Monthly Archives: March, 2020
ಕರೊನಾ ಲಾಕ್ ಡೌನ್: ಉಚಿತ ಊಟ ಬೇಕಿದ್ದವರು ಇಲ್ಲಿಗೆ ಕರೆ ಮಾಡಿ…
ಆರ್.ರಾಜೇಂದ್ರ ( ಸಂಗ್ರಹ ಚಿತ್ರ)ತುಮಕೂರು: ಕೊರೊನಾ ಲಾಕ್ ಡೌನ್ ನಿಂದ ಊಟ ಇಲ್ಲದೇ ತೀರಾ ಕಷ್ಟಕ್ಕೆ ಸಿಲುಕಿರುವರಿಗೆ ಅವರಿದ್ದಲ್ಲಿಗೆ ಹೋಗಿ ಊಟ ನೀಡುವ ಕೆಲಸಕ್ಕೆ ಆರ್.ರಾಜೇಂದ್ರ ಅಭಿಮಾನಿ ಬಳಗ ಮುಂದಾಗಿದೆ.ಸಹಕಾರಿ ಧುರೀಣರಾದ ಆರ್....
ಕೊರೊನಾ: ತುಮಕೂರಿನಲ್ಲಿ ಮೊದಲ ಸಾವು
ತುಮಕೂರು: ಕೊರೊನಾ ಸೋಂಕಿನಿಂದ ಶಿರಾ ಮೂಲದ ವ್ಯಕ್ತಿಯೊಬ್ಬರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ತುಮಕೂರಿನಲ್ಲಿ ಮೊದಲ ಸಾವಾಗಿದೆ.
,ಸೋಂಕು ತಗುಲಿದ 3ನೇ ದಿನಕ್ಕೆ...
ಕೊರೊನಾ: ಸಚಿವರು, ಶಾಸಕರಿಗೊಂದಿಷ್ಟು ಪ್ರಶ್ನೆಗಳು…
ಕೆ.ಇ.ಸಿದ್ದಯ್ಯ, ಮಹೇಂದ್ರ ಕೃಷ್ಣಮೂರ್ತಿಕೊರೊನಾ ಸೋಂಕು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ, ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದೆ. ಶಿರಾ ಮೂಲದ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಧಿಕಾರಿಗಳ ಸಭೆ ಕರೆದು ಮುಂದೆ ಕೈಗೊಳ್ಳಬಹುದಾದ...
ನಾಳೆ ಬೆಳಿಗ್ಗೆ ಯಿಂದ ತುಮಕೂರು ನಗರದಲ್ಲಿ ದ್ರೋಣ್ ಕ್ಯಾಮೆರಾ ಕಣ್ಗಾವಲು
Tumkuru: ಕೊರೊನ ನಿಗ್ರಹಿಸಲು ಜಿಲ್ಲಾದ್ಯಂತ ಲಾಕ್‍ಡೌನ್ ಹಾಗೂ ಕರ್ಪ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ದ್ರೋಣ್ ಕ್ಯಾಮೆರಾ ಕಣ್ಗಾವಲಿನಲ್ಲಿ ಸುಖಾಸುಮ್ಮನೆ ತಿರುಗಾಡುವವರ ಚಲನ-ವಲನವನ್ನು ಸೆರೆ ಹಿಡಿಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೊನ...
ತಿಳಿಹೇಳು ನಿನ್ನ ತಮ್ಮರಿಗೆ ಬಾಂಬ್ ಗಳು ಸಾಕು…
ಕೆ.ಎಸ್.ಲಕ್ಷ್ಮೀಹಾಹಾಕಾರ ಎಲ್ಲಿ
ದೊಡ್ಡಣ್ಣನ ಅಮೇರಿಕಾದಲ್ಲಿ
ಯಾಕಾಗಿ ?
ಯಾಕಾಗಿ ?ವೆಂಟಿಲೇಟರ್ ಗಳಿಗಾಗಿ
ಡಾಕ್ಟರ್ ಗಳಿಗಾಗಿ
ಔಷದಿಗಳಿಗಾಗಿವಿಶ್ವವನ್ನೆಲ್ಲಾ ನಾಶಮಾಡುವ ಅಣುಬಾಂಬುಗಳು ಇವೆ
ದೊಡ್ಡಣ್ಣನಲ್ಲಿ.
ಯಾಕಾಗಿ ?
ಯಾಕಾಗಿ ?
ಜೀವ ಉಳಿಸುವ ಜೀವರಕ್ಷಗಳೇ ಇಲ್ಲದ ನಾಡಲ್ಲಿನಿನ್ನ ಜನರನ್ನುಳಿಸಲೇ ನಿನ್ನ ಬಳಿ ವೈದ್ಯರಿಲ್ಲವಲ್ಲಾ
ಎಂಥಾ ಅಮನಾವೀಯ
ಹಾದಿಯಲ್ಲಿ ದೇಶಕಟ್ಟಿದೆ ನೀನು
ನಿನ್ನ ನಾಡಿಗೆ...
ಪ್ರಧಾನಿ ಮಾತಿಗೂ ಕಿವಿಗೊಡದ ಜನರು; ಇಲ್ಲಿಗೆ ಮುಗಿಬಿದ್ದದ್ದು ಏಕೆ…
Publicstory. inTumkuru: ಕರೊನಾ ವೈರಸ್ ದಿನದಿಂದ ದಿನ ತನ್ನ ಕಬಂಧ ಬಾಹು ಚಾಚುತ್ತಲೇ ಹೋದರು, ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ನಟರು, ವೈದ್ಯರುಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕೈಮುಗಿದು ಬೇಡುತ್ತಿದ್ದರೂ ಜಿಲ್ಲೆಯ ಹಳ್ಳಿ,...
ಆ ಕಾಲ್೯ಗೆ ಎಷ್ಟು ಮಾಕ್ಸ್೯ ನೀಡೋಣ..?
K.N. ಉಮೇಶ್ಆ ಪುಟ್ಟ
ದೇಶ ಕ್ಯೂಬಾಈ ಪುಟ್ಟ
ರಾಜ್ಯ ಕೇರಳಅಲ್ಲಿನ ಫಿಡೆಲ್
ಇಲ್ಲಿನ ಪಿಣರಾಯಿಆತ ದೇವರ ಪ್ರತಿನಿಧಿಯ ನಾಡಿಗೆ
ವೈದ್ಯ ನಾರಾಯಣನ ಕಳುಹಿಸಿದಈತ ದೇವರ ನಾಡಿನ
ಮನೆ ಮನೆಗೂ ಅನ್ನಬ್ರಹ್ಮನ ಕಳುಹಿಸಿದಇವರಿಬ್ಬರ ಹಿಂದಿನ ಅಚಲ ಶಕ್ತಿಯೇ
ಲಂಡನ್ನಿನ ಬೀದಿಯಲ್ಲಿ
ಆ ಚಳಿಯಲಿ ಆ...
ಕೊರೋನಾ: ಹೂವು ಬೆಳೆಗಾರರು ತತ್ತರ…ಕೇಳುವವರಿಲ್ಲ ಹೂವು..
Publicstory. inTumkuru: ಕೊರೊನಾ ನಗರ ಜನರು, ದಿನಗೂಲಿ ನೌಕರರ ಬದುಕನ್ನು ಮಾತ್ರವೇ ಕಸಿದಿಲ್ಲ.ಜಿಲ್ಲೆಯ ಹೂವು ಬೆಳೆಗಾರರನ್ನು ಬೀದಿಗೆ ತಂದು ನಿಲ್ಲಿಸಿದೆ.ಸರ್ಕಾರ, ಜಿಲ್ಲಾಡಳಿತ ಕೂಡಲೇ ಇವರ ಸಮಸ್ಯೆ ಬಗೆಹರಿಸಲು ಗಮನ ಹರಿಸಬೇಕಾಗಿದೆ.ಕೊರಟಗೆರೆ ತಾಲ್ಲೂಕಿನ...
ಕೊರೊನಾ: ನೀವು ಓದಲೇ ಬೇಕಾದ ಒಂದಿಷ್ಟು ಸುದ್ದಿಗಳು
Publicstory. inಮಂಗಳೂರು ನಗರದಲ್ಲಿ ಜನರಿಂದ ದಿನವಸ್ತುಗಳ ಖರೀದಿ.
ಮಂಗಳೂರಲ್ಲಿ ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಖರೀದಿಗೆ ಅವಕಾಶ.
12 ಗಂಟೆಯವರೆಗೆ ಅವಕಾಶ ಇದೆ ಎಂದಿದ್ದ ಕಮಿಷನರ್
ಲಾಠಿ ಹಿಡಿದು ಅಂಗಡಿ ಬಂದ್ ಮಾಡಿ ಎನ್ನುತ್ತಿರುವ ಅಧಿಕಾರಿಗಳು.
ಮಂಗಳೂರಿನ...
ತುಮಕೂರಿನಲ್ಲಿ ಇಬ್ಬರಿಗೆ ಕೊರೊನಾ: ಇದು Fake News- ಭಯ ಬೇಡ…
Publicstory. inತುಮಕೂರು: ತುಮಕೂರು ನಗರದ ಸದಾಶಿವ ನಗರದ ಕೃಷ್ಣ ಬೇಕರಿಯ ಹಿಂಭಾಗದ ಮನೆಯಲ್ಲಿ ನಿಗಾವಣೆಯಲ್ಲಿದ್ದ ಇಬ್ಬರಿಗೆ ಕರೊನಾ ದೃಢಪಟ್ಟಿದೆ ಎಂದು ಇಂಗ್ಲಿಷ್ ನಲ್ಲಿ ಬರೆದಿರುವ ಸುದ್ದಿ ಗುರುವಾರ ಯುಗಾದಿ ದಿನ ವಾಟ್ಸಾಪ್, ಸೋಶಿಯಲ್...