Tuesday, March 19, 2024
Google search engine

Daily Archives: Aug 3, 2022

ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚನೆ : ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ

Publicstory/prajayogaಮಳೆಹಾನಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣಾ ಕಾರ್ಯಶಿರಾ: ತಾಲೂಕಿನಲ್ಲಿ ಇನ್ನೂ 10 ದಿನಗಳ ಕಾಲ ಮಳೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಜಾಗೃತೆಯಿಂದ ಇರಬೇಕು. ಗ್ರಾಮ ಪಂಚಾಯಿತಿಗಂದ ಜನರಲ್ಲಿ ಜಾಗೃತಿ ಮೂಡಿಸಬೇಕ ...

ಸಿದ್ಧರಾಮನ ಹುಂಡಿ ಎಕ್ಸ್ ಪ್ರೆಸ್..?’

ಜಿ ಎನ್ ಮೋಹನ್ಹುಟ್ಟುಹಬ್ಬಕ್ಕೆ ಶುಭಾಶಯ ಸಲ್ಲಿಸುತ್ತಾಸಿದ್ದರಾಮಯ್ಯನವರ ಬಗ್ಗೆ ಈ ಹಿಂದೆ ಬರೆದ ಬರಹ'ಹೇಗಿದ್ದೀರಿಸಿದ್ಧರಾಮನ ಹುಂಡಿ ಎಕ್ಸ್ ಪ್ರೆಸ್..?'ಬಾಗಿಲು ತಟ್ಟಿದ ಸದ್ದಾಯಿತುಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಗಲ ಗಲ ಮಾತನಾಡುತ್ತಿದ್ದ ನಾನು ಒಂದೇ ಏಟಿಗೆ ಹಾರಿ...

ವಿದ್ಯೋದಯ ಕಾನೂನು ಕಾಲೇಜಿನಲ್ಲಿ ‘ನಾಳೆ’ ಬೌದ್ಧಿಕ ಹಕ್ಕುಗಳ ಸಮ್ಮೇಳನ

Publicstory/prajayogaತುಮಕೂರು: ವಿದ್ಯೋದಯ ಕಾನೂನು ಕಾಲೇಜು ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಇವರ ಸಹಯೋಗದೊಂದಿಗೆ ಬೌದ್ಧಿಕ ಆಸ್ತಿ ಹಕ್ಕುಗಳು ಎಂಬ ವಿಷಯದ ಬಗ್ಗೆ ಒಂದು ದಿನದ ಸಮ್ಮೇಳನವನ್ನು ನಾಳೆ ಬೆಳಿಗ್ಗೆ...

ಶಾಸಕ ಗೌರಿಶಂಕರ್ ಅವರಿಂದ ವಿವಿಧ ಕಾಮಗಾರಿಗೆ ಚಾಲನೆ

Publicstory/prajayogaತುಮಕೂರು:  ಗ್ರಾಮಾಂತರದ, ಹೊನ್ನುಡಿಕೆ , ಹೊಳಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳ್ಳೆನಹಳ್ಳಿ ಕೆರೆಗೆ ಶಾಸಕ ಡಿಸಿ ಗೌರಿಶಂಕರ್ ಬುಧವಾರ ಗಂಗಾಪೂಜೆ ನೆರವೇರಿಸಿದರು.ಕರೆಯು ಸುಮಾರು 23 ವರ್ಷಗಳ ನಂತರ ತುಂಬಿ ಕೋಡಿ ಹರಿಯುತ್ತಿದೆ. ಗಂಗಾ...

ಮಳೆ ಹಾನಿ ಸಂತ್ರಸ್ತರ ನೆರವಿಗೆ ನಿಂತ ಶಾಸಕ ಜ್ಯೋತಿಗಣೇಶ್

Publicstory/prajayogaನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತುಮಕೂರು ನಗರದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಿಟಿ ರೌಂಡ್ ನಡೆಸಿ ಮಳೆಹಾನಿ ಸಂತ್ರಸ್ತ ಕುಟುಂಬಗಳ ನೆರವಿಗೆ ನಿಂತಿದ್ದಾರೆ.ತುಮಕೂರು :...

ಆ.8ಕ್ಕೆ ದೊಡ್ಡಾಘಟ್ಟ ಚಂದ್ರೇಶ್ ಹುಟ್ಟುಹಬ್ಬ ಅಚರಣೆ

Publicstory/prajayogaತುರುವೇಕೆರೆ :ಪಟ್ಟಣದಲ್ಲಿ ದೊಡ್ಡಾಘಟ್ಟಚಂದ್ರೇಶ್ ಅಭಿಮಾನಿ ಬಳಗದ ವತಿಯಿಂದ ಜೆ.ಡಿ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಅವರ 48 ನೇ  ಹುಟ್ಟುಹಬ್ಬವನ್ನು  ಇದೇ ತಿಂಗಳ 8 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅಭಿಮಾನಿ...

ಮಳೆರಾಯನ ಅಬ್ಬರಕ್ಕೆ ಕುಸಿದ ಮನೆಯ ಗೋಡೆ

Publicstory/prajayogaಪ್ರಾಣಾಪಾಯದಿಂದ ಕುಟುಂಬ ಪಾರು| ಉಕ್ಕಿ ಹರಿದ ಹಳ್ಳ |  ಜನ ಸಂಚಾರ ಅಸ್ತವ್ಯಸ್ಥತುರುವೇಕೆರೆ : ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಮಳೆರಾಯನ ಅಬ್ಬರಕ್ಕೆ ಬಾಣಸಂದ್ರ ಗ್ರಾಮದಲ್ಲಿ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ.ತಾಲೂಕಿನ...

ನಾಳೆ ತುಮಕೂರು ವಿವಿ ನೂತನ ಕುಲಪತಿಗೆ ಅಭಿನಂದನಾ ಸಮಾರಂಭ

Publicstory/prajayogaತುಮಕೂರು: ವಿಶ್ವವಿದ್ಯಾಲಯಕ್ಕೆ ನೇಮಕವಾಗಿರುವ ನೂತನ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅವರಿಗೆ 'ಸಂಕಲ್ಪ 2022  ನಮ್ಮ ಹಬ್ಬ' ಅಭಿನಂದನಾ ಸಮಾರಂಭವನ್ನು ವಿವಿಯ ಕಲಾ ಕಾಲೇಜು ಆವರಣದಲ್ಲಿ ನಾಳೆ  ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ...

ವೇಶ್ಯಾವಾಟಿಕೆ ಮುಂದುವರೆಯಲು ಮಾನವ ಸಾಗಾಣಿಕೆ ಕಾರಣ : ಕೆ.ವಿ. ಸ್ಟ್ಯಾನ್ಲಿ

Publicstory/prajayogaತುಮಕೂರು: ಸ್ವಸ್ಥ ಸಮಾಜದಲ್ಲಿ ವೇಶ್ಯಾವಾಟಿಕೆ ಇನ್ನೂ ಮುಂದುವರಿಯಲು ಮಾನವ ಸಾಗಾಣಿಕೆ ಮುಖ್ಯ ಪಾತ್ರ ವಹಿಸಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ಸಹ ಸಂಸ್ಥಾಪಕರಾದ  ಕೆ.ವಿ. ಸ್ಟ್ಯಾನ್ಲಿ ಅಭಿಪ್ರಾಯಪಟ್ಟರು.ತುಮಕೂರು ವಿವಿಯ ವಿಶ್ವೇಶ್ವರಯ್ಯ ಸಭಾಂಹಣದಲ್ಲಿ ಇತ್ತೀಚೆಗೆ...

ಅಪಾಯದ ಮಟ್ಟ ಮೀರಿದ ಜಯಮಂಗಲಿ : ಭೇಟಿ ವೇಳೆ ಜಿಲ್ಲಾಧಿಕಾರಿ ಹೇಳಿದ್ದೇನು?

Publicstory/prajayogaತುಮಕೂರು: ಧಾರಾಕಾರ ಮಳೆಯಿಂದ ಜಯಮಂಗಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನೀರು ನುಗ್ಗಿ ಜಲಾವೃತಗೊಂಡಿರುವ  ಮಧುಗಿರಿ ತಾಲೂಕು ಪುರವರ ಹೋಬಳಿ ಚನ್ನಸಾಗರ ಗ್ರಾಮಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಬುಧವಾರ ಭೇಟಿ...
- Advertisment -
Google search engine

Most Read