Saturday, April 20, 2024
Google search engine

Daily Archives: Jul 13, 2022

ಶಿರಾದಲ್ಲಿ ಇಂದು ‘ವೀ ದ ಪೀಪಲ್ ಆಫ್ ಇಂಡಿಯಾ’ ರಂಗ ಪ್ರದರ್ಶನ

Publicstoryಶಿರಾ: ಸಿರಾಸೀಮೆ ಸಾಂಸ್ಕೃತಿಕ ವೇದಿಕೆವತಿಯಿಂದ ನಗರದಲ್ಲಿ ಜು.14ರಂದು 'ವೀ ದ ಪೀಪಲ್ ಆಫ್ ಇಂಡಿಯಾ' ನಾಟಕ ಆಯೋಜಿಸಲಾಗಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಸಂಜೆ 7ಗಂಟೆಗೆ ಪ್ರಾರಂಭವಾಗುವ ರಂಗಪ್ರದರ್ಶನದಲ್ಲಿ ಬೆಂಗಳೂರಿನ 'ಜಂಗಮ ಕಲೆಕ್ಟಿವ್ 'ಹಾಗೂ ಶಿವಮೊಗ್ಗದ...

ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆಗೆ ಕೆನರಾ ಬ್ಯಾಂಕ್ ಸಹಕಾರಿ

Publicstoryತುಮಕೂರು: ಸಾಲ ಸೌಲಭ್ಯ ಒದಗಿಸುವ ಮುಖೇನ ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆಗೆ ಕೆನರಾ ಬ್ಯಾಂಕ್ ಸಹಕಾರಿಯಾಗಿದೆ ಎಂದು ತುಮಕೂರು ಕೆನರಾ ಬ್ಯಾಂಕ್ ಎಜಿಎಂ ರವಿ ತಿಳಿಸಿದರು.ತುಮಕೂರು ಗ್ರಾಮಾಂತರದ ಅರೆಯೂರು ಗ್ರಾಮದಲ್ಲಿ ಅರೆಯೂರು...

ಜು.15ರಂದು ಉದ್ಯೋಗ ಮೇಳ

Publicstoryತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮಾದರಿ ವೃತ್ತಿಕೇಂದ್ರ (ಒಅಅ) ತುಮಕೂರು ಹಾಗೂ ಅನನ್ಯ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಇವರ ಸಹಯೋಗದೊಂದಿಗೆ ವಿಶ್ವಕೌಶಲ್ಯ ದಿನಾಚರಣೆ ಅಂಗವಾಗಿ ಜುಲೈ 15ರಂದು ಉದ್ಯೋಗ...

ಜನರಲ್ ಕೆ.ಎಸ್. ತಿಮ್ಮಯ್ಯ’ ನಗದು ಅನುದಾನಕ್ಕೆ ಅರ್ಜಿ

Publicstoryತುಮಕೂರು: 2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಯ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಶೇ.60 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಕರ್ನಾಟಕದ ಮಾಜಿ ಸೈನಿಕರ ಮಕ್ಕಳಿಗೆ ‘ಜನರಲ್ ಕೆ.ಎಸ್. ತಿಮ್ಮಯ್ಯ’ ನಗದು...

ಕವಿತೆ ಓದಿ: ನೆನೆಯುವುದೆಂದರೆ

ಜಡಿ ಮಳೆಯ ನಂತರದ ಬಿಸಿಲು ....ಧೋ ಎಂದು ಸುರಿದ ಮಳೆ ನೀರಾಗಿ... ನದಿಯಾಗಿ ಸಮುದ್ರ ಸೇರುತ್ತದೆ...ಎಲ್ಲ ಕಷ್ಟಗಳೂ ಒಂದು ದಿನ ಹರಿಯುತ್ತವೆ....ದುಃಖ ದುಮ್ಮಾನಗಳು ಸರಿಯುತ್ತವೆ....ಕೋಪ ತಾಪ, ಸೆಡವುಗಳು ತಣ್ಣಗಾಗುತ್ತವೆ...ಮೌನ ಮುನಿಸು ಮಾತಾಗುತ್ತದೆ...ಮೋಹ , ಪ್ರೇಮ , ಪ್ರೀತಿ .. ಹಣ್ಣಾಗುತ್ತದೆ...ಎಲ್ಲ ಹೊಸದೂ ಹಳೆಯದಾಗುತ್ತದೆ...ನೆನೆಯುವುದೆಂದರೆ ಸುಮ್ಮನಲ್ಲ... ತೋಯುವುದು...ಮಳೆ ನಂತರದ ಬಿಸಿಲಲ್ಲಿ ಎಲ್ಲ ನಿಚ್ಚಳವಾಗುತ್ತದೆ..ನಾನೇಕೆ ಅದೇ ಮಳೆಗೆ ಸಿಕ್ಕಿದೆ ಎಂದು...ನೆನೆದ ಮೈ, ತಲೆ ಒಣಗಿ ..ಮೊದಲಿಗಿಂತ ಹಗುರ ಎಂದು...ರಜನಿ.ಪ್ರತಿಯೊಂದು ಸಮಸ್ಯೆಗೆ ತನ್ನದೇ ಆದ ಪರಿಹಾರಗಳಿವೆ....

ಶಿರಾ ವಿದ್ಯಾರ್ಥಿಗಳಿಗೆ ನೋಟ್ ಬುಕ್

Publicstoryಶಿರಾ: ಗುರಿ ಮುಟ್ಟುವವರೆಗೂ ಕನಸುಗಳನ್ನು ತ್ಯಾಗ ಮಾಡದೆ ಮುನ್ನಡೆಯಿರಿ. ನೀವು ಇತರರಿಗೆ ಸ್ಪೂರ್ತಿಯಾಗಬೇಕು. ಸಮಾಜವನ್ನು ಕಟ್ಟುವ ಶಕ್ತಿಯಾಗಬೇಕು ಎಂದು ಯುವ ಬೆಂಗಳೂರು ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಕಿರಣ್ ಸಾಗರ್ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.ನಗರದ...
- Advertisment -
Google search engine

Most Read