Thursday, March 13, 2025
Google search engine

Monthly Archives: January, 2020

ಭೂಸೇನಾ ನಿಗಮದ ನಿರ್ಲಕ್ಷ್ಯ: ಕೋಟ್ಯಂತರ ರೂಪಾಯಿ ವ್ಯರ್ಥ ಆರೋಪ

ಪಾವಗಡ:ಗ್ರಾಮ ವಿಕಾಸ ಯೋಜನೆಯಡಿ ನಲಿಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಿದ್ದಪಡಿಸಿರುವ ಕ್ರಿಯಾ ಯೋಜನೆಯಂತೆ ಭೂಸೇನಾ ನಿಗಮ ಕಾಮಗಾರಿಗಳನ್ನು ನಡೆಸುತ್ತಿಲ್ಲ. ಕೆಲ ಕಾಮಗಾರಿಗಳು ಕಳಪೆಯಿಂದ ಕೂಡಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಂಜುನಾಥಚೌಧರಿ ಆರೋಪಿಸಿದರು.ಗುಂಡ್ಲಹಳ್ಳಿ,...

ತುಮಕುರು ವಾರ್ಡ್ ಸಮಿತಿ: ಶಾಸಕ, ಆಯುಕ್ತರಿಗೆ ಸವಾಲು

ವಿಶೇಷ ವರದಿ: ಇಮ್ರಾನ್ ಪಾಷಾತುಮಕೂರು: ಇದೇ ಮೊದಲ ಸಲ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳನ್ನು ನೇಮಕ ಮಾಡಲು ಆಯುಕ್ತರಾದ ಭೂಪಾಲನ್ ಆದೇಶಿಸಿರುವುದು ನಗರದ ಜನರಲ್ಲಿ ಕುತೂಹಲ ಮೂಡಿಸಿದೆ.ಪಾಲಿಕೆ ಆಯುಕ್ತ...

ಮಾನವ ಮಂಟಪ ಸಹಕಾರ ಸಂಘದ ವಾರ್ಷಿಕೋತ್ಸವ

Publicstory.inತುಮಕೂರು: ದೊಡ್ಡದೊಡ್ಡ ಬ್ಯಾಂಕ್ ಗಳು ಹಿಂದಿರುಗಿ ಬಾರದ ಸಾಲದ ಸುಳಿಯಲ್ಲಿ ಸಿಲುಕಿದ್ದು ಅವುಗಳ ಉಳಿವಿಗೆ ಸರ್ಕಾರ ಹೆಣಗುತ್ತಿದೆ. ಹಾಗಾಗಿ ಸಹಕಾರಿ ಸಂಘಗಳು ಉಳಿಯಬೇಕಾದರೆ ಬಡ್ಡಿಸಹಿತ ಸಾಲವನ್ನು ಎಲ್ಲರೂ ತೀರಿಸಬೇಕು ಎಂದು ಮಾನವ ಮಂಟಪ...

ತುರುವೇಕೆರೆಯಲ್ಲಿ 60 ಚಿರತೆ: ಶಾಸಕ ಮಸಾಲ ಜಯರಾಂ

https://youtu.be/BO383hzmxZYತುಮಕೂರು: ತುರುವೇಕೆರೆ ತಾಲೂಕಿನಲ್ಲೂ ಚಿರತೆಗಳ ಹಾವಳಿ ಹೆಚ್ಚಾಗಿದೆ. ಇವುಗಳ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಸಾಲ ಜಯರಾಮ್ ಒತ್ತಾಯಿಸಿದ್ದಾರೆ.ತುಮಕೂರು ಜಿಲ್ಲೆಯಲ್ಲಿ ಇದುವರೆಗೆ ಮೂವರನ್ನು ನರಭಕ್ಷಕ ಚಿರತೆಗಳು ಬಲಿತೆಗೆದುಕೊಂಡಿವೆ. ಈ ಹಿನ್ನೆಲೆಯಲ್ಲಿ...

ನೆನಪು ಬಿಚ್ಚಿಟ್ಟ ಹಿರೇಮಠರು… ಹೋರಾಟ ನಿಲ್ಲದಿರಲಿ

ತುಮಕೂರು: ತುರ್ತು ಪರಿಸ್ಥಿತಿ ವಿರೋಧಿಸಿ ಅಮೆರಿಕದಲ್ಲಿ ಇಂದಿರಾಗಾಂಧಿ ವಿರುದ್ಧ ಅಮೆರಿಕದಲ್ಲಿ ಪಾದಯಾತ್ರೆ ನಡೆಸಿದ್ದು, ಭೂ ಅವ್ಯವಹಾರಗಳ ವಿರುದ್ಧ ಹೋರಾಟ .... ಹೀಗೆ ಹತ್ತು ಹಲವು ಹೋರಾಟಗಳನ್ನು ನೆನಪಿಸಿಕೊಂಡರು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ.ಸಿದ್ಧರಬೆಟ್ಟದಲ್ಲಿ ಆಯೋಜಿಸಿದ್ದ...

ತುಮಕೂರು ಹಿರೇಗುಂಡಕಲ್ ನೊಂದಿಗೆ ಚಿ.ಮೂ ಸಂಬಂಧ

ತುಮಕೂರು: ಕನ್ನಡ ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಕೊಟ್ಟಿದ್ದ ಡಾ.ಚಿದಾನಂದಮೂರ್ತಿಯನ್ನು ಕಳೆದುಕೊಂಡಿರುವುದು ಶಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸಂತಾಪ...

ತುಮಕೂರಿಗೆ ಬರಲಿದೆ ಹೈಟೆಕ್ ಬಸ್ ನಿಲ್ದಾಣ.

ತುಮಕೂರು:ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವು ಸ್ಮಾರ್ಟ್ ಸಿಟಿ ಯೋಜನೆ ಅಡಿ ಹೈಟೆಕ್ ಸ್ಪರ್ಶ ಪಡೆಯಲಿದೆ. 82.18 ಕೋಟಿ ರೂ. ವೆಚ್ಚದಲ್ಲಿ ಬಹುಮಡಿ `ಸ್ಮಾರ್ಟ್ ಬಸ್ ಟರ್ಮಿನಲ್’ ನಿರ್ಮಿಸಲಾಗುತ್ತಿದೆ.ನಗರದ ಹೃದಯಭಾಗದಲ್ಲಿ ಏರ್‌ಪೋರ್ಟ್‌ ಮಾದರಿಯಲ್ಲಿ...

ವಿಜಯ ಕರ್ನಾಟಕದಿಂದ ರೈತರಿಗೆ ಸನ್ಮಾನ; ಯಾರಾಗಬಹುದು ಸೂಪರ್ ಸ್ಟಾರ್ ರೈತ

Publicstory. inತುಮಕೂರು: ಕೃಷಿಯಲ್ಲಿ ಮಾದರಿ ಸಾಧಕರನ್ನು ಗುರುತಿಸಿ ಅನ್ನದಾತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಜಯ ಕರ್ನಾಟಕ ಆಯೋಜಿಸಿರುವ ‘ವಿಕ-ಸೂಪರ್ ಸ್ಟಾರ್ ರೈತ 2019’ ಎರಡನೇ ಆವೃತ್ತಿ ಕಾರ್ಯಕ್ರಮವು ಜ.13ರಂದು ತುಮಕೂರಿನಲ್ಲಿ ನಡೆಯಲಿದೆ.ಬೇರಾವುದೇ ಕನ್ನಡ ಪತ್ರಿಕೆಗಳು...

ತುಮಕೂರು: ಈ ಗೌಪ್ಯತೆಯ ಗುಟ್ಟೇನು?

ಉಪ್ಪಾರಹಳ್ಳಿ ಸೇಕ್ರೆಡ್ ಹಾರ್ಟ್ ಶಾಲೆ ಪಕ್ಕದ ರಸ್ತೆ ಕಾಮಗಾರಿಯ ವಿವರಗಳೇ ಇಲ್ಲಸಿಟಿಜನ್ ರಿಪೋರ್ಟ್: ಇಮ್ರಾನ್ ಪಾಷತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ವಿಪರೀತ ಗೌಪ್ಯತೆ ಕಾಪಾಡಿಕೊಳ್ಳುತ್ತಿರುವ ಕಾರಣ ಈ...

ಚೆಲ್ಲಾಪಿಲ್ಲಿಯಾದ ಕಡತಗಳು-ಡಿಎಫ್ಓಗೆ ಶಾಸಕ ಗೌರಿ ಶಂಕರ್ ಕ್ಲಾಸ್

ತುಮಕೂರು: ತುಮಕೂರು-ನಗರದ ರಾಮಕೃಷ್ಣ ನಗರದಲ್ಲಿರುವ ಡಿ.ಎಫ್.ಓ ಕಚೇರಿಯ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಡತಗಳನ್ನ ಕಂಡು ಶಾಸಕ ಗೌರಿಶಂಕರ ಅಕ್ಷರಶಃ ಕೆಂಡಾಮಂಡಲವಾಗಿದ್ದಾರೆ.ಡಿಎಫ್ಓ ಕಚೇರಿಯ ನೆಲ ಮಹಡಿ, ಮೊದಲ ಮಹಡಿಯ ಎಲ್ಲೆಂದರಲ್ಲಿ ಕಡತಗಳನ್ನ ಮೂಟೆ...
- Advertisment -
Google search engine

Most Read