾಕ್ ಡೌನ್ ನಡುವೆ ಹುಟ್ಟು ಹಬ್ಬ ಆಚರಿಸಿಕೊಂಡು ಬಿರಿಯಾನಿ ಹಂಚಿದ ಶಾಸಕ: ಮೂವರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು
Public story.inಗುಬ್ಬಿ: ಲಾಕ್ ಡೌನ್ ನಡುವೆ ಜನರಿಗೆ ಬಿರಿಯಾನಿ ಹಂಚಿದ ತುರುವೇಕೆರೆ ಶಾಸಕ ಮಸಾಲ ಜಯರಾಮ್ ಜನರಿಗೆ ಲಾಕ್ ಡೋನ್ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.ಗುಬ್ಬಿ ತಾಲೂಕಿನ ಸಿ.ಎಸ್.ಹೋಬಳಿಯ ಇಡಗೂರು...
ಸಂಬಳದ ಹಣದಲ್ಲಿ ದಿನಸಿ ಖರೀದಿಸಿಕೊಟ್ಟ ಪೊಲೀಸರು
ಕಡಬ (ದಕ್ಷಿಣ ಕನ್ನಡ ಜಿಲ್ಲೆ): ಬಡತನದಿಂದ ದಿನದೂಡುತ್ತಿದ್ದ ವೃದ್ಧೆಯೋರ್ವರಿಗೆ ದಿನಬಳಕೆಯ ಸಾಮಾಗ್ರಿಗಳನ್ನು ಖರೀದಿಸಿಕೊಟ್ಟು ಕಡಬ ಠಾಣೆಯ ಮಹಿಳಾ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.ವೃದ್ಧೆಯ ಮನೆಯಲ್ಲಿ ದಿನ ಬಳಕೆಯ ವಸ್ತುಗಳು ಇಲ್ಲದಿರುವ ಬಗ್ಗೆ ಮಾಹಿತಿ ತಿಳಿದ...
ನನ್ನೊಳಗಿನ ಜೀವವೇ……
ಮಮತಾ ಗೌಡಕಳೆದು ಹೋಗುವ ಮುನ್ನವೇ ಈ ಜೀವನ ಸೇರಿದ ಪ್ರೀತಿ. ನಿನಗೆ ಹೇಳಬೇಕೆಂದು ಕೊಂಡ ಯಾವುದೋ ಒಂದು ತುಡಿತ ನನ್ನೆದೆಯೂಳಗೆ ಹಾಗೆ ನೆಲೆಯೂರಿದೆ. ಹೇಳಲಾಗದೆ ಚಡಪಡಿಸುತ್ತಿರುವೆ.ನಿನ್ನ ಪ್ರೀತಿಯಲ್ಲಿ ಸಿಲುಕಿದಾಗಿನಿಂದ ನಾನು ನಾನಾಗಿಲ್ಲ. ನನ್ನ...
ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
Photo: ವಾಟ್ಸಾಪ್ ನಲ್ಲಿ ಬಂದಿದ್ದು.ಉಜ್ಜಜ್ಜಿ ರಾಜಣ್ಣಬೆಳೆ ಕೊಯ್ಲು ಮುಗಿದು ಕಣಗಾಲ ಶುರುವಾಗಿರುತಿತ್ತು. ಬಾವಿ ದಿಣ್ಣೆ, ಹಳ್ಳಸಾಲು, ಗುಂಡುಗಟ್ಟೆ, ಕೆರೆ ಏರಿ ತನುವಾದ ಜಾಗದಲ್ಲಿ ಇರಬಹುದಾದ ಹೂವಿನ ಗಿಡಗಳು ಮಳೆಗಾಲಕ್ಕಿಂತಲೂ ಹೇಳೆಚ್ಚಾಗಿ...

