Yearly Archives: 2021
ಸ್ಥಳೀಯತೆಗೆ ಹೆಚ್ಚು ಒತ್ತು ಸಿಗಲಿ: ಕಾರದ ಮಠದ ಶ್ರೀ
Public storyಬೆಳ್ಳಾವಿ: ಸ್ಥಳೀಯತೆಗೆ, ಸ್ಥಳೀಯ ವಿಚಾರಗಳಿಗೆ ಹೆಚ್ಚು ಆದ್ಯತೆ ಸಿಗಬೇಕು ಎಂದು ಇಲ್ಲಿನ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ಹೇಳಿದರು.ಮಠದಲ್ಲಿ ಸ್ವದೇಶಿ ಪತ್ತಿನ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.ಎಲ್ಲರೂ ಏಕ...
ಕವನ: ಹೆಚ್ಚೇನೂ ಹೇಳಲಾರೆ
ಡಾ.ಗಿರಿಜಾನೋವು ತುಂಬಿದ ಕಂಗಳಲ್ಲಿ
ಜೀವದ ಆಸೆ ಬತ್ತಿಹೋಗಿ
ಆಗಸದಿ ನೋಡುತ್ತಾ ಮಲಗಿಹ
ಅವಳ ವೇದನೆ ನೋಡಿ
ಹೆಚ್ಚೇನೂ ಹೇಳಲಾರೆ.....ಮೈ ಮನಸ್ಸಿಗಾದ ಗಾಯ
ತ್ರಾಣವಿಲ್ಲದ ಜೀವ
ಬದುಕಲು ಹೋರಾಡುವ
ಪುಟ್ಟ ಕಂದನ ನೋಡಿ
ಹೆಚ್ಚೇನೂ ಹೇಳಲಾರೆ.....ಅವಳ ಆರ್ತನಾದ ಕೇಳಿಸದೆ
ಕಿವುಡಾಗಿಹ
ಅವಳಂತರಂಗವನ್ನರಿಯದೆ
ಚೇಡಿಸುವ
ಹಾಸ್ಯ ಬರಿತ ಮಾತಾಡಿ ಮನ ನೋಯಿಸುವ ಮಂದಿಯ...
ಕವನ: ಹೊಸ ವರುಷ
ಕೊರೋನಾ ಪಿಡುಗು ಜನ ಸಾಮಾನ್ಯರ ,
ಉಳ್ಳವರ , ಮಕ್ಕಳ ವಯಸ್ಸಾದವರ ಜೀವನದಲ್ಲಿ
ಒಂದೊಂದು ರೀತಿ ತನ್ನ ಆಟ ತೋರಿಸಿದೆ.
ಮುಂದಿನ ಹೊಸ ವರ್ಷ ಒಳ್ಳೆ ದಿನಗಳು ಬರಲಿ
ಎಂಬ ಹಾರೈಕೆಯ ಕವನ ಡಾII ರಜನಿ ಅವರಿಂದ.ಒಂದು ವರುಷವ
ಹಿಂದಕ್ಕೆ...
ರೈತರಿಲ್ಲದಿದ್ದರೆ ಪ್ರಪಂಚವಿಲ್ಲ
ಗುಬ್ಬಿ : ರೈತರಿಲ್ಲದೆ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಪ್ರತಿದಿನ ರೈತರ ದಿನಾಚರಣೆಗಳು ನಡೆಯಬೇಕು ಎಂದು ಸುಜೀವನ ಒಕ್ಕೂಟದ ಅಧ್ಯಕ್ಷ ಗುರುದತ್ ತಿಳಿಸಿದರು.
ತಾಲ್ಲೂಕಿನ ದ್ಯಾವಣ್ಣನಪಾಳ್ಯ ಗ್ರಾಮದ ರುದ್ರೇಶ್‌ರವರ ಜಮೀನಿನಲ್ಲಿ...
ಮಣ್ಣಿನ ಮುಚ್ಚಳ, ಒಂದು ಅಂಕ ಮುಗಿದು ಕೃತಿಗಳ ಬಿಡುಗಡೆ
ಮಂಜುನಾಥ ತಿಪಟೂರುತಿಪಟೂರು; ಇಲ್ಲಿನ ಕಲ್ಪತರು ಕಾಲೇಜು ಸಭಾಂಗಣದಲ್ಲಿ ಕನ್ನಡದ ಮಹತ್ವದ ಕಥೆಗಾರ ರಲ್ಲೊಬ್ಬರಾದ ಎಸ್. ಗಂಗಾಧರಯ್ಯನವರ 'ಮಣ್ಣಿನ ಮುಚ್ಚಳ' ಕಥಾ ಸಂಕಲನ, ಮತ್ತು ಅವರ ಮಗಳು ಸ್ಮಿತಾ ಮಾಕಳ್ಳಿಯವರ ' ಒಂದು...
ಚಳಿಗಾಲದ ಚುಟುಕು
ಗುದು ಗುಡುವ ಚಳಿ ಒಬ್ಬೊಬ್ಬರಿಗೆ
ಒಂದೊಂದು ಥರಾ.
ಚಳಿಗಾಲಕ್ಕೆ ಉರಿಗಾಳಂತ
ಚುಟುಕು ನೀಡಿದ್ದಾರೆ ಡಾII ರಜನಿಚಳಿಗಾಲದ ಚುಟುಕು
*****************1.
ಸೌದೆ ಒಲೆಯ
ಕಾವು
ನಿನ್ನೆದೆ ಗೂಡು.2.
ಚಳಿಯಲ್ಲಿ
ಹುದುಗಿ ಬರದ
ದೋಸೆ ಸಂಪಣ
ನಿನ್ನ ಮೌನ.3.
ಹಾಸಿಗೆ ಮೇಲಿನ
ಚದುರಿದ
ಮಲ್ಲಿಗೆ...
ಮರ ಉದುರಿಸಿದ ಎಲೆ.4.
ಗರಿಕೆ
ಮೇಲಿನ ಇಬ್ಬನಿ
ನಿನ್ನ ನಾಸಿಕದ
ಬೆವರು.5.
ನಿನ್ನ
ಅಪ್ಪುಗೆ ಸಡಿಲಿಸಿದ
ಕೂಡಲೇ ...
ಬೆಳಗ್ಗಿನ ಚಳಿ.6.
ಪಿಸು ಮಾತು...
ಮುತ್ತು
ಮುಗಿಯುವ...
ತುರುವೇಕೆರೆ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಡಿ.ಪಿ.ರಾಜು ಆಯ್ಕೆ
Publicstoryತುರುವೇಕೆರೆ: ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮುಂದಿನ ದಿನಗಳಲ್ಲಿ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ಮಾಡಬೇಕೆಂಬ ಚಿಂತನೆ ಇದೆ ಎಂದು ನೂತನ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು...
ಸಹಕಾರಿ ಸಂಘಕ್ಕೆ ಗ್ರಾಹಕರೇ ಶಕ್ತಿ: ಬೋರೇಗೌಡ
Publicstoryತುಮಕೂರು: ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ.ಹಾಗಾಗಿ ಸಹಕಾರಿ ಸಂಘಕ್ಕೆ ಗ್ರಾಹಕರೆ ಶಕ್ತಿ ಎಂದು ಸಂಪನ್ಮೂಲ ವ್ಯಕ್ತಿ ಬೋರೆಗೌಡ ತಿಳಿಸಿದರು.ತಾಲೂಕಿನ ಬೆಳ್ಳಾವಿಯ ಸ್ವದೇಶಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಭಾನುವಾರ...
ಶ್ರೀ ಪದ್ಧತಿ: ಸಿ.ಎಸ್.ಪುರ ರೈತ ಉತ್ಪಾದಕಾ ಕಂಪನೆ ಸಾಧನೆ
Publicstoryಗುಬ್ಬಿ : ಹೆಚ್ಚು ಇಳುವರಿಯನ್ನು ಪಡೆಯುವುದಕ್ಕೆ ರೈತರು ಲಘು ಪೋಷಕಾಂಶಗಳನ್ನು ತೋಟಗಾರಿಕೆ ಬೆಳೆಗಳಿಗೆ ಒದಗಿಸಬೇಕು ಎಂದು ಕ್ರಿಯಾಜನ್ ಸಂಸ್ಥೆ ತಾಂತ್ರಿಕ ಸಲಹೆಗಾರರ ಸುನಿಲ್‌ಕುಮಾರ್ ತಿಳಿಸಿದರು.ತಾಲ್ಲೂಕಿನ ಸಿಎಸ್ ಪುರ ಹೋಬಳಿ ಬುಕ್ಕಸಾಗರ ಸೋಮಶೇಖರ್ ರವರು...
ಪಾವಗಡ: ಅತಿಥಿ ಉಪನ್ಯಾಸಕರ ಪ್ರತಿಭಟನೆ
Publicstoryಪಾವಗಡ: ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಶ್ರೀಮತಿ ವೈ ಇ ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.ಸರ್ಕಾರ ವರ್ಷದಲ್ಲಿ 7 ರಿಂದ 8...