Tuesday, July 1, 2025
Google search engine

Monthly Archives: February, 2020

ಅಂತೂ ಇಂತೂ ಸಚಿವ ಸಂಪುಟ ಸೇರಿದ್ದಾಯಿತು…

ತುಮಕೂರು : ರಾಜ್ಯ ಸಚಿವ ಸಂಪುಟಕ್ಕೆ 10 ಜನ ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಬೆಂಗಳೂರಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ನೂತನ ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 18...

Tumkur:  ಕರೋನ ವೈರಸ್ ಪ್ರಕರಣ ದೃಢಪಟ್ಟಿಲ್ಲ- DHO ಸ್ಪಷ್ಟನೆ

Publicstory. inತುಮಕೂರು : ಜಿಲ್ಲೆಯಲ್ಲಿ ಈವರೆಗೂ ಯಾವುದೇ ನೋವಲ್ ಕರೋನಾ ವೈರಸ್ ಪ್ರಕರಣಗಳು ಧೃಢಪಟ್ಟಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಆರ್. ಚಂದ್ರಿಕಾ ಸ್ಪಷ್ಟನೆ ನೀಡಿದ್ದಾರೆ.ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ...

ಸಿದ್ಧಗಂಗಾ ಮಠಕ್ಕೆ ಓಡೋಡಿ ಬಂದ ಸಚಿವೆ

Publicstory.inTumkur: ಕೇಂದ್ರ ಸರ್ಕಾರ ಸಬ್ಸೀಡಿ ಯೋಜನೆಯಡಿ ನೀಡುವ ಅಕ್ಕಿ ಮತ್ತು ಗೋದಿಯನ್ನು ನಿಲ್ಲಿಸಿರುವುದರಿಂದ ಸಿದ್ದಗಂಗಾ ಮಠಕ್ಕೆ ಅಕ್ಕಿ, ಗೋದಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಬುಧವಾರದಿಂದ ಹಿಂದಿನಂತೆಯೇ ರಾಜ್ಯ ಸರ್ಕಾರವೇ ಅಕ್ಕಿಗೋದಿಯನ್ನು ನೀಡುತ್ತಿದೆ ಎಂದು...

ಕರೋನಾ ಭೀತಿ; ವುಹಾನ್ ಗೆ ಭೇಟಿ ನೀಡಿದ್ದ ತುಮಕೂರಿನ ವೈದ್ಯ ವಿದ್ಯಾರ್ಥಿ ಪರೀಕ್ಷೆ

Tumkuru: ಚೀನಾದ ವುಹಾನ ಭೇಟಿ ನೀಡಿದ್ದ ವೈದ್ಯಕೀಯ ವಿದ್ಯಾರ್ಥಿ ಅಮಿತ್ ಅವರ ರಕ್ತ ಮತ್ತು ಕಫ ಮಾದರಿಗಳನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ತಿಳಿಸಿದ್ದಾರೆ.ಪಬ್ಲಿಕ್ ಸ್ಟೋರಿ.ಇನ್ ಜೊತೆ...

Tumkur city: ಇನ್ನೂ 24×7 ಕುಡಿಯುವ ನೀರು: ಶಾಸಕ ಜ್ಯೋತಿಗಣೇಶ್

Publicstory. inTumkur: ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದ್ದು ಇದುವರೆಗೆ ಮುವತ್ತೇಳು ಓವರ್ ಹೆಡ್ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜ್ಯೋತಿಗಣೇಶ್ ಇನ್ನುಳಿದ ಐದು...

ಅಮೃತ್ ಮಹಲ್ ಕಾವಲ್ ನಲ್ಲಿ ಎತ್ತಿನ ಹೊಳೆ ಕಾಮಗಾರಿ ತಡೆಗೆ ವಿ.ವಿ.ಸೂಚನೆ

ಶ್ರೀಕಾಂತ್ ಕೆಳಹಟ್ಟಿTipturu: ಇಲ್ಲಿನ ಕೊನೇಹಳ್ಳಿ ಸಮೀಪದ ಅಮೃತ್ ಮಹಲ್ ಕಾವಲಿನಲ್ಲಿ ಯಾವುದೇ ಅನುಮತಿ ಪಡೆಯದೇ ಏಕಾಏಕಿ ನಾಲಾ ಕಾಮಗಾರಿ ಆರಂಭಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.ಅಮೃತ್ ಮಹಲ್ ಕಾವಲ್ ನಲ್ಲಿ ನಡೆದಿರುವ ಕಾಮಗಾರಿಹಸಿರು ಪೀಠ,...

ಮಹಿಳೆಯರು ಸ್ವಯಂ ರಕ್ಷಣೆ ಕೌಶಲ್ಯ ಬೆಳೆಸಿಕೊಳ್ಳಬೇಕು

Publicstory.in ಪಾವಗಡ: ವಿದ್ಯಾರ್ಥಿನಿಯರು ಸ್ವ ರಕ್ಷಣಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು  ಸರ್ಕಲ್ ಇನ್ ಸ್ಪೆಕ್ಟರ್  ಡಿ. ನಾಗರಾಜು  ತಿಳಿಸಿದರು. ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಪೊಲೀಸ್ ಇಲಾಖೆ, ಕಲ್ಪತರು ಪಡೆ ಆಯೋಜಿಸಿದ್ದ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮದಲ್ಲಿ...

ವಿಷ ಸೇವಿಸಿದ ಚಾಲಕ; ಆತ್ಮಹತ್ಯೆಗೆ ಯತ್ನ

ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನಲ್ಲಿ  ನಡೆದಿದೆ. ಕೆಎಸ್ಆರ್.ಟಿ.ಸಿ ಜಿಲ್ಲಾ ಅಧಿಕಾರಿ ಗಜೇಂದ್ರಕುಮಾರ್ ಸಮ್ಮುಖದಲ್ಲೇ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಂ.ಡಿ.ಕಮ್ಮಾರ್...

ರಾಜ್ಯ ವಿಜ್ಞಾನ ಪರಿಷತ್ ಗೆ ಚುನಾವಣೆ ;ನಾಗಾಲೋಟದಲ್ಲಿ ಈ ಬಸವರಾಜು ಬಣ

Publicstory.in: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸಮಿತಿಯ 24 ಸದಸ್ಯ ಸ್ಥಾನಗಳಿಗೆ ಫೆಬ್ರವರಿ 23 ರಂದು ಚುನಾವಣೆ ನಡೆಯಲಿದೆ.ಪ್ರಗತಿಪರ ಆಲೋಚನೆಗಳು, ವೈಜ್ಞಾನಿಕತೆ, ವೈಚಾರಿಕತೆ ಮತ್ತು ಧರ್ಮಾಧಾರಿತ ಮೌಢ್ಯ, ಕಂದಾಚಾರ, ಸಂಪ್ರಾದಾಯ, ಅವೈಜ್ಞಾನಿಕತೆಯ...

ಇಡೀ ದಿನ IT ದಾಳಿ: ವಿಚಾರಣೆಗೆ ಹಾಜರಾಗುವೆ: ರಾಯಸಂದ್ರ ರವಿ

Tumkuru: ಐಟಿ ಅಧಿಕಾರಿಗಳ ದಾಳಿಯ ಕುರಿತು ಪಬ್ಲಿಕ್ ಸ್ಟೋರಿ.ಇನ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ರವಿಕುಮಾರ್ ಸೋಮವಾರ ಬೆಳಗ್ಗೆ 11 ಗಂಟೆಯಿಂದ ರಾತ್ರಿವರೆಗೂ ಪರಿಶೀಲನೆ ನಡೆಸಿದರು ಎಂದು ತಿಳಿಸಿದರು.. ಇಂದು (ಮಂಗಳವಾರ) ಬೆಳಗ್ಗೆ 11...
- Advertisment -
Google search engine

Most Read