Monthly Archives: March, 2020
ಮಂಜುಳಮ್ಮನಿಗೆ ಅನುಪಮಾ ಸೇವಾ ಪ್ರಶಸ್ತಿ ಪುರಸ್ಕಾರ
Publicstory. inತುರುವೇಕೆರೆ: ಶಿಕ್ಷಣ ಕ್ಷೇತ್ರದಲ್ಲಿ ವಿನೂತ ಸಾಧನೆ ಮಾಡಿದ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ದೇವಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯಶಿಕ್ಷಕಿ ಮಂಜುಳಮ್ಮ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ...
ಅಪ್ಪ, ಮಗಳಿಗೆ ಒಲಿದ ಅಕಾಡೆಮಿ ಪುಸ್ತಕ ಬಹುಮಾನ
Tumkuru: ಅಪ್ಪ ಮಗಳು ಇಬ್ಬರೂ ಈ ಬಾರಿಯ ಪುಸ್ತಕ ಬಹುಮಾನಕ್ಕೆ ಭಾಜನರಾಗಿದ್ದಾರೆ.ತುಮಕೂರಿನ ಸಾಹಿತಿಗಳಾದ ಎಸ್ ಗಂಗಾಧರಯ್ಯ ಹಾಗೂ ಅವರ ಮಗಳು ಸ್ಮಿತಾ ಮಾಕಳ್ಳಿ ಇಬ್ಬರಿಗೂ ಈ ಸಾಲಿನ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ...
ತುಮಕೂರಿನಲ್ಲಿ ಮಹಿಳೆಯರ ಪ್ರತಿಭಟನೆ
Publicstory.inತುಮಕೂರು: ಮಹಿಳೆಯರ ಕೆಲಸವನ್ನು ಮಾನ್ಯ ಮಾಡಬೇಕು, ಸಂಬಳವಿಲ್ಲದ ಕೆಲಸವನ್ನು ಜಿಡಿಪಿ ಲೆಕ್ಕಕ್ಕೆ ಸೇರಿಸಬೇಕು, ಸಮಾನ ವೇತನ ನೀಡಬೇಕು. ಸ್ಕೀಮ್ ಕೆಲಸಗಾರರನ್ನು ಕಾರ್ಮಿಕರಾಗಿ ಪರಿಗಣಿಸುವುದು, ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೆಂಟರ್ ಆಫ್...
ಈ ನಗರದಲ್ಲಿ ಕುಡಿಯಲು ನೀರು ಕೊಡಲ್ಲ, ಆದರೆ ರಸ್ತೆಗೆ ನೀರು ಬಿಡುತ್ತಾರೆ…!
https://youtu.be/d2MUpgyjUeETumkuru: ಸ್ಮಾರ್ಟ್, ಗೀಟು ಎಂದೆಲ್ಲ ಬಹುಪರಾಕಿನ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ತುಮಕೂರು ನಗರದಲ್ಲಿ ಕುಡಿಯುವ ನೀರಿಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.ಹನಿ ನೀರು ಉಳಿಸುತ್ತೇವೆಂದು ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕೋಟ್ಯಂತರ ರೂಪಾಯಿ...
ಕುಣಿಗಲ್ ಬಳಿ ಅಪಘಾತ: 13 ಮಂದಿ ಸ್ಥಳದಲ್ಲೇ ಸಾವು
ಕುಣಿಗಲ್ : ತಾಲ್ಲೂಕು ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಲದಕೆರೆ ಬಳಿ ಶುಕ್ರವಾರ 3 ಗಂಟೆ ವೇಳೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. 13 ಜನರು ಮೃತಪಟ್ಟಿದ್ದಾರೆ.ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ನಾಲ್ಕು ಯುವಕರಿದ್ದ ಕಾರು...
ಭಾಷಾಂತರ ಬಹುಕೋಟಿ ಉದ್ಯಮ
Tumkuru: ಭಾಷಾಂತರ ಬಹುಕೋಟಿ ಉದ್ಯಮವಾಗಿ ಬೆಳೆದಿದೆ.ಯುವಜನತೆ ಭಾಷಾಂತರದಂತಹ ಹೊಸಕಾಲದ ಉದ್ಯೋಗಾವಕಾಶಗಳತ್ತ ಗಮನ ಹರಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಪಿ.ಶಿವರಾಂ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ...
ಹೆಬ್ಬೂರಿನಲ್ಲಿವೆ 3 ಚಿರತೆಗಳು, ಇದರಲ್ಲಿ ಯಾವುದು ನರಭಕ್ಷಕ ಚಿರತೆ
Publicstory.inTumkuru:ತುಮಕೂರು ತಾಲ್ಲೂಕಿನ ಹೆಬ್ಬೂರು ಸುತ್ತಮುತ್ತಲ ಇಬ್ಬರು ಮಕ್ಕಳನ್ನು ಕೊಂದಿರುವ ನರ ಭಕ್ಷಕ ಚಿರತೆ ಹಿಡಿಯಲು ಅರಣ್ಯ ಇಲಾಖೆ ಇಟ್ಟಿರುವ ಕ್ಯಾಮರಾ ಗೆ ಬಗೆಬಗೆಯ ಪ್ರಾಣಿಗಳು ಗೋಚರಿಸಿವೆ.ಒಟ್ಟು ಮೂರು ಚಿರತೆಗಳು ಕಂಡು...
ಚಿರತೆಯ ದಾಳಿ ಜಾಗ್ರತೆ ವಹಿಸಿ: ತಹಶೀಲ್ದಾರ್
ಮಧುಗಿರಿ :ಕಾಡಿನಿಂದ ಊರಿಗೆ ಬಂದು ಮನುಷ್ಯ ಮತ್ತು ಪ್ರಾಣಿಗಳ ಮೇಲೆ ದಾಳಿ ನಡೆಸುವ ಚಿರತೆಯ ಕುರಿತು ಜಾಗೃತೆ ವಹಿಸುವಂತೆ ತಹಶೀಲ್ದಾರ್ ಡಾ॥ಜಿ ವಿಶ್ವನಾಥ್ ತಿಳಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು...
ಬೆಸ್ಕಾಂ, ಜಿಯೋಗೆ ದಂಡ ವಿಧಿಸಿದ ಮಹಾನಗರ ಪಾಲಿಕೆ ಆಯುಕ್ತ
Public story.inತುಮಕೂರು: ತುಮಕೂರು ನಗರದಲ್ಲಿ ರಸ್ತೆ ಅಗೆದು ಕೈಗೊಂಡಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ಪುನರ್ ಸ್ಥಾಪಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಂಪನಿಗಳಿಗೆ ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ದಂಡ ವಿಧಿಸಿದ್ದಾರೆ.ರಸ್ತೆಯಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ತುರ್ತಾಗಿ...
ಸಂಪಿಗೆಯಲ್ಲಿ ಚನ್ನಕೇಶವ ಸ್ವಾಮಿ ನೂತನ ದೇವಾಲಯ ಉದ್ಘಾಟನೆ
Thuruvekere: ತಾಲ್ಲೂಕಿನ ಸಂಪಿಗೆ ಗ್ರಾಮದ ಚಂಪಕಾಪುರಿ ಚನ್ನಕೇಶವ ಸ್ವಾಮಿಯ ನೂತನ ದೇವಾಲಯ, ಅಷ್ಟಬಂಧನ ಪ್ರತಿಷ್ಠಾಪನಾ, ವಿಮಾನಗೋಪುರ ಮುಖಮಂಟಪ ಹಾಗು ಚನ್ನಕೇಶವ ಸ್ವಾಮಿಯ ಸ್ಥಿರಬಿಂಬ ಮಹಾಕುಂಭ ಅಭಿಷೇಕ ಮಹೋತ್ಸವವು ಮಾರ್ಚ್.6 ರಿಂದ 8 ರವರೆಗೆ...