Monthly Archives: January, 2020
ಟ್ರಾಕ್ಟರನ್ನು ರೈತರು ಮರುಜಪ್ತಿ ಮಾಡಿದ ರೈತರು
ತುಮಕೂರು: ಯಾವುದೇ ನೋಟೀಸ್ ನೀಡದ ಪಿಎಲ್.ಡಿ ಬ್ಯಾಂಕ್ ಅಧಿಕಾರಿಗಳು ಜಪ್ತಿಮಾಡಿದ್ದ ಟ್ರಾಕ್ಟರನ್ನು ರೈತರು ಮರುಜಪ್ತಿ ಮಾಡಿದ ಪ್ರಸಂಗ ತುಮಕೂರಿನಲ್ಲಿ ನಡೆಯಿತು. ಬಿ.ಎಚ್.ರಸ್ತೆಯಲ್ಲಿರುವ ಪಿಎಲ್.ಡಿ. ಬ್ಯಾಂಕ್ ಗೇಟ್ ಬೀಗ ಮುರಿದ ರೈತರು ಟ್ರಾಕ್ಟರ್ ಅನ್ನು...
ನರಭಕ್ಷಕ ಚಿರತೆಗೆ ಬಾಲಕ ಬಲಿ: ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿದ ಶಾಸಕ
ತುಮಕೂರು: ನರಭಕ್ಷಕ ಚಿರತೆಗೆ ಬಾಲಕ ಬಲಿ ಹಿನ್ನೆಲೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.ನೂರಕ್ಕೂ ಹೆಚ್ಚು ಬೆಂಬಲಿಗರರೊಂದಿಗೆ ಶಾಸಕ ಗೌರಿಶಂಕರ್...
ಹೆಚ್ಚುತ್ತಿವೆ ನರಭಕ್ಷಕ ಚಿರತೆಗಳು
ಕೆ.ಈ.ಸಿದ್ದಯ್ಯತುಮಕೂರು ಜಿಲ್ಲೆಯಲ್ಲಿ ನರಭಕ್ಷಕ ಚಿರತೆ ದಾಳಿಗೆ ಮೂವರು ಬಲಿಯಾಗಿದ್ದಾರೆ. ಇದುವರೆಗೆ ಕುರಿ, ಮೇಕೆ, ದನಕರುಗಳು ಮತ್ತು ನಾಯಿಗಳ ಮೇಲೆ ದಾಳಿ ಮಾಡಿ ತಿನ್ನುತ್ತಿದ್ದ ಚಿರತೆಗಳು ಇದೀಗ ಮನುಷ್ಯನ ಮೇಲೆ ಎರಗತೊಡಗಿವೆ.ಜಿಲ್ಲೆಯಲ್ಲಿ ಚಿರತೆಯ ಸಂತತಿ...
ಮಗುವಿನ ರಕ್ತ ಹೀರಿ ಕೊಂದ ಚಿರತೆ: ಹೆಬ್ಬೂರಿನಲ್ಲಿ ಬಿಗು ವಾತಾವರಣ
https://youtu.be/VwCkusggyeUಹೆಬ್ಬೂರು: ಚಿರತೆ ಮನುಷ್ಯರನ್ನು ಬಲಿತೆಗೆದುಕೊಳ್ಳುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಅರಣ್ಯ ಇಲಾಖೆಯ ವಿರುದ್ಧ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಕೇಂದ್ರದಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ಹಿನ್ನೆಲೆಯಲ್ಲಿ ತುಮಕೂರು ಮತ್ತು ಕುಣಿಗಲ್...
4 ವರ್ಷದ ಬಾಲಕನ ರಕ್ತ ಹೀರಿ ಕೊಂದ ಚಿರತೆ
ತುಮಕೂರು: ಚಿರತೆಯೊಂದು ದಾಳಿ ನಡೆಸಿದ ಪರಿಣಾಮ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಕಣಕುಪ್ಪೆಯಲ್ಲಿ ನಡೆದಿದೆ.ಚಿರತೆ ದಾಳಿಯಿಂದ ಸಾವನ್ನಪ್ಪಿರುವ ಬಾಲಕನನ್ನು ಶಮಂತ್ ಗೌಡ ಎಂದು ಗುರುತಿಸಲಾಗಿದೆ.ಚಿರತೆ ಬಾಲಕನ ಕುತ್ತಿಗೆ ಬಾಯಿ...
ಎಸ್.ಆರ್ ಹಿರೇಮಠ್ ಅವರಿಂದ ನಾಯಕತ್ವ ತರಬೇತಿ ಶಿಬಿರ
ತುಮಕೂರು: "ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ್ ಅವರಿಂದ ರಾಜ್ಯಮಟ್ಟದ 2ದಿನದ ನಾಯಕತ್ವ ತರಬೇತಿ ಶಿಬಿರ ತುಮಕೂರಿನ ಸಿದ್ಧರಬೆಟ್ಟದಲ್ಲಿ" ನಡೆಯಲಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮಲ್ಲಿಕಾರ್ಜುನ ಭಟ್ಟರಹಳ್ಳಿ ತಿಳಿಸಿದ್ದಾರೆ.ಪ್ರಸ್ತುತ ದೇಶ...
ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪನೆ: ಸಚಿವ ಭರವಸೆ
ತುಮಕೂರು: ಕಲೆ, ಸಾಹಿತ್ಯ, ಸಂಸ್ಕತಿ ಹಾಗೂ ಸ್ಥಳೀಯ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ. ಈ ಸಂಬಂಧ ಸಂಬಂಧಪಟ್ಟ ಸಚಿವರೊಂದಿಗೂ ಮಾತನಾಡಿ ಒತ್ತಾಯಿಸುತ್ತೇನೆ ಎಂದು...
ನೀಲಗಿರಿ ನೆಟ್ಟರೆ ಕೊಳವೆಬಾವಿಯೇ ಬಂದ್
ಲಕ್ಷ್ಮೀಕಾಂತರಾಜು ಎಂಜಿತುಮಕೂರು: ಹೌದು. ನೀಲಗಿರಿ ಎಂಬುದು ಅಂತರ್ಜಲವನ್ನ ಕೊಳವೆ ಬಾವಿಗಿಂತಲೂ ಅಧಿಕವಾಗಿ ಹೀರುವ ಬಕಾಸುರ ಮರವಾಗಿದೆ. ಈ ನೀಲಗಿರಿ ಮರಗಳಲ್ಲಿ ಹಸಿ ನೀರಿನಾಂಶವಿದ್ದರೂ ಬೆಂಕಿ ಇಟ್ಟರೆ ಹಸಿ ಮರವೇ ಧಗ ಧಗ ಎಂದು...
ತುಮಕೂರಿನಲ್ಲಿ ಎರಡು ದಿನ ನಾಟಕೋತ್ಸವ
ತುಮಕೂರು: ನಾಟಕಮನೆ ತುಮಕೂರು ವತಿಯಿಂದ ಜನವರಿ 9 ಮತ್ತು 10ರಂದು ಎರಡು ದಿನಗಳ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಮೊದಲ ದಿನ ಕೃಷ್ಣ ಸಂಧಾನ ಮತ್ತು ಎರಡನೇ ದಿನ ಗರ್ಗಂಟಪ್ಪನ ಮಗ ಪರ್ಗಂಟಪ್ಪ ನಾಟಕ...
ಕನಿಷ್ಠ ವೇತನ ಹೆಚ್ಚಳ, ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ
ತುಮಕೂರು: ರಾಷ್ಟ್ರೀಯ ಸಮಾನ ಕನಿಷ್ಟ ವೇತನ 21 ಸಾವಿರ ರೂಪಾಯಿ ನೀಡಬೇಕು. ಎಲ್ಲರಿಗೂ ಸರ್ಕಾರದಿಂದಲೇ 10 ಸಾವಿರ ಕನಿಷ್ಟ ಖಾತ್ರಿ ಪಿಂಚಣಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತುಮಕೂರಿನ ಭಾರತ್ ಸಂಚಾರ್ ನಿಗಮ ಕಚೇರಿ...