Thursday, February 6, 2025
Google search engine

Monthly Archives: December, 2019

ಈ ಕಾಯ್ದೆಯಿಂದ ಕಾರ್ಮಿಕರಿಗೆ ಏನ್ನೆಲ್ಲಾ ಆಗುತ್ತೆ ಗೊತ್ತಾ?

Publicstory.inತುಮಕೂರು: ಕೇಂದ್ರ ಸರ್ಕಾರವು ಆತುರಾತುರವಾಗಿ ಕಾರ್ಮಿಕ ಕಾನೂನುಗಳನ್ನು ಬದಲಾವಣೆ ಮಾಡುತ್ತಿರುವುದು ತಮಗೆ ಸಹಾಯ ಮಾಡಿದ್ದ ಕಾರ್ಪೊರೇಟ್ ಧಣಿಗಳಿಗೆ ವ್ಯಾಪಾರ ಸರಳೀಕರಣ ಹೆಸರಿನಲ್ಲಿ ಕಾರ್ಮಿಕರಿಗೆ ಕಾನೂನುಬದ್ಧವಾಗಿ ಇರುವ ಹಕ್ಕುಗಳನ್ನು ಮತ್ತು ರಕ್ಷಣೆಗಳನ್ನು ದಮನ ಮಾಡುತ್ತಿದೆ...

ಐ.ಡಿ.ಹಳ್ಳಿ ಗ್ರಾಮದಲ್ಲಿ  DCC ಬ್ಯಾಂಕ್ ನೂತನ ಶಾಖೆ ಪ್ರಾರಂಭೋತ್ಸವಕ್ಕೆ  ಜನರ ಹರ್ಷ

ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಗ್ರಾಮದ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಶಾಖೆಯನ್ನು ಬ್ಯಾಂಕ್ ನಿರ್ದೇಶಕ ಆರ್.ರಾಜೇಂದ್ರ ವೀಕ್ಷಿಸಿದರುPublicstory.inಮಧುಗಿರಿ : ತಾಲ್ಲೂಕು ಐ.ಡಿ.ಹಳ್ಳಿ ಗ್ರಾಮದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಶಾಖೆಯನ್ನು ಪ್ರಾರಂಭಿಸುತ್ತಿರುವುದರಿಂದ ರೈತರಿಗೆ...

ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲದೆ ಪರದಾಡುತ್ತಿರುವ ಜನತೆ

ಲಕ್ಷ್ಮೀಕಾಂತರಾಜು ಎಂಜಿ, 9844777110ಎಲ್ಲರಿಗೂ ಎಲ್ಲಡೆ ಆರೋಗ್ಯವೆಂದು ಆರೋಗ್ಯ ಇಲಾಖೆ ಹೇಳುತ್ತದೆ. ಆದರೆ,ಗಡಿ ಹಾಗೂ ಹಿಂದುಳಿದ ಪ್ರದೇಶಗಳಿಗಳ ಜನರ ಆರೋಗ್ಯದ ಕುರಿತ ಆರೋಗ್ಯ ಇಲಾಖೆ ಕಾಳಜಿವಹಿಸುವುದೇ ಇಲ್ಲ. ಹಿಂದುಳಿದ ಹಾಗೂ ಪ್ರಾಥಮಿಕ ಆರೋಗ್ಯ...

ತುಮಕೂರು ಧೂಳು ಸಿಟಿಯೂ ಹೌದು: ‌ಸ್ಮಾರ್ಟ್ ಸಿಟಿ ಆಡಳಿತ ಮಂಡಳಿ ವಿರುದ್ಧ ಶಾಸಕ‌‌ ಗರಂ

Public story.inತುಮಕೂರು: ಪೂರ್ವ ನಿಯೋಜಿತವಲ್ಲದ ಸ್ಮಾರ್ಟ್ ಸಿಟಿ ಆಡಳಿತ ಮಂಡಳಿಯಿಂದ ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಹಾಳಾಗಿವೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪಿಸಿದರು.ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರು ನಗರಕ್ಕೆ ಏನು...

ಜಾತಿ ವ್ಯವಸ್ಥೆ ಒಂದು ರೋಗ

ತುಮಕೂರು,: ಸಮಾನತೆ ಸ್ವಾತಂತ್ರ, ಸಹೋದರತೆ ಸಂವಿಧಾನದ ಮೂಲ ಅಶಯ : ಡಾ. ನಾಗಭೂ಼ಷಣ್ ಬಗ್ಗನಡು ಸಹಾಯಕ ಪ್ರಾಧ್ಯಾಪಕರು ತುಮಕೂರು ಸಮಾನತೆ ಸ್ವಾತಂತ್ರ, ಸಹೋದರತೆ ಸಂವಿಧಾನದ ಮೂಲ ಅಶಯ ವಾಗಿದೆ ಎಂದು ಡಾ. ನಾಗಭೂಷಣ ಬಗ್ಗನಡು...

ಕಾರ್ಡಿಯಲ್ ಶಾಲೆಯಲ್ಲಿ  ಮಹಾಭಾರತ ಪಕ್ಷಿ ನೋಟ

ಮಧುಗಿರಿ : ಮಹಾಭಾರತ ಹಾಗೂ ರಾಮಾಯಣ ಗ್ರಂಥಗಳನ್ನು ಪ್ರತಿಯೊಂದು ಮನೆಯಲ್ಲಿ ಇಡಬೇಕು ಹಾಗೂ ಗ್ರಂಥಗಳನ್ನು ಓದುವ ಮೂಲಕ ಒಳ್ಳೆಯ ವಿಚಾರಗಳನ್ನು ಮೈ ಗೂಡಿಸಿಕೊಳ್ಳಬೇಕೆಂದು ಬಿಇಒ ರಂಗಪ್ಪ ತಿಳಿಸಿದರು.ಪಟ್ಟಣದ ಕಾರ್ಡಿಯಲ್ ಶಾಲೆಯಲ್ಲಿ ...

ಹುಟ್ಟಿದ‌ ದಿನ ಈ ಕಷ್ಟ ಯಾರಿಗೂ‌ ಬಾರದಿರಲಿ…

ಚಿದುಆ ದಿನ 6 ಡಿಸೆಂಬರ್ 2017 ಬೆಳಿಗಿನ ಜಾವವೇ ನನ್ನ ಜಂಗಮವಾಣಿ ರಿಂಗಣಿಸಿತ್ತು. ಮೆತ್ತನೆ ಹಾಸಿಗೆಯಲ್ಲಿ ಚಳಿಗೆ ಹೊದ್ದಿ ಮಲಗಿದ್ದ ನನ್ನ‌ನಿದ್ದೆಗೆ ಸ್ನೇಹಿತರ ದಂಡು ಶುಭಾಯಗಳು ಭಂಗ ತರುವಲ್ಲಿ‌ ಯಶಸ್ಸು ಕಂಡಿದ್ದವು.ಒಬ್ಬೊಬ್ಬರದ್ದು ಒಂದೊಂದು...

ಐಡಿ‌‌ ಹಳ್ಳಿಗೆ‌ ಬರಲಿದೆ ಡಿಸಿಸಿ‌ ಬ್ಯಾಂಕ್ ಶಾಖೆ

ಮಧುಗಿರಿ ಪಟ್ಟಣದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾಜಿ ಜಿ.ಪಂ.ಉಪಾದ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ ಮಾತನಾಡಿದರು.Publicstory.inಮಧುಗಿರಿ: ತಾಲೂಕಿನ ಐಡಿಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 8 ರಂದು ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್‍ನ ನೂತನ ಶಾಖೆಯನ್ನು ಲೋಕಸಭಾ...

NRC: ಅಕ್ರಮ ವಲಸಿಗರನ್ನು ಇಡಲು ನೆಲಮಂಗಲದಲ್ಲಿ ಜೈಲು

ಅಸ್ಸಾಂನಲ್ಲಿ‌‌ಎನ್ಅರ್ಸಿ ನೋಂದಣಿ ಚಿತ್ರPublicstory.inನೆಲಮಂಗಲ: ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬಲು ಜಾರಿಗೆ ತರುತ್ತಿರುವ ರಾಷ್ಟ್ರೀಯ ಪೌರತ್ವ ನೋಂದಣಿ ( ಎನ್ ಆರ್ ಸಿ)ಯಡಿ ಪೌರತ್ವ ದಿಂದ ಕೈ ಬಿಡುವವರನ್ನು ಬಂಧಿಸಿಡಲು ನೆಲಮಂಗಲದ ಬಳಿ...

ಅತ್ಯಾಚಾರ: ತಿಪಟೂರಿನಲ್ಲಿ ಕಟ್ಟೆಯೊಡೆದ ಆಕ್ರೋಶ

ತಿಪಟೂರು: ಪಶು ವೈದ್ಯೆ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಸಮಾನ ಮನಸ್ಕ ಸಂಘಟನೆಗಳು ಮೊಂಬತ್ತಿ ಬೆಳಗಿ ನಗರದ ನಗರಸಭೆ ವೃತ್ತದ ಬಳಿಪ್ರತಿಭಟಿಸಿದವು.ಈ ಪ್ರತಿಭಟನಾ...
- Advertisment -
Google search engine

Most Read