Yearly Archives: 2019
ಕೇಳು ಮಗುವೇ ಕಥೆ
Publicstory.inರಾಣಿ ಚಂದ್ರಶೇಖರ್ ಕತೆ ಹೇಳಿದರು.ತುಮಕೂರು; ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯಿಂದ, ಪ್ರತಿ ಶನಿವಾರ ಕನ್ನಡ ಶಾಲೆಯ ಮಕ್ಕಳಿಗೆ ಕಥೆ ಹೇಳಲು ಹಮ್ಮಿಕೊಂಡಿರುವ ಕೇಳು ಮಗುವೇ ಕಥೆಯ ಸರಣಿಯ ಐದನೇ ಕಾರ್ಯಕ್ರಮವನ್ನು...
ಬಳ್ಳಗೆರೆ ಬಿ.ಜಿ. ಗೀತಾಂಜಲಿಗೆ ಪ್ರಥಮ ರ‌್ಯಾಂಕ್
ಪಬ್ಲಿಕ್ ಸ್ಟೋರಿ: ತುಮಕೂರು ವಿಶ್ವವಿದ್ಯಾಲಯದ ಪದವಿ ಶ್ರೇಣಿ ಪಟ್ಟಿ ಯಲ್ಲಿ ಬಳ್ಳಗೆರೆ ಬಿ.ಜಿ. ಗೀತಾಂಜಲಿ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ.
ತುಮಕೂರಿನ ಸಿದ್ದಾರ್ಥ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿರುವ ಇವರು ಸಧ್ಯ ಎಸ್.ಐ.ಟಿ ಕಾಲೇಜಿನಲ್ಲಿ ಎಂ.ಬಿ.ಎ...
ಇಬ್ಬರ ರಕ್ತ ಹೀರಿ ಕೊಂದಿದ್ದ ಹೆಣ್ಣು ಚಿರತೆ ಕೊನೆಗೂ ಸೆರೆ
ತುಮಕೂರು: ತಾಲ್ಲೂಕಿನ ಹೆಬ್ಬೂರು ಸುತ್ತಮುತ್ತಲ ಗ್ರಾಮಗಳಲ್ಲಿ ಒಂದು ತಿಂಗಳಿಂದ ಜನರ ನಿದ್ದೆಗೆಡಿಸಿದ್ದ ಹೆಣ್ಣು ಚಿರತೆ ಕೊನೆಗೂ ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.ಹೆಬ್ಬೂರು ಸಮೀಪದ ಗಿಡದಪಾಳ್ಯದಲ್ಲಿ ಬೋನು ಇಡಲಾಗಿತ್ತು. ಈ...
ಜೀವನ ನಾವು ಎಂಗೆ ರೂಪಿಸಿಕೊಳ್ತಿವೋ ಅಂಗೆ…
ಚಿದುಮೊನ್ನೆ ನಮ್ಮಮದುವೆ ವಾರ್ಷಿಕೋತ್ಸವ ಇತ್ತು. ಎಲ್ರೂ ಬೆಳಿಗ್ಗೆನೆ ವಾರ್ಷಿಕೋತ್ಸವದ ಶುಭ ಹಾರೈಸಿದ್ರು. ಅದ್ರಲ್ಲು ನಮ್ಮ ದೊಡ್ಮನೆ ಕುಟುಂಬದ ಸದಸ್ಯರೆಲ್ಲ ಹರಸಿ ಹಾರೈಸಿದ್ರು.ಅಂತೂ ಇಂತು ನಾವು ನಮ್ಮ ಸ್ವ-ಸ್ವತಂತ್ರ ಕಳಕೊಂಡು ಏಳು ವರ್ಷ ಮುಗಿದೋಯ್ತು....
ತಲೆ ಚಂಡಾಡಿದವರು ಎರಡೇ ದಿನದಲ್ಲಿ ಅಂದರ್
ತುಮಕೂರು: ಕೊರಟಗೆರೆ ತಾಲ್ಲೂಕಿನ ಜಿ. ನಾಗೇನಹಳ್ಳಿ ಬಳಿ ಡಿ.19ರಂದು ಸಂಜೆ ಯುವಕನೊಬ್ಬನನ್ನು ಲಾಂಗು ಮಚ್ಚುಗಳಿಂದ ಕೊಚ್ಚಿದ್ದ ಆರೋಪಿಗಳು ಕೃತ್ಯ ನಡೆದ ಎರಡೇ ದಿನದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿ ಕೊಂಡವಾಡಿಯ...
ಡಾ.ವಿರೇಂದ್ರ ಹೆಗ್ಗಡೆಯವರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ
ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಯವರನ್ನು ಆಯ್ಕೆ ಮಾಡಿದ್ದಾರೆ.
ಯುಗದ ಸಾಧಕ ಪ್ರಶಸ್ತಿ ಗೆ ಪ್ರೊ.ಜಿ.ವೆಂಕಟಸುಬ್ಬಯ್ಯ ರವರು ಪುರುಸ್ಕೃತರಾಗಿದ್ದಾರೆ.ಲಕ್ಷ್ಮಣ ಕೊಡಸೆ
2019...
ಶೈಕ್ಷಣಿಕ ಪ್ರವಾಸದ ನೆಪದಲ್ಲಿ ಖಾಸಗಿ ಶಾಲೆಗಳ ಹಗಲು ದರೋಡೆ
ಪಾವಗಡ: ತಾಲ್ಲೂಕಿನ ಖಾಸಗಿ ಶಾಲೆಗಳಲ್ಲಿ ಪ್ರವಾಸದ ಹೆಸರಿನಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.ಶಾಲೆ ಆರಂಭವಾಗುವಾಗ ಶುಲ್ಕದ ಹೆಸರಿನಲ್ಲಿ 20 ರಿಂದ 40 ಸಾವಿರ ರೂಪಾಯಿ ಹಣ ವಸೂಲಿ ಮಾಡುತ್ತಾರೆ. ಕಾರ್ಯಕ್ರಮಗಳಿಗೆ, ಪುಸ್ತಕ,...
ಪೌರತ್ವ ತಿದ್ದುಪಡಿ ಕಾಯ್ದೆ: ತುಮಕೂರಿನಲ್ಲಿ ಪ್ರತಿಭಟನೆ
Publicstory. Inತುಮಕೂರು; ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ...
ರೈತ ದಿನಾಚರಣೆ ಸರ್ಕಾರವೇ ಅಚರಿಸಲಿ: ಕೋಡಿಹಳ್ಳಿ ಜಗದೀಶ್
Publicstory.inತುಮಕೂರು: ರೈತರ ದಿನಾಚರಣೆಯನ್ನು ಸರ್ಕಾರಿ ದಿನಾಚರಣೆಯಾಗಿ ಸರ್ಕಾರ ಆಚರಿಸಬೇಕು. ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ರೈತರ ಬೇಡಿಕೆಗಳನ್ನು ಆಲಿಸುವ, ಕೃಷಿ ನೀತಿ ನಿರೂಪಣೆಗಳಿಗೆ ಚರ್ಚೆ ಮಾಡಬೇಕು ಎಂದು ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ...
ಭಾರತಿ ಗೋವಿಂದರಾಜು ಆಯ್ಕೆ
ಜೆಡಿಎಸ್ ಮಹಿಳಾ ಜಿಲ್ಲಾ ಕಾರ್ಯಾಧ್ಯಕ್ಷೆಯಾಗಿ ಮಧುಗಿರಿ ಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭಾರತಿ ಗೋವಿಂದರಾಜು ಆಯ್ಕೆಯಾಗಿದ್ದಾರೆ.