Tuesday, March 19, 2024
Google search engine

Daily Archives: Oct 7, 2021

ನವರಾತ್ರಿ ಕವನಗಳು: ಹಳದಿ

ನವರಾತ್ರಿಯ ಎರಡನೇ ದಿನ ಹಸಿರು ಆಗಿದೆ. ಪ್ರಕೃತಿ, ಹಸಿರು ಬಣ್ಣದ ಜೀವ ಸೆಲೆಯನ್ನು ಎಲ್ಲೆಲ್ಲಿ ಇಟ್ಟಿದೆ ಎಂಬುದನ್ನು ಸಾಂಕೇತಿಕವಾಗಿ ಕವನದಲ್ಲಿ ಡಾ. ರಜನಿ ಹೇಳಿದ್ದಾರೆ. ಆಡು ಭಾಷೆ ಸೊಗಡಿನ ಈ ಕವನವು ಪ್ರಕೃತಿಯು ಎಲ್ಲೆಲ್ಲಿ...

ಅಮ್ಮನ ಚಿತ್ರಾನ್ನ

ಡಾII ರಜನಿ ಎಂಚಿತ್ರಾನ್ನ ತಿಳಿ ಹಳದಿಇರಬೇಕು …ಕಡ್ಲೆಬೇಳೆ ಹಸಿಯೂಇರಬಾರದೂಸೀಯಲೂ ಬಾರದುತಿಂದರೆ ಬಾಯಿಗೆಹುಳಿ ಹೊಡೆಯಬಾರದುತಿಂದಾದ ಮೇಲೆಕಾರದ ತೇಗು ಬರಬಾರದುಈರುಳ್ಳಿ ಹೆಚ್ಚಾಗಿಮಧ್ಯಾಹ್ನ ವಾಸನೆ ಬರಬಾರದುಹಸೀ ಕೊತ್ತಂಬರಿಮೇಲೆ ಉದುರಿಸಬಾರದುಹಬ್ಬದ ದಿನದ ಚಿತ್ರಾನ್ನದಿನದ ತಿಂಡಿಗಿಂತ...
- Advertisment -
Google search engine

Most Read