Thursday, January 29, 2026
Google search engine

Yearly Archives: 2019

ಅಖಿಲ ಭಾರತ ಸಹಕಾರ ಸಪ್ತಾಹ; ಸಿಎಂ ಉದ್ಘಾಟನೆ

ಅರವತ್ತಾರನೇ ಅಖಿಲ ಭಾರತ ಸಹಕಾರ ಸಹಕಾರ ಸಪ್ತಾಹ-2019 ರಾಜ್ಯಮಟ್ಟದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಕ್ಕೆ ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆಯಲಿದ್ದು, ಬೃಹತ್ ವೇದಿಕೆ ನಿರ್ಮಾಣಗೊಂಡಿದೆ.ಮೈದಾನದಲ್ಲಿ ಬೃಹತ್...

`ತಂಗಡಿ’ ಮದುಮೇಹಕ್ಕೆ ರಾಮಬಾಣ

ತುಮಕೂರು:ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಔಷಧೀಯ ಗುಣವನ್ನು ಹೊಂದಿರುವ ಸಸ್ಯಗಳು, ಗಿಡ, ಮರ ಬಳ್ಳಿಗಳು ಕಾಣ ಸಿಗುತ್ತವೆ. ಆದರೆ ಅವುಗಳು ಪಕ್ಕದಲ್ಲಿದ್ದರೂ ಅವುಗಳ ಮಹತ್ವ ಎಷ್ಟೋ ಜನರಿಗೆ ತಿಳಿದೇ ಇರುವುದಿಲ್ಲ.ಇತ್ತೀಚಿನ ದಿನಗಳಲ್ಲಿ ಸಕ್ಕರೆ...

ಗಂಗರ ತುಮಕೂರಿಗೆ‌ ತುಮಕೂರು‌‌ ಹೆಸರು ಬಂದಿದ್ದು ಹೇಗೆ ಗೊತ್ತಾ?

ವಿಶೇಷ ವರದಿ; ಲಕ್ಷ್ಮೀಕಾಂತರಾಜು ಎಂಜಿ 9844777110ಇದು ರಾಜ್ಯದ ಎರಡನೇಯ ಅತಿ ದೊಡ್ಡ ಜಿಲ್ಲೆ. ತೆಂಗಿಗೆ ಹೆಸರಾಗಿ ಕಲ್ಪತರು ನಾಡೆಂದು ಪ್ರಸಿದ್ಧವಾಗಿರುವ ಜಿಲ್ಲೆ. ಅದುವೇ ತುಮಕೂರು ಜಿಲ್ಲೆ.ತುಮಕೂರು ಇಂದು ಶೈಕ್ಷಣಿಕ ನಗರವಾಗಿ ಬೆಳೆದಿದ್ದು ಜಿಲ್ಲೆಗೆ ಮಾತ್ರವೇ ಯೂನಿವರ್ಸಿಟಿಯೂ...

ಸ್ತನ ತೆರಿಗೆ ಗೊತ್ತಾ ನಿಮಗೆ?

ಕೇರಳದ ರಾಜರಾಗಿದ್ದ ನಂಬೂದರಿ ಬ್ರಾಹ್ಮಣರು, ಕೆಳ ವರ್ಗಗಳ ಮಹಿಳೆಯರು ತಮ್ಮ ಮೈ ಮುಚ್ಚಿಕೊಳ್ಳಲು ತೆರಿಗೆಯನ್ನು ಕಟ್ಟಬೇಕೆಂದು ಅತಿಕ್ರೂರವಾದ ಅಮಾನವೀಯ ಕಾನೂನನ್ನು 17, 18,19 ನೇ ಶತಮಾನಗಳಲ್ಲಿ ಜಾರಿಗೊಳಿಸಿದ್ದರು. ಇದು ಸ್ತನ ತೆರಿಗೆ ಎಂದು ಇತಿಹಾಸದಲ್ಲಿ...

ಕೆಬಿಎಸ್ ಗೆ ತುಮಕೂರಿನಲ್ಲಿ ನುಡಿನಮನ ನ. 15ರಂದು

ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನವೆಂಬರ್ 15ರಂದು ಬೆಳಗ್ಗೆ 10.30ಕ್ಕೆ ಕೆ.ಬಿ.ಸಿದ್ದಯ್ಯನವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನಪರ ಚಿಂತಕೆ ಕೆ.ದೊರೈರಾಜ್ ತಿಳಿಸಿದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ತುಮಕೂರಿನ ಅಮಾನಿಕೆರೆ ಎದುರಿನಲ್ಲಿರುವ ಕನ್ನಡಭವನದಲ್ಲಿ ಕಾರ್ಯಕ್ರಮ...

ಬಿಜೆಪಿಗೆ ಭಾರವಾದ ಬಚ್ಚೇಗೌಡ

ತುಮಕೂರು; ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿಂತೆ ಬಿಜೆಪಿಯ ಅತೃಪ್ತರನ್ನು ಸೆಳೆಯುವ ‘ಆಪರೇಷನ್‌ ಹಸ್ತವನ್ನು ಕಾಂಗ್ರೆಸ್ ಆರಂಭಿಸಿದೆ.ಕಾಂಗ್ರೆಸ್- ಜೆಡಿ ಎಸ್ ನಡುವೆ ಮೈತ್ರಿ ಮುರಿದು ಬಿದ್ದ ಬಳಿಕ ಉಪ ಚುನಾವಣೆಯಲ್ಲಿ...

ಸ್ಮಶಾನ ಭೂಮಿ; ಜಿಲ್ಲಾಧಿಕಾರಿ ಭರವಸೆ

ತುಮಕೂರು:ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯದವರ ಸ್ಮಶಾನ ಭೂಮಿ ಗುರುತಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ಇಂದು ನಡೆದ ಪರಿಶಿಷ್ಟರ ಕುಂದುಕೊರತೆ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಭರವಸೆ ನೀಡಿದರು.ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿರುವ...

ಪಾಸ್ ಇದ್ರೂ ಹತ್ತಂಗಿಲ್ಲ ಬಸ್ಸು

ತುಮಕೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಂದ ಸಾರಿಗೆ ಸಂಸ್ಥೆ 10 ಲಕ್ಷಕ್ಕೂ ಅಧಿಕ ಹಣ ಪಡೆದು ತುಮಕೂರು ಮತ್ತು ಕೊರಟಗೆರೆ ಡಿಪೋದಿಂದ 2 ಸಾವಿರಕ್ಕೂ ಹೆಚ್ಚು ಸರಕಾರಿ ಬಸ್ಪಾಸ್ ವಿತರಣೆ ಮಾಡಿದೆ. ಪ್ರತಿನಿತ್ಯ 87 ಬಸ್ಸುಗಳ...

ಮಗನೇ ಅಲ್ಲದವನ ಸಾಲ ತೀರಿಸುವಂತೆ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ್ದ ಎಸ್ ಬಿಐ ಬ್ಯಾಂಕಿಗೆ ದುಬಾರಿ ದಂಡ

ತುಮಕೂರು:  ಮಗನೇ ಅಲ್ಲದವನ ಸಾಲ ತೀರಿಸುವಂತೆ ಸಿದ್ಧಾರ್ಥ ಕಾಲೇಜಿನ ನಿವೃತ್ತ ಆಡಳಿತಾಧಿಕಾರಿ ನರಸಿಂಹಮೂರ್ತಿ ಅವರ ಬ್ಯಾಂಕ್ ಖಾತೆಯ ಮೇಲೆ ನಿರ್ಬಂಧ ಹೇರಿದ್ದ ತುಮಕೂರು ನಗರದ ಎಸ್ ಬಿಐ ಬ್ಯಾಂಕ್  ಬ್ಯಾಂಕ್  ಈಗ ದಂಡ...

ಡಿಟೆನ್ಶನ್‌ ಸೆಂಟರ್ ನಲ್ಲಿ ಅವಕಾಶ

ಬೆಂಗಳೂರು: ಜೈಲಿನಿಂದ ಬಿಡುಗಡೆಯಾಗುವ  ವಿದೇಶಿ ಅಕ್ರಮ ನೆಲಸಿಗರಿಗೆ ಡಿಟೆನ್ಶನ್‌ ಸೆಂಟರ್ ನಲ್ಲಿ ಇರಲು ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.ಬಾಂಗ್ಲಾದ ಬಾಬುಲ್ ಖಾನ್ ಹಾಗೂ ತಾನಿಯಾ...
- Advertisment -
Google search engine

Most Read