Saturday, December 9, 2023
spot_img

Daily Archives: Jun 11, 2022

ಶಿಕ್ಷಣ ಸಚಿವರ ರಾಜಿನಾಮೆಗೆ ಪ್ರಗತಿಪರ ಸಂಘಟನೆಗಳಿಂದ ಆಗ್ರಹ

Publicstory ತುಮಕೂರು; ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಾನವೀಯ ಮೌಲ್ಯಗಳನ್ನು ಅವಮಾನಿಸಿ ಪಠ್ಯಕ್ರಮವನ್ನು ವಿಕೃತಗೊಳಿಸಿ ಪಠ್ಯ ಬದಲಿಸಿರುವ ಶಿಕ್ಷಣ ಸಚಿವರು ರಾಜೀನಾಮೆ ನೀಡುವಂತೆ ನಗರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ...

ಶಿಕ್ಷಣ ಸಚಿವರ ರಾಜಿನಾಮೆಗೆ ಪ್ರಗತಿಪರ ಸಂಘಟನೆಗಳಿಂದ ಆಗ್ರಹ

Publicstory ತುಮಕೂರು: ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಾನವೀಯ ಮೌಲ್ಯಗಳನ್ನು ಅವಮಾನಿಸಿ ಪಠ್ಯಕ್ರಮವನ್ನು ವಿಕೃತಗೊಳಿಸಿ ಪಠ್ಯ ಬದಲಿಸಿ ಕೋಮುವಾಧಿಕರಣ ವಿರೋಧಿಸಿ ಶಿಕ್ಷಣ ಸಚಿವರ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕರಾದ ಕೆ.ದೊರೈರಾಜ್ ರವರು...

ಸಾಗರವೇ ಶಾಂತವಾಗುವುದಾದರೆ…

ಡಾ.ರಜನಿ ಎಂ ಸಮುದ್ರ-3 ನಿನ್ನ ಕೋಪತಾಪಕ್ಕೆ ಆವಿಯಾದರೂ …ಬಿಂದುವಾಗಿಮತ್ತೆ ನಿನ್ನ ಸೇರುವೆ. ಅಂತಾ ಸಾಗರವೇಶಾಂತವಾಗುವುದಾದರೆ…ನೀನೇಕೆಶಾಂತ ವಾಗಲಾರೆ ? ಆ ಸಮುದ್ರದಂತೆನಾನೂಉಪ್ಪು ಪ್ಪು. ಸಾಗರದಭೋರ್ಗರೆತ ದಂತೆನಿನ್ನ ಉಸಿರಾಟವೂ.ನನ್ನನ್ನು ಚಿಂತನೆಗೆತಳ್ಳುವುದು. ದಡದಲ್ಲಿ ನಿಂತಹಡಗು ಸುರಕ್ಷಿತ….ಹಾಗಂತಪ್ರೀತಿ ಅಲೆಯಲ್ಲಿತೇಲದೆ ಇರುವುದೆ? ಸಮುದ್ರ - series 3 ಮತ್ಸ್ಯ ಕನ್ಯೆತಿಮಿಂಗಿಲವಾಗಿನುಂಗಿದ್ದುಯಾವಾಗ? ದ್ವೀಪಗಳುಬರೇ ಮೇಲೆ...
- Advertisment -
Google search engine

Most Read