Saturday, April 27, 2024
Google search engine

Daily Archives: Jun 9, 2020

“ಸ್ವಾಮಿ ವಿವೇಕಾನಂದರ ನುಡಿಮುತ್ತು ಆನ್ ಲೈನ್ ಸ್ಪರ್ಧೆ”

Tiptiru: ಚೈತನ್ಯ ಭಾರತ ಸಮಿತಿ, ತಿಪಟೂರು. ಇವರು ಜುಲೈ 4 ರ ಸ್ವಾಮಿ ವಿವೇಕಾನಂದರ ದೇಹತ್ಯಾಗದ ಪವಿತ್ರ ದಿನದ ನೆನಪಿಗಾಗಿ ಅವರ ನುಡಿಮುತ್ತುಗಳು ಮತ್ತು ಅವುಗಳ ಅರ್ಥವನ್ನ ಜೀವನದ ಹಿನ್ನೆಲೆಯಲ್ಲಿ ಹೇಳುವ 03...

ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಮರಗಳ ಮಾರಣಹೋಮ ನಿಲ್ಲಲಿ: ಜಗದೀಶ್ ಕೋಡಿಹಳ್ಳಿ

ಪಬ್ಲಿಕ್ ಸ್ಟೋರಿ.ಇನ್Tumkuru: ವಿಶ್ವ ಪರಿಸರ ದಿನಚಾರಣೆಯ ಅಂಗವಾಗಿ ತುಮಕೂರು ನಗರದ ಡಿ ವೈ ಎಸ್ ಪಿ ಕಛೇರಿಯ ಅವರಣದಲ್ಲಿ ಗಿಡ ನೆಡಲಾಯಿತು.ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೊಡಿಹಳ್ಳಿ ಜಗದೀಶ್...

ತಲೆಭುಜವು ಮೇಲಲ್ಲ, ಪಾದ ಪಾವನವಲ್ಲ

ಕೆ.ಇ.ಸಿದ್ದಯ್ಯ ಅವರು ಜನಪರ ಪತ್ರಕರ್ತ, ಹೋರಾಟಗಾರ ಹಾಗೂ ಲೇಖಕರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು ಅವಕಾಶ ಬಳಸಿಕೊಂಡಿದ್ದರೆ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗುತ್ತಿದ್ದರು. ವಸೂಲಿಬಾಜಿಯ ಕೆಲಸ ಬೇಡವೆಂದು ಸುಮ್ಮನಾದವರು.ತುಮಕೂರಿನ ಪ್ರಜಾಪ್ರಗತಿಯಿಂದ ಪತ್ರಿಕೋದ್ಯಮ ಆರಂಭಿಸಿದ ಅವರು...

ಅವರು ತಮ್ಮನ್ನೇ ಉತ್ತುಕೊಂಡರು..

ಜಿ ಎನ್ ಮೋಹನ್ಹಂದಿ..ನಾಯಿ..ಕೋತಿ..ಎಮ್ಮೆ..ಕೋಣ..ರಾಕ್ಷಸಿ..ರಾಕ್ಷಸ…ನಾನು ಕೇಳುತ್ತಲೇ ಇದ್ದೆ. ಒಂದಾದರೊಂದರ ಮೇಲೆ ಬೈಗುಳದ ಬಾಣಗಳು ಆ ಕಡೆಯಿಂದ ಈ ಕಡೆಗೆ, ಈಕಡೆಯಿಂದ ಆ ಕಡೆಗೆ ಚಿಮ್ಮುತ್ತಿದ್ದವು.ಯಾರಿಗೆ ಯಾರೂ ಕಡಿಮೆ ಇಲ್ಲ ಎನ್ನುವಂತೆ ಒಂದು ಅಸ್ತ್ರಕ್ಕೆ ಇನ್ನೊಂದು...
- Advertisment -
Google search engine

Most Read