Wednesday, March 12, 2025
Google search engine

Monthly Archives: January, 2020

L I C ಏಜೆಂಟರ ಪ್ರತಿಭಟನೆ

ಪಾವಗಡ: ಪಾಲಸಿದಾರರು, ಏಜೆಂಟರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಭಾರತೀಯ ಜೀವ ವಿಮಾ ನಿಗಮ ಸಂಘದ ನೇತೃತ್ವದಲ್ಲಿ ಪಟ್ಟಣದ ಎಲ್.ಐ.ಸಿ ಕಚೇರಿ ಮುಂದೆ ಏಜೆಂಟರು ಪ್ರತಿಭಟನೆ ನಡೆಸಿದರು. ಸಂಘಟನಾ ಕಾರ್ಯದರ್ಶಿ ಎ.ನಾಗಭೂಷಣ, ವಿಮಾ ಪ್ರತಿನಿಧಿಗಳ...

ಮಕ್ಕಳ ಭವಿಷ್ಯಕ್ಕೆ ಕ್ರೀಡೆ ಸಹಕಾರಿ

ಪಾವಗಡ :  ಆಸ್ಪತ್ರೆಗಳನ್ನು ಆರಂಭಿಸುವ ಬದಲಾಗಿ  ಶಾಲೆಯನ್ನು ತೆರೆದು ಮಕ್ಕಳಿಗೆ ಮೌಲ್ಯಗಳನ್ನು ಕಲಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕರಾದ ಆರ್.ಬಸವರಾಜು ತಿಳಿಸಿದರು. ಪಟ್ಟಣದ ಶೃಂಗೇರಿ ಶ್ರೀ ಸರಸ್ವತಿ ವಿದ್ಯಾಪೀಠ ಶಾಲೆಯಲ್ಲಿ...

8,48,192 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ…

ಬೆಂಗಳೂರು:ಈ ಬಾರಿ ರಾಜ್ಯಾದ್ಯಂತ ಒಟ್ಟು 2,879 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 8,48,192 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಕರ್ನಾಟಕ...

ಮಕ್ಕಳ ಹಡಿಲಿಲ್ಲವೆಂದು ಕುತ್ತಿಗೆಬಿಗಿದರು..

ತುಮಕೂರು:ಮದುವೆಯಾಗಿ ಎರಡೂವರೆ ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಜನತಾ ಕಾಲೋನಿಯಲ್ಲಿ ಕೈ ಹಿಡಿದ ಪತಿ ಸೇರಿದಂತೆ ಆತನ ಮನೆಯವರು ಸೇರಿ ಅಮಾಯಕ ಹೆಣ್ಣು ಮಗಳ...

ಬೆಳೆಯ ಮಧ್ಯದಲ್ಲಿ ಜೀವ ಸಮಾಧಿಯಾದ ರೈತ!

ಜಮೀನಿನಲ್ಲಿ ತಾನು ಬೆಳೆದ ಬೆಳೆಯಲ್ಲಿಯೇ ರೈತನೋರ್ವ ಜೀವಸಮಾಧಿಯಾಗಿರುವ ವಿಷಾದನೀಯ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ಹೊಸಹಳ್ಳಿ ತಾಂಡದಲ್ಲಿ ಸೋಮವಾರ ನಡೆದಿದೆ.   ಇದೇ ಗ್ರಾಮದ ರೈತ ಹೊಸರಾಂ ನಾಯ್ಕ(50)ಮೃತ ದುರ್ದೈವಿ. ಗ್ರಾಮದ ಬಳಿ...

ಸ್ನಾಪ್ ಡೀಲ್ ಹೆಸರಲ್ಲಿ ಸಾವಿರಾರು ರೂಪಾಯಿ ದೋಖಾ..!

ತುಮಕೂರುಕೌನ್ ಬನೆಗಾ ಕರೋಡಪತಿ ಹೆಸರಲ್ಲಿ ವಂಚನೆ ಮಾಡಿರುವ ಪ್ರಕರಣವೊಂದು ಮಾಸುವ ಮೊದಲೆ ಅಂತಹದ್ದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸ್ನ್ಯಾಪ್‌ ಡೀಲ್‌ ಕಂಪನಿಯಿಂದ 4.25 ಲಕ್ಷ ಬಹುಮಾನ ಗೆದ್ದಿರುವುದಾಗಿ ಕರೆ ಮಾಡಿ ವಂಚನೆ...

ಒಕ್ಕಲಿಗರ ಸಂಘದ ಮೇಲೆ ಕಿಡಿಕಾರಿದ ರವಿಗೌಡ

ತುಮಕೂರು;ಜಿಲ್ಲೆಯಲ್ಲಿ ಮಿತಿಮೀರಿದ ಚಿರತೆಗಳ ಹಾವಳಿಯಿಂದಾಗಿ ಒಕ್ಕಲಿಗ ಸಮುದಾಯ ವಿಪರೀತ ಸಮಸ್ಯೆಯಲ್ಲಿ ಸಿಲುಕಿದೆ. ಚಿರತೆಗಳ ಹಾವಳಿ ತಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕಾದ ಒಕ್ಕಲಿಗರ ಸಂಘ ತುಟಿ‌ ಬಿಚ್ಚದೇ ಮೌನವಾಗಿದೆ ಎಂದು ಸಮುದಾಯದ ‌ಮುಖಂಡ‌ರಾದ...

ಕಾನ್ ಸ್ಟೆಬಲ್ ನಿಂದನೆ : ಗ್ರಾಮಸ್ಥರು ಮಾಡಿದ್ದೇನು?

Public Story ವೈ.ಎನ್.ಹೊಸಕೋಟೆ:‌ ಹೋಬಳಿಯ ಓಬಳಾಪುರದಲ್ಲಿ ಭಾನುವಾರದಂದು ಗ್ರಾಮಸ್ಥರನ್ನು ಸಾರ್ವಜನಿಕವಾಗಿ ಅವಾಚ್ಯವಾಗಿ ನಿಂದಿಸಿದ ಗ್ರಾಮ ಠಾಣೆಯ ಗುಪ್ತ  ಮಾಹಿತಿ ಕಾನ್‌ ಸ್ಟೆಬಲ್   ವಿರುದ್ಧ ಗ್ರಾಮದ ಮಹಿಳೆಯರು ಪೋಲೀಸ್ ವಾಹನವನ್ನು ತಡೆದು ಆಕ್ರೋಶ...

ಚಿರತೆ ಹಾವಳಿಯಿಂದಾಗಿ ಕುರುಡಾದ ಅರಣ್ಯ ಇಲಾಖೆ ಕಣ್ಣು!

ವಿಶೇಷ ವರದಿ: M.N. ಚಿನ್ಮಯಿತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಚಿರತೆ, ಕರಡಿ, ಕಾಡುಹಂದಿಗಳ ಹಾವಳಿಯಿಂದಾಗಿ ಅರಣ್ಯ ಇಲಾಖೆಯ ಕಣ್ಣು ಕುರುಡಾಗಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.ಮನುಷ್ಯರ ಮೇಲೆ ಈ ಕಾಡುಪ್ರಾಣಿಗಳು ದಾಳಿ ಮಾಡಿದಾಗ, ಸಾವಿಗೀಡಾದಾಗ, ಇಲ್ಲ...

ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ SBI BANK

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌.ಬಿ.ಐ. ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಎಫ್‌ಡಿ ನಂತರ ಆರ್‌ಡಿಯ ಬಡ್ಡಿ ದರಗಳನ್ನುಇಳಿಸಿದೆ. ಒಂದು ವಾರದ ಹಿಂದಷ್ಟೆ ಎಸ್‌.ಬಿ.ಐ., ಎಫ್.ಡಿ. ಮೇಲಿನ ಬಡ್ಡಿ ದರವನ್ನು ಇಳಿಕೆ...
- Advertisment -
Google search engine

Most Read