Monday, December 2, 2024
Google search engine

Yearly Archives: 2019

ಕಿಸಾನ್ ಸನ್ಮಾನ್ ಹಣ ಬಿಡುಗಡೆ ಮಾಡಲಿರುವ ನರೇಂದ್ರ ಮೋದಿ

ತುಮಕೂರು: ಕಿಸಾನ್ ಸನ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಇದುವರೆಗೆ ಮೂರು ಕಂತುಗಳಲ್ಲಿ ರೈತರಿಗೆ ಹಣವನ್ನು ಬಿಡುಗಡೆ ಮಾಡಿದೆ. ಜನವರಿ 2ರಂದು ತುಮಕೂರಿನ ಸರ್ಕಾರಿ ಮೈದಾನದಲ್ಲಿ ನಡೆಯಲಿರುವ ರೈತರ ಸಮಾವೇಶದಲ್ಲಿ...

ತುಮಕೂರಿನಲ್ಲಿ ನಡೆಯಿತು ಗದಾಯುದ್ಧ

ತುಮಕೂರು: ವಿದ್ಯಾರ್ಥಿಗಳೇ ಪ್ರದರ್ಶಿಸಿದ ಯಕ್ಷಗಾನ ಏಕಾದಶಿ ದೇವಿ ಮಹಾತ್ಮೆ ಹಾಗೂ ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ಗದಾಯುದ್ಧ ತುಮಕೂರಿನ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾದವು.ಕರ್ನಾಟಕ ಯಕ್ಷಗಾನ ಅಕಾಡೆಮಿಯು ದಕ್ಷಿಣ ಕನ್ನಡ ಮಿತ್ರವೃಂದ ಹಾಗೂ ಯಕ್ಷದೀವಿಗೆಯ ಸಹಕಾರದೊಂದಿಗೆ...

ಒತ್ತಡದಿಂದ ಹೊರಬನ್ನಿ: ಶಾಸಕ ಜ್ಯೋತಿ ಗಣೇಶ

ಶಾಸಕ ಜ್ಯೋತಿಗಣೇಶ್ ಅವರ ಆಟದ ಭಂಗಿPublicstory.inತುಮಕೂರು:ಸರ್ಕಾರಿ ನೌಕರರು ಕೆಲಸದ ಒತ್ತಡದಿಂದ ಹೊರಬರಲು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ...

ಅಕ್ರಮ‌ ಮದ್ಯ ಮಾರಾಟ: ವಿದ್ಯಾರ್ಥಿಗಳ ರೋಷಾಗ್ನಿಗೆ ಬೆದರಿದ ಗ್ರಾಮ ಪಂಚಾಯ್ತಿ

ಲಕ್ಷ್ಮೀಕಾಂತರಾಜು ಎಂ.ಜಿ.ಗುಬ್ಬಿ ತಾಲ್ಲೂಕು ಮಂಚಲದೊರೆ ಗ್ರಾಮ ಗ್ರಪಂಚಾಯತಿಯ ಕೇಂದ್ರ ಸ್ಥಾನ. ಊರು‌ ಹಾಗೂ ವ್ಯಾಪ್ತಿ‌ ದೊಡ್ಡದಿದ್ದರೂ ಇಲ್ಲಿ ಅಧಿಕೃತ ವೈನ್ ಶಾಪ್ ಇಲ್ಲ. ಹಾಗಂತ,ಇಲ್ಲಿ ಎಣ್ಣೆಗೆ ಬರವಿಲ್ಲ. ಅನಧಿಕೃತವಾಗಿ ಮಂಚಲದೊರೆ ಗ್ರಾಮವೊಂದರಲ್ಲೇ ಎಳೆಂಟು...

ಜನವರಿ 8ರಂದು ಗ್ರಾಮೀಣ ಕರ್ನಾಟಕ ಬಂದ್

Publicstory. inತುಮಕೂರು: ಎಲ್ಲಾ ವಿಭಾಗದ ರೈತರು, ಕೃಷಿಕೂಲಿಕಾರರನ್ನು ಸಾಲದಿಂದ ಸಂಪೂರ್ಣ ಮುಕ್ತಗೊಳಿಸುವ ಋಣಮುಕ್ತ ಕಾಯ್ದೆ, ಡಾ.ಸ್ವಾಮಿನಾಥನ್ ವರದಿ ಆಧಾರಿತ ಕನಿಷ್ಠ ಬೆಂಬಲಬೆಲೆ ಖಾತರಿಕಾಯ್ದೆ ಜಾರಿ, ಪ್ರವಾಹಪೀಡಿತ ಜನರಿಗೆ ಸೂಕ್ತಪರಿಹಾರ ಕಲ್ಪಿಸುವುದೂ ಸೇರಿದಂತೆ ವಿವಿಧ...

ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ – ಹಲ್ಲೆಕೋರರ ವಿರುದ್ಧ ಕ್ರಮಕ್ಕೆ ಆಗ್ರಹ

Publicstory.inತುರುವೇಕೆರೆ: ತಾಲೂಕಿನ ಮಾವಿನಹಳ್ಳಿ ಅಂಗನವಾಡಿ ಕಾರ್ಯಕರ್ತೆ ಪದ್ಮ ಅವರ ಮೇಲೆ ಪ್ರಕಾಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್ ಸೇರಿದಂತೆ ಗುಂಪೊಂದು ತೀವ್ರ ಹಲ್ಲೆ ನಡೆಸಿರುವ ಘಟನೆ ನಡೆದಿದೆ.ಕಾರ್ಯಕರ್ತೆ ಪದ್ಮ ಅವರನ್ನು ಅವರ...

ಸಣ್ಣ ಗ್ರಾಮದ ಹುಡ್ಗನ ದೊಡ್ಡ ಸಾಧನೆ…

ಲಕ್ಷ್ಮೀಕಾಂತರಾಜು ಎಂಜಿತನ್ನ ಶೈಕ್ಷಣಿಕ ಸಾಧನೆಯಿಂದ ಸಣ್ಣ ವಯಸ್ಸಿನಲ್ಲಿಯೇ ಭಾರತ ಸರ್ಕಾರದಿಂದ ಆಹ್ವಾನಿತರಾಗಿ ಭಾರತದ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ವೀಕ್ಷಕರಾಗಿ ತೆರಳುವ ಅವಕಾಶವನ್ನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದ ಯಶಸ್ ಪಡೆದಿದ್ದಾನೆ.ಹೌದು....

ತುಮಕೂರಿಗೆ ಮೋದಿ: ಫುಡ್ ಪಾರ್ಕ್ ಪ್ರಶ್ನೆಗಳಿಗೆ ಉತ್ತರ ಸಿಗಲಿದೆಯೇ?

ಫುಡ್ ಪಾರ್ಕ್ ಉದ್ಘಾಟನೆ ಸಂದರ್ಭದಲ್ಲಿ ವಿವರ ಪಡೆದ ಪ್ರಧಾನಿ (ಸಂಗ್ರಹ ಚಿತ್ರ)ಮಹೇಂದ್ರ ಕೃಷ್ಣಮೂರ್ತಿತುಮಕೂರು: ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜ.3 ರಂದು ರಾಜ್ಯ ಸರ್ಕಾರ ಆಯೋಜಿಸಿರುವ ರೈತರ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ...

ಇಲ್ಲಿ ಸೂರ್ಯಗ್ರಹಣ ನೋಡಿ ಖುಷಿಪಟ್ಟರು…

ತುಮಕೂರು: ಕಂಕಣ ಸೂರ್ಯಗ್ರಹಣದ ಪ್ರಯುಕ್ತ ತುಮಕೂರು ವಿಜ್ಞಾನ ಕೇಂದ್ರವು ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಸುರಕ್ಷಿತ ಸೂರ್ಯಗ್ರಹಣದ ವೀಕ್ಷಿಸಿ ಜನರು ಖುಷಿಪಟ್ಟರು.ಇದಲ್ಲದೇ ಹಲವಾರು ಶಾಲಾ ಕಾಲೇಜುಗಳ ಬಳಿಯೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.ಹಿರೇಮಠಾಧ್ಯಕ್ಷ ಶಿವಾನಂದ...

ಸೂರ್ಯ ಗ್ರಹಣ ವೀಕ್ಷಣೆಗೆ ಇಲ್ಲಿದೆ ಉಚಿತ ಅವಕಾಶ

Publicstory.inತುಮಕೂರು: ಡಿಸೆಂಬರ್ 26ರಂದು ಕಂಕಣ ಸೂರ್ಯಗ್ರಹಣದ ಪ್ರಯುಕ್ತ ತುಮಕೂರು ವಿಜ್ಞಾನ ಕೇಂದ್ರವು ಕೇಂದ್ರದ ಆವರಣದಲ್ಲಿ ಸುರಕ್ಷಿತ ಸೂರ್ಯಗ್ರಹಣದ ವೀಕ್ಷಣೆಗೆ ಸಿದ್ದತೆ ಮಾಡಲಾಗಿದೆ ಎಂದು ತುಮಕೂರು ವಿಜ್ಞಾನ ಕೇಂದ್ರ ಕಾರ್ಯದರ್ಶಿ ಎಸ್.ರವಿಶಂಕರ್ (ಮಾಮರವಿ) ತಿಳಿಸಿದ್ದಾರೆ.ಆಸಕ್ತ...
- Advertisment -
Google search engine

Most Read