Thursday, June 20, 2024
Google search engine

Yearly Archives: 2022

ಭಾರತದಲ್ಲಿ ಆಡಳಿತ ಯಾವುದೇ ಬರಲಿ ಸಂವಿಧಾನ ಬದ್ಧವಾಗಿರಲಿ ; ನಾಗಮೋಹನದಾಸ

ತುಮಕೂರು ; ಭಾರತದಲ್ಲಿ ಬಿಜೆಪಿ, ಕಾಂಗ್ರೆಸ್, ಕಮ್ಯೂನಿಷ್ಟ್ ಹೀಗೆ ಆಡಳಿತ ಯಾವುದೇ ಬರಲಿ ಸಂವಿಧಾನ ಬದ್ಧವಾಗಿರಲಿ ಎಂದು ನಿವೃತ್ತ ಜಸ್ಟೀಸ್ ಎಚ್.ಎನ್. ನಾಗಮೋಹನದಾಸ ಹೇಳಿದರು.ನಗರದ ಸೂಫಿಯ ಕಾನೂನು ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ...

ಗ್ರಾಮಾಂತರದ ಜನರಿಗೆ ಬಹಿರಂಗ ಪತ್ರ ಬರೆದ ಸುರೇಶಗೌಡರು

ನ್ಯಾಯಕ್ಕಾಗಿ, ಶಾಂತಿಯ ಗ್ರಾಮಾಂತರಕ್ಕಾಗಿ ಬಿಜೆಪಿ ನಗರದಲ್ಲಿ ಇಂದು ಮೌನ ಪ್ರತಿಭಟನೆ, ಧರಣಿ ಹಮ್ಮಿಕೊಂಡಿದೆ ಎಂದು ಮಾಜಿ ಶಾಸಕ ಸುರೇಶಗೌಡರು ತಿಳಿಸಿದ್ದಾರೆ.ಇದೇ ವೇಳೆ ಅವರು ಗ್ರಾಮಾಂತರದ ಜನರಿಗೆ ಬಹಿರಂಗ ಪತ್ರ ಬರೆದಿದ್ದು, ಪತ್ರವನ್ನು ಇಲ್ಲಿ...

ಪ್ರಧಾನಿ ತಾಯಿ ಅಂತ್ಯಕ್ರಿಯೆ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹಿರಾಬೆನ್‌ ಅವರ ಅಂತ್ಯ ಸಂಸ್ಕಾರ ಇಲ್ಲಿನ ಗಾಂಧಿನಗರದಲ್ಲಿರುವ ಚಿತಾಗಾರದಲ್ಲಿ ನಡೆಯಿತು. ತಾಯಿಯ ಪಾರ್ಥಿವ ಶರೀರದ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಪ್ರಧಾನಿ ನರೇಂದ್ರ ಮೋದಿ  ಅವರು ಚಿತೆಗೆ ಅಗ್ನಿ...

ಪ್ರಧಾನಿ ಮೋದಿ ತಾಯಿ ನಿಧನ

ಅಹಮದಾಬಾದ್: ಕಳೆದ ಎರಡು ದಿನಗಳಿಂದ ಅಹ್ಮದಾಬಾದ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಂತ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೇನ್ ಮೋದಿ ಅವರು, ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

ಅವಿಶ್ವಾಸ ಸೋಲು: ಜೆಡಿಎಸ್ ಗೆ ಮುಖಭಂಗ

Publicstoryತುಮಕೂರು: ಪಂಚರತ್ನ ಯಾತ್ರೆ ಸಂದರ್ಭವೇ ಜೆಡಿಎಸ್ ಮುಖಭಂಗ ಅನುಭವಿಸಿದೆ.ತುಮಕೂರು ಗ್ರಾಮಾಂತರ ಕ್ಷೇತ್ರದಕಣಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿದ್ದ ಜೆಡಿಎಸ್ ಬೆಂಬಲಿತ ಸದಸ್ಯರಿಗೆ ಸೋಲಾಗಿದೆ.ಒಟ್ಟು 21 ಸದಸ್ಯ ಬಲದ ಗ್ರಾಮ ಪಂಚಾಯತಿ...

ಸುಫಿಯಾ ಕಾಲೇಜಿಗೆ  ಜಸ್ಟೀಸ್ ನಾಗಮೋಹನ್ ದಾಸ್

Publicstoryತುಮಕೂರು: ನಗರದ ಸುಫಿಯಾ ಕಾನೂನು ಕಾಲೇಜಿಗೆ ಡಿಸೆಂಬರ್ 29ರಂದು ಬೆಳಿಗ್ಗೆ 10.30ಕ್ಕೆ ನಿವೃತ್ತ ಜಸ್ಟೀಸ್ ನಾಗಮೋಹನ್ ದಾಸ್ ಭೇಟಿ ನೀಡುವವರು.ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಸಂವಿಧಾನ ಓದು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಾಲೇಜು ಮಂಡಳಿ ಅಧ್ಯಕ್ಷ...

ಹೆತ್ತೇನಹಳ್ಳಿ ಮಾರಮ್ಮನಿಗೆ ಬೆಳ್ಳಿ ಖಡ್ಗ ನೀಡಿದ ಸುರೇಶಗೌಡ

Publicstoryತುಮಕೂರು ಗ್ರಾಮಾಂತರ: ಹೆತ್ತೇನಹಳ್ಳಿ ಮಾರಮ್ಮನಿಗೆ ಮಾಜಿ ಶಾಸಕರಾದ ಸುರೇಶ್ ಗೌಡ ಅವರು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಆಶಯದಂತೆ ಮಂಗಳವಾರ ಬೆಳ್ಳಿ ಖಡ್ಗವನ್ನು ಸಮರ್ಪಿಸಿದರು.ಡಿಸೆಂಬರ್-7 ರಂದು ಭಾರತೀಯ ಜನತಾ ಪಕ್ಷದ ತುಮಕೂರು...

ಮಸಾಲೆ ವಿರುದ್ಧ ಕೆಂಡ ಕಾರಿದ ಕುಮಾರಸ್ವಾಮಿ

ತುರುವೇಕೆರೆ; ಮಸಾಲೆ ಮಾರಿಕೊಂಡು, ವ್ಯಾಪಾರ ಮಾಡಿ ದುಡ್ಡು ಮಾಡುವ ತುರುವೇಕೆರೆ ಬಿಜೆಪಿ ಶಾಸಕರಿಗೆ ಮತ ಹಾಕುತ್ತೀರಿ, ರೈತಪರವಾಗಿ ಕೆಲಸ ಮಾಡುವ ಎಂ.ಟಿ.ಕೃಷ್ಣಪ್ಪರಿಗೆ ಮತ ಹಾಕುವುದಿಲ್ಲವೇ ಎಂದು ಮಾಜಿ ಮುಖ್ಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಮತದಾರರನ್ನು...

ಶಿಕ್ಷಣ ಕ್ಷೇತ್ರ: ಬರಗೂರು‌ ಕಳವಳ

ವರದಿ: ಈ. ಶಿವಣ್ಣತುಮಕೂರು; ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವ ಕಡಿಮೆಯಾಗಿ ವ್ಯಾಪಾರಿ ಮನೋಭಾವ ಮತ್ತು ಉದ್ಯಮಶೀಲ ಮನೋಭಾವ ಹೆಚ್ಚಳವಾಗಿದ್ದು, ಇದು ಕಳವಳಕಾರಿ ಸಂಗತಿಯಾಗಿದೆ ಎಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ...

ಭಾವಗೀತೆ ಲೋಕದಲ್ಲಿ ರಂಜನಿ ಪ್ರಭು ಛಾಪು: ಎಚ್ಚೆಸ್ವಿ

ಬೆಂಗಳೂರು- ಕವಿತೆ ಕೈಹಿಡಿದು ನಡೆಸಿದರೆ ಭಾವಗೀತೆ ನಮ್ಮನ್ನು ಹಿಂಬಾಲಿಸುತ್ತದೆ ಎಂದು ಖ್ಯಾತ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅಭಿಪ್ರಾಯಪಟ್ಟರು.ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ಉಪಾಸನಾ ಟ್ರಸ್ಟ್, ಬಹುರೂಪಿ ಹಾಗೂ ನಿರ್ಮಾಣ್...
- Advertisment -
Google search engine

Most Read