Monthly Archives: December, 2019
ಡಿ.11ಕ್ಕೆ ಇಸ್ರೋದಿಂದ ಮತ್ತೊಂದು ಉಡಾವಣೆ
ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹಲವಾರು ಮೈಲಿಗಳನ್ನು ನಿರ್ಮಿಸಿರುವ ಇಸ್ರೋ ಮತ್ತೊಂದು ಉಪಗ್ರಹ ಉಡಾವಣೆಗೆ ಸಜ್ಜಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಡಿಸೆಂಬರ್ 11 ರಂದು ಸಿಂಥೆಟಿಕ್ ಅಪಾರ್ಚರ್ ರೇಡಾರ್ನೊಂದಿಗೆ ರಿಸ್ಯಾಟ್-2ಬಿಆರ್1 ಎಂಬ ಕಣ್ಗಾವಲು ಉಪಗ್ರಹ ಹಾಗೂ 9 ವಾಣಿಜ್ಯ...
ಹುಣುಸೆ ಬೆಳೆಗಾರರ ಕೈ ಹಿಡಿಯಲಿ ಸ್ಮಾರ್ಟ್ ಸಿಟಿಯ ಸ್ಕಿಲ್ ಪಾರ್ಕ್
ಮಹಾವೀರ ಜೈನ್ತುಮಕೂರು; ತುಮಕೂರು ಜಿಲ್ಲಾ ರೈತರ ಕಷ್ಟಗಳಿಗೆ ಫುಡ್ ಪಾರ್ಕ್ಸ್ ದಾರೀ ದೀಪವಾಗಬಹುದು ಎಂಬ ಅಸೆ ಕಮರಿ ಹೋಗಿದೆ. ಈಗ ಮತ್ತೊಂದು ಹೊಸ ಅಸೆ ಹುಟ್ಟಿದೆ. ಅದುವೇ ಸ್ಕಿಲ್ ಪಾರ್ಕ.ಸ್ಮಾರ್ಟ್ ಸಿಟಿ ಲಿಮಿಟೆಡ್...
ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ
ಮಧುಗಿರಿ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಕರ್ನಾಟಕ ನಗರ ಮತ್ತು ಗ್ರಾಮೀಣ ಶೈಕ್ಷಣಿಕ , ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ...
ಇಂದು ತಿಪಟೂರಿನಲ್ಲಿ ಪ್ರತಿಭಟನೆ
ತಿಪಟೂರು; ದೇಶದ ವಿವಿಧೆಡೆ ನಡೆದ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಅಗ್ರಹಿಸಿ ನಗರ ಸಬೆ ವೃತ್ತದ ಬಳಿ
ದಿನಾಂಕ 5-12-2019 ಗುರುವಾರ ತಿಪಟೂರಿನ ನಗರಸಭಾ ವೃತ್ತದ ಬಳಿ ...
ಚಡ್ಡಿ ಅಂದರೆ ಈಗ ಬೇರೆ ಅರ್ಥ ಇದೆ: ಬರಗೂರು
ತುಮಕೂರು: ಸಾವೇ ಸರ್ವಾಧಿಕಾರಿ, ಸಾವೇ ನೀನೇಕೆ ಸಾಯುವುದಿಲ್ಲ ಎಂದು ನಾನು ಬಹುಕಾಲ ಪ್ರಶ್ನಿಸಿಕೊಂಡಿದ್ದೇನೆ ಎಂದು ನಾಡೋಜ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.ತುಮಕೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಹಮ್ಮಿಕೊಂಡಿದ್ದ ಕವಿ...
ತುಮಕೂರು ಸ್ಮಾರ್ಟ್ ಸಿಟಿ ಪರಿಶೀಲನಾ ತಂಡಕ್ಕೆ ಹಾಕಿರುವ ಷರತ್ತುಗಳೇನು ಗೊತ್ತಾ ನಿಮಗೆ?
ತುಮಕೂರು ನಗರದಲ್ಲಿ ನಡೆಸಿದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗಾಗಿ ನೇಮಕ ಮಾಡಿರುವ ಸ್ಮಾರ್ಟ್ ಸಿಟಿ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿಗೆ ಹಲವು ಷರತ್ತುಗಳನ್ನು ಹಾಕಲಾಗಿದೆ.ಈ ಸಮಿತಿಯೂ ಯಾವುದೇ ಗೌರವಧನ ಸ್ವೀಕರಿಸದೇ...
ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಸಂಗ್ರಹಿಸಿದ್ದ ಪೈಪ್ ಗಳು ಭಸ್ಮ
ತುಮಕೂರು ಸ್ಮಾರ್ಟ್ ಸಿಟಿ ಕಾಮಗಾರಿ ದಾಸ್ತಾನು ಮಾಡಲಾಗಿದ್ದ ಸಾವಿರಾರು ಪಿವಿಸಿ ಪೈಪ್ ಗಳು ಸುಟ್ಟು ಭಸ್ಮವಾಗಿರುವ ಘಟನೆ ಬುಧವಾರ ಮುಂಜಾನೆ 2 ಗಂಟೆ ಸುಮಾರಿನಲ್ಲಿ ಸಂಭವಿಸಿದೆ.ಸುಮಾರು ನಾಲ್ಕು ಲಾರಿ ಲೋಡ್ ಪಿವಿಸಿ ಪೈಪ್...
ಆರಂಭಿಕ ಬಂಡವಾಳವಿಲ್ಲದೆ ಬೆಳೆಯುವ ಬೆಳೆ- ಮಿಡಿ ಸೌತೆ
ಲಕ್ಷ್ಮೀಕಾಂತರಾಜು ಎಂಜಿ- 9844777110
ಪಬ್ಲಿಕ್ ಸ್ಟೋರಿ
ರೈತನೋರ್ವ ಇಂದು ಬೇಸಾಯ ಮಾಡಿ ಯಾವುದೇ ಬೆಳೆ ಬೆಳೆಯಲು ಸಾವಿರಾರು ರೂಗಳ ಆರಂಭಿಕ ಬಂಡವಾಳ ಬೇಕೆ ಬೇಕು. ಆದರೆ, ರೈತನು ಯಾವುದೇ ಆರಂಭಿಕ ಬಂಡವಾಳ ಹೂಡದೇ ಬೆಳೆ...
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಇನ್ನೂ ತೀರ್ಮಾನ ಇಲ್ಲ
ತುಮಕೂರು: ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಮೊದಲು ಗುರಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಅನರ್ಹ...
ವಿಶ್ವ ಅಂಗವಿಕಲರ ದಿನಾಚರಣೆ; ಜಿಲ್ಲಾಧಿಕಾರಿ ಹೇಳಿದ್ದೇನು?
ವಿಕಲಚೇತನರು ತಮ್ಮ ಸಾಮರ್ಥ್ಯ ದಲ್ಲಿ ಸಾಮಾನ್ಯರಿಗಿಂತ ಏನು ಕಡಿಮೆಯಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್ ನುಡಿದರು.ಜಿಲ್ಲಾ ಬಾಲಭವನದಲ್ಲಿಂದು ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ದಿವ್ಯಾಂಗ ಚೈತನ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ...