Tuesday, April 16, 2024
Google search engine

Daily Archives: May 29, 2022

ಹೊಸ ಪಠ್ಯ ವಾಪಸ್ ಪಡೆಯಿರಿ: ದೊರೈರಾಜ್

ಪಬ್ಲಿಕ್ ಸ್ಟೋರಿತುಮಕೂರು: ಸಿಬಿ ಎಸ್ ಸಿ ಮಂಡಳಿ ಅನುಮೋದನೆ ಮಾಡಿರುವ ಪಠ್ಯ ಕ್ರಮವನ್ನು ರಾಜ್ಯ ಸರ್ಕಾರ ಮುಂದುವರೆಸಲು ಏನು ಸಮಸ್ಯೆ ಎಂದು ಹಿರಿಯ ಶಿಕ್ಷಣ ತಜ್ಜ, ನಿವೃತ್ತ ಡಿಡಿಪಿ ಐ, ಕೆ....

ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲೇ ಹೊಸ ಪಠ್ಯಕ್ಕೆ ಭಾರೀ ವಿರೋಧ

ಮುಖ್ಯಮಂತ್ರಿ ಮಧ್ಯ ಪ್ರವೇಶಕ್ಕೆ ಅಗ್ರಹ ಹೊಸ ಸಮಿತಿ ಬರ್ಖಾಸ್ತುಗೊಳಿಸಿ ಹಳೆ ಪಠ್ಯವನ್ನೇ ಮುಂದುವರಿಸಿ ಶಿಕ್ಷಣ ಸಚಿವರ ರಾಜೀನಾಮೆಗೆ ಅಗ್ರಹublicstoryTumakuru: ಹೊಸ ಪಠ್ಯಕ್ರಮಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತವರು ಕ್ಷೇತ್ರದಲ್ಲೇ ವಿರೋಧ ವ್ಯಕ್ತವಾಗಿದ್ದು, ಭಾನುವಾರ ನಗರದಲ್ಲಿ ನಡೆದ...

ಗೋಮಾಂಸ‌ ಮಾರಾಟ: ಬಂಧನ

Publicstoryಕೊರಟಗೆರೆ: ಪಟ್ಟಣದ ಮಖಬುಲ್ ಸರ್ಕಲ್ ನ ಚಿಕ್ಕ ಮಸೀದಿ ಬಳಿ ಖಸಾಯಿ ತೆರೆದು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಪೊಲೀಸರು ದಾಳಿ ನಡೆಸಿ ಆರು ಜನ ಆರೋಪಿಗಳ ವಿರುದ್ಧ ಕೇಸು...

ಭಾನುವಾರದ ಚುಟುಕು ಕವನಗಳು

ಡಾ. ರಜನಿ ಎಂಪೋನಿ ಟೇಲ್ನಿನ್ನ ಪೋನಿ ಟೇಲ್ಹಾಗೆ ಹೀಗೆತೂಗಾಡಿದ ಹಾಗೆನನ್ನ ಹೃದಯಹಾರಿ ಹಾರಿ ಕುಣಿಯುತ್ತಿತ್ತು.ಈಗ ನಿನ್ನಬಾಬ್ ಕಟ್ ನೋಡಿನನ್ನ ಹೃದಯಬಡಿಯುವುದುನಿಧಾನವಾಗಿದೆ.ಕಣ್ಣುಅವಳ ಕಣ್ಣುಕಂದು ಅಥವಾಕಡು ಕಪ್ಪು ?ನೋಡ ಲೆಂದುಕಣ್ಣಲ್ಲಿ ಕಣ್ಣಿಟ್ಟುನೋಡಿದೆ…ಬೆಕ್ಕಿನ ಹಾಗೆಎಗರಿದಳು ….ಅಟ್ಟಿಸಿಕೊಂಡು ಬಂದಳು...
- Advertisment -
Google search engine

Most Read