Yearly Archives: 2020
ಪ್ರಸಿದ್ಧ ಸೌತಡ್ಕ ಗಣಪತಿ ದೇವಾಲಯದ ಹರಕೆ ಘಂಟೆ ಮಾರಾಟ ಆರೋಪ: ತನಿಖೆಗೆ ಸಚಿವ ಕೋಟ ಪೂಜಾರಿ ಆದೇಶ
Publicstory. inMangalore: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಕೊಕ್ಕಡ ಶ್ರೀ ಸೌತಡ್ಕ ಗಣಪತಿ ದೇವಾಲಯದ ಹರಕೆ ಘಂಟೆ ಮಾರಾಟ ವಿಚಾರದಲ್ಲಿ ಸ್ಥಳೀಯ ಶಾಸಕ ಶ್ರೀ ಹರೀಶ್ ಪೂಂಜರವರ ದೂರಿನಂತೆ, ಇಡೀ...
ಕಡತ ವಿಲೇವಾರಿಗೆ ರಾಜ್ಯಕ್ಕೆ ಮಾದರಿಯಾದ ಚಿಕ್ಕಮಗಳೂರು ಎಸಿ
🖋 ಲಕ್ಷ್ಮೀಕಾಂತರಾಜು ಎಂ.ಜಿಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡರೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಚೇರಿಗಳಲ್ಲಿ ರೈತರ ವ್ಯಾಜ್ಯಗಳ ಕಡತಗಳು ಧೂಳು ಹಿಡಿಯುತ್ತಿರುವ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಯೋರ್ವರ ಸ್ವಯಂ ಆಸಕ್ತಿಯಿಂದ ಅವರ ಕಚೇರಿಯಲ್ಲಿನ...
ತರಕಾರಿ ವಿತರಣೆ
ಕೊರೊನಾ ರೋಗ ಹರಡದಂತೆ ಮುನ್ನೆಚ್ಚರಿಕೆಯಿಂದ ಪಾವಗಡದಲ್ಲಿ ಸೋಮವಾರ ಸಂತೆ ರದ್ದುಪಡಿಸಿದ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯ ಮೊಹಮದ್ ಇಮ್ರಾನ್ ಪಟ್ಟಣದ 800 ಕುಟುಂಬಗಳಿಗೆ ತರಕಾರಿ ವಿತರಿಸಿದರು. ಮಾಜಿ ಪುರಸಭೆ ಅಧ್ಯಕ್ಷ ಮೊಹಮ್ಮದ್ ಫಜಲುಲ್ಲಾ, ಪುರಸಭೆ...
ಬಡ ಕುಟುಂಬಗಳಿಗೆ ಪಡಿತರ, ತರಕಾರಿ ವಿತರಣೆ
ಪಾವಗಡದ ಆಪ್ ಬಂಡೆ ಬಡ ಕುಟುಂಬಗಳಿಗೆ ಸೋಮವಾರ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ವತಿಯಿಂದ ಪಡಿತರ, ತರಕಾರಿ, ಮಾಸ್ಕ್ ವಿತರಿಸಲಾಯಿತು. ರಾಜ್ಯ ಘಟಕದ ಅಧ್ಯಕ್ಷ ಟಿ.ಎನ್. ನವೀನ್ ರಾವ್, ವೈದ್ಯ...
ವಿಶ್ವವಿಜೇತ
ದೇವರಹಳ್ಳಿ ಧನಂಜಯಬಲಾಢ್ಯ ಬಾಹುಬಲಿ,
ಮಹಾವೀರನಾದದ್ದು,
ಬಲದಿಂದಲ್ಲ ತ್ಯಾಗದಿಂದ.ತನ್ನೆಲ್ಲ ಶಕ್ತಿಯನ್ನು
ಶರಣಾಗತಿಯಾಗಿಸಿದ
ಮಹಾವೀರ ಸೋಲಿಲ್ಲದ ಸರದಾರ.ಸುದ್ದಿ, ನಿಮ್ಮೂರಿನ ವರದಿ, ಬರಹಗಳನ್ನು ಇಲ್ಲಿಗೆ ವಾಟ್ಸಾಪ್ ಮಾಡಿ: 9844817737ಅಂದು ಭರತನ ವಿರುದ್ಧ
ಹೋರಾಡಿ ಗೆದ್ದಿದ್ದರೆ
ಭರತಖಂಡಕ್ಕಷ್ಟೇ ರಾಜನಾಗುತ್ತಿದ್ದೆಗೆಲ್ಲುವ ಕೊಲ್ಲುವ
ಭಯದ ಗುಲಾಮ ನಾಗುತಿದ್ದೆ.
ಆಯುಧಗಳ ಅಡಿಯಾಳಾಗುತ್ತಿದ್ದೆ.ಹೊರಗಿನ ಗೆಲುವ ಸೋಲಾಗಿಸಿದೆ
ತನ್ನನ್ನು...
ಹಾಡಹಗಲೆ ಹತ್ಯೆ; ಕೊಲೆ ಮಾಡಿದವರೆ ಮೃತ ದೇಹವನ್ನು ಹೊತ್ತೊಯ್ದರು
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಬಿ.ಕೆ.ಹಳ್ಳಿಯಲ್ಲಿ ಹಾಡಹಗಲು ಜನತೆ ನೋಡುತ್ತಿರುವಾಗಲೆ ಪಡಿತರ ತರಲು ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯನ್ನು 6 ಜನರ ಗುಂಪು ಮಾರಕ ಅಸ್ತ್ರಗಳಿಂದ ಸೋಮವಾರ ಕೊಲೆ ಮಾಡಿದೆ.
ತಾಲ್ಲೂಕಿನ ವಡ್ರೇವು ಗ್ರಾಮದ 40...
ಇಲ್ಲಿವೆ ಈ ದಿನದ ನೀವು ಓದಲೇಬೇಕಾದ ಸುದ್ದಿಗಳು…
ವ್ಯಂಗ್ಯ ಚಿತ್ರಕತೆ: ಮುಸ್ತಾಫ ಕೆ.ಎಂ. ರಿಪ್ಪನ್ ಪೇಟೆ
ದೇಶಾದ್ಯಂತ ಕೊರೊನಾ ಮೃತರ ಸಂಖ್ಯೆ 101ಕ್ಕೆ ಏರಿಕೆ...
ದೇಶದಲ್ಲಿ ಒಂದೇ ದಿನ ಕೊರೊನಾಗೆ 5 ಬಲಿ.
ದೇಶದಲ್ಲಿ 3, 721ಕ್ಕೆ ಏರಿದ ಸೋಂಕಿತರ ಸಂಖ್ಯೆ.
ಉತ್ತರ ಪ್ರದೇಶ-235, ರಾಜಸ್ತಾನ- 201
ಆಂಧ್ರಪ್ರದೇಶದಲ್ಲಿ...
ಕಾಸರಗೋಡಿನಲ್ಲಿ ಶುಶ್ರೂಷೆ ಫಲ: ಕೋವಿಡ್-19 ಬಾಧಿತರಾದ ಮೂವರು ಗುಣಮುಖ
Publicstory. inಕಾಸರಗೋಡು; ಕೊರೋನಾ ಸೋಂಕಿನ ಕಪ್ಪು ಚುಕ್ಕೆಯಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಯಲ್ಲಿ ಮೂವರು ಕೋವಿಡ್ 19 ಬಾಧಿತ ವ್ಯಕ್ತಿಗಳು ಸರಕಾರಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖರಾಗಿ ಶನಿವಾರ ಮನೆ ಸೇರಿದ್ದಾರೆ.ಇದರಿಂದಾಗಿ ವೈದ್ಯ, ದಾದಿಯರ ಅಹೋರಾತ್ರಿ ದುಡಿತದ...
ಬಂದದಾರಿಗೆ ಸುಂಕವಿಲ್ಲದೆ ಹೋದ ನೆಂಟರು…
Publicstory.inಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗಾ ಹೋಬಳಿಯ ಚನ್ನರಾಯನದುರ್ಗ ಗ್ರಾಮದ ಬಾಬು ಸಾಬ್ ಮನೆಗೆ ಬಂದಿದ್ದ ನೆಂಟರನ್ನು ಪೊಲೀಸರು ವಾಪಸ್ ಕಳಿಸಿದ್ದಾರೆ. ಕೊರೊನಾ ವೈರಸ್ ಹರಡುವ ಹಿನ್ನೆಯಲ್ಲಿ ಕಳೆದ 15 ದಿನಗಳಿಂದ ರಾಜ್ಯ...
ಹಾರ ಹೆಣ ಭಾರ
ದೇವರಹಳ್ಳಿ ಧನಂಜಯಇದು ನಿಜದ ಕಾಲ.
ಸಹಜ ನಿಜ
ಮರೆಮಾಚಲು, ಸುಳ್ಳು
ಬೊಬ್ಬೆ ಹಾಕುತಿಹ ಬೂ ರಿ ಕಾಲ.ಸತ್ಯ ಸರಳ ದಾರ
ಹಸಿರು,ಕೇಸರಿ,ಬಿಳಿಯ ಬಣ್ಣಗಳ
ಹೂ ಹಾವಾಗಿಸಿ, ಪೋಣಿಸಲಾಗುತ್ತಿದೆ.
ದಾರ ಮರೆಮಾಚಲಾಗುತ್ತಿದೆ.
ದಾರ ಮರೆಮಾಚಿದ ಹಾರ ಹೆಣ ಭಾರ.ದುಡ್ಡಿಗಾಗಿ ದೂರ ಹೋದವರು,
ಸಾವ ಉಡುಗೊರೆ ತಂದಿದ್ದಾರೆ.
ದೇಶಪ್ರೇಮದ...

