Monthly Archives: March, 2020
ಶನಿವಾರವೇ ತುಮಕೂರಿನಲ್ಲಿ ಕಂಡ ಜನತಾ ಕರ್ಪ್ಯೂ!
ಚಿತ್ರಗಳು: ಜೆಪಿತುಮಕೂರು: ಸೆಕ್ಷನ್ 144 ಹಿನ್ನೆಲೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಕರೆಗೆ ಸ್ಪಂದಿಸಿರುವ ಜಿಲ್ಲೆಯ ಜನರು ಶನಿವಾರವೇ ಮನೆಯಿಂದ ಈಚೆ ಬರುವುದನ್ನು ನಿಲ್ಲಿಸ ತೊಡಗಿದ್ದಾರೆ.ತುಮಕೂರು ನಗರದ ಪ್ರಮುಖ ಬೀದಿಗಳು ಬಿಕೋ ಎನ್ನುತ್ತಿದ್ದವು....
ದನ ಕುರಿ ಅಟ್ಟಿದರೂ ಅರಣ್ಯ ಬೆಳೆಯಲಿಲ್ಲ ಏಕೆ?
ಉಜ್ಜಜ್ಜಿ ರಾಜಣ್ಣಆಡುಕುರಿ ದನಗಾಯಿಗಳು ಕಾಡಿನೊಳಗೆ ಹೋಗದಂತೆ ಮಾಡಿದರು. ಅದರಿಂದ ವನವನ್ನೇನು ಉದ್ಧಾರ ಮಾಡುವುದು ಕಾಣಲಿಲ್ಲ.ಪಶುಪಾಲನಾ ಸಮುದಾಯಗಳನ್ನು ಕಳ್ಳರನ್ನು ಓಡಿಸುವವರಂತೆ ಕಾಡಿನಿಂದ ಹೊರದೂಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. Local Environment Fecility ಗಳನ್ನು ಆಡುಕುರಿ...
ತಿಪಟೂರಿನಲ್ಲಿ ಚಿರತೆ ಸೆರೆ
ತಿಪಟೂರು: ತಾಲೂಕು ನೊಣವಿನಕೆರೆ ಹೋಬಳಿ ಕನ್ನುಘಟ್ಟ ಗ್ರಾಮದ ಬಳಿ ಕಳೆದ ನಾಲ್ಕೈದು ದಿನಗಳಿಂದ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿ ಸಾಕು ಪ್ರಾಣಿಗಳನ್ನು ಭಕ್ಷಿಸುತ್ತಿದ್ದ ಸುಮಾರು ಎರಡೂವರೆ ವರ್ಷದ ಹೆಣ್ಣು ಚಿರತೆಯನ್ನು ತಿಪಟೂರು ವಲಯದ ಅರಣ್ಯ...
ಮಾರ್ಚ್ 27ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ
Publicstory.inTumkuru: ಮಾರ್ಚ್ 27ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆಗಳು ಯಾವುದೇ ಲೋಪದೋಷವಿಲ್ಲದೇ ಪಾರದರ್ಶಕವಾಗಿ ನಡೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುವ್ಯವಸ್ಥಿತವಾಗಿ...
ಕೊರೊನಾ ಭೀತಿ: 212 ಮಂದಿ ಮೇಲೆ ನಿಗಾ: ತುಮಕೂರಿನಲ್ಲಿ ನಿಷೇಧಾಜ್ಞೆ ಜಾರಿ
Publicstory. inTumkuru: ಕೊರೊನಾ ಭೀತಿ ಹೆಚ್ಚುತ್ತಿರುವ ಕಾರಣ ಜಿಲ್ಲೆಯಲ್ಲಿ ಸೆಕ್ಷನ್ 144 ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ರಾಖೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.ಮಾರ್ಚ್ 20ರಿಂದ 31ರವರೆಗೂ ಈ ನಿಷೇದಾಜ್ಞೆ ಜಾರಿಯಲ್ಲಿ ಇರಲಿದೆ.ತುಮಕೂರಿನಲ್ಲಿ ಈವರೆಗೂ ಕರೊನಾ...
ತಿಪಟೂರು ಕೊಬ್ಬರಿಗೆ GI ಬನ್ನಿ ಕೈ ಜೋಡಿಸಿ….
ಶ್ರೀಕಾಂತ್ ಕೆಳಹಟ್ಟಿಸುರಿ ನಿಗದಿತ ಸ್ಥಳ ಸಂಬಂಧವನ್ನು ಬೆಸೆದುಕೊಂಡ ಅಥವಾ ಆ ಮೂಲಕ ಕೆಲವು ಉತ್ಪನ್ನಗಳ ಗುಣಮಟ್ಟ ಅಥವಾ ಲಕ್ಷಣಗಳು ನಿರ್ಧರಿತವಾಗುವ ಆ ಉತ್ಪನ್ನಗಳನ್ನು ಜನಸಾಮಾನ್ಯರು ಸದಾ ಅವುಗಳೊಂದಿಗೆ ಗುರುತಿಸಿ ಬಳಸುತ್ತಿರುವರು. ಅಂತಹ ಸ್ಥಳನಾಮ...
ತುಮಕೂರು: 12 ಕೊರೊನಾ ಶಂಕಿತರ ರಕ್ತ ಮಾದರಿ ಪರೀಕ್ಷೆಗೆ, 212 ಜನರ ಮೇಲೆ ನಿಗಾ
Publicstory. inತುಮಕೂರು: ಜಿಲ್ಲೆಯಲ್ಲಿ ಈವರೆಗೂ ಕೊರೊನಾ ಸೋಂಕಿತರು ದೃಢಪಟ್ಟಿಲ್ಲ. ವಿದೇಶದಿಂದ ಬಂದವರಲ್ಲಿ ಶಂಕಿತ 12 ಮಂದಿಯ ರಕ್ತ ಹಾಗೂ ಗಂಟಲು ಸ್ರಾವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಲಾಗಿದೆ. ಇನ್ನಷ್ಟೇ ಕೆಲವರ ವರದಿ ಬರಬೇಕಾಗಿದೆ.ಮುಂಜಾಗ್ರತಾ ಕ್ರಮವಾಗಿ...
ಕರೊನಾ: ಲೋಕಾಯುಕ್ತ ವಿಚಾರಣೆ ಆರಂಭ
ಸುಳ್ಯ: ಕರ್ನಾಟಕ ಲೋಕಾಯುಕ್ತ ಇಲಾಖೆಯ ಆದೇಶದಂತೆ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಯಾವ ರೀತಿಯಲ್ಲಿ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವಿಚಾರಣೆ ನಡೆಸಲು ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ವಿಜಯಪ್ರಸಾದ್ ರವರ ನೇತೃತ್ವದ ತಂಡವು ದಕ್ಷಿಣ ಕನ್ನಡ...
ಈ ದಿನದ ಬೆಳವಣಿಗೆ: ಹೆಚ್ಚಿದ ಕರೊನಾ ಸಂಖ್ಯೆ, ಅತ್ಯಾಚಾರಿಗಳಿಗೆ ಗಲ್ಲು ಫಿಕ್ಸ್
ತುಮಕೂರು: ಕೊಡಗಿನ ವ್ಯಕ್ತಿಗೆ ಕೊರೊನಾ ಸೋಂಕು ದೃಢ.
ರಾಜ್ಯದಲ್ಲಿ 15ಕ್ಕೇರಿದ ಸೋಂಕಿತರ ಸಂಖ್ಯೆ
ಸೌದಿಯಿಂದ ಹಿಂದಿರುಗಿದ್ದ ವ್ಯಕ್ತಿಗೆ ಸೋಂಕು
ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ
ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್
----------------------
ನಾಳೆ ಅತ್ಯಾಚಾರಿಗಳಿಗೆ ಗಲ್ಲುನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಫಿಕ್ಸ್
ನಾಳೆ ಬೆಳಗ್ಗೆ...
Tumkuru: ತಲೆ ನೋವಾದ ಕರೋನಾ ನಿಗಾ ಪಟ್ಟಿ
Publicstory. inTumkuru: ಜಿಲ್ಲೆಗೆ ವಿದೇಶದವರಿಂದ ಬಂದವರ ಪಟ್ಟಿ ಹೆಸರಿನಲ್ಲಿ ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಪಟ್ಟಿ ನಕಲಿ ಎಂದು DHO ತಿಳಿಸಿದ್ದಾರೆ.ಕರೋನಾ ಕೊವೀಡ್-19 ಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿದೇಶಗಳಿಂದ...