Monthly Archives: March, 2020
ಶಿಕ್ಷಕನ ನಿರ್ಲಕ್ಷದಿಂದ ಬೆಂಕಿಗೆ ಬಿದ್ದ ವಿದ್ಯಾರ್ಥಿ
Tumkuru: ಶಾಲೆಯ ಮೈದಾನದಲ್ಲಿದ್ದ ಕಸಕ್ಕೆ ಬೆಂಕಿ ಇಟ್ಟು ನೋಡಿಕೊಳ್ಳದೆ ಶಿಕ್ಷಕನ ನಿರ್ಲಕ್ಷ್ಯ ಆಟವಾಡುತ್ತಿದ್ದ 2ನೇ ತರಗತಿ ವಿದ್ಯಾರ್ಥಿ ನಂದನ್ ಬೆಂಕಿಗೆ ಬಿದ್ದ ಪರಿಣಾಮ ಕೈ, ಕಾಲು ಸುಟ್ಟು ತೀವ್ರ ಗಾಯವಾಗಿದೆ.ಕೊರಟಗೆರೆ ತಾಲೂಕಿನ ಯಾದಗೆರೆ...
ಮಂಗಳೂರು ವಕೀಲರ ಸಂಘಕ್ಕೆ ರನ್ನರ್ ಅಪ್ ಗೌರವ
Publicstory. inಮಂಗಳೂರು: ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಮತ್ತು ಥ್ರೊ ಬಾಲ್ ಕ್ರೀಡಾಕೂಟದಲ್ಲಿ ಮಂಗಳೂರು ವಕೀಲರ ಸಂಘದ ತಂಡ ಗಮನಾರ್ಹ ಸಾಧನೆ ಮಾಡಿದೆ.ವಕೀಲರ ಸಂಘದ ಪುರುಷರ ತಂಡವರು ವಾಲಿಬಾಲ್ ಪಂದ್ಯಾಟದಲ್ಲಿ ರನ್ನರ್...
Corona; ಮತ್ತೊಂದು ವಾರ ರಜೆ, ಮುಂದುವರೆದ ನಿರ್ಬಂಧ, ದಿನದ ಬೆಳವಣಿಗೆ ಏನು….
ಬೆಂಗಳೂರು: ದುಬೈನಿಂದ ಬಂದಿದ್ದ ಕಾಸರಗೋಡಿನ ವ್ಯಕ್ತಿ ವ್ಯಕ್ತಿ ಜತೆ ವಿಮಾನದಲ್ಲಿದ್ದ 199 ಪ್ರಯಾಣಿಕರು ದಕ್ಷಿಣ ಕನ್ನಡ ಜಿಲ್ಲೆಯ 51 ಜನ ಪ್ರಯಾಣಿಕರು 51 ಜನರ ವಿಳಾಸ ಪತ್ತೆ ಮಾಡುತ್ತಿರುವ ಜಿಲ್ಲಾಡಳಿತ ಪ್ರತಿಯೊಬ್ಬರಿಗೆ ಕರೆ...
ಕರೊನಾ: ತುಮಕೂರಿನಲ್ಲಿ ಪೊಲೀಸರಿಗೆ ದೂರು
ತುಮಕೂರು: ನಗರದಲ್ಲಿ ಇಬ್ಬರಿಗೆ ಕೊರೊನಾ ವೈರಸ್ ಹರಡಿದೆ ಎಂದು ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಂಗೆ ದೂರು ನೀಡಲಾಗಿದೆ. ನಗರದ ಚಿಕ್ಕಪೇಟೆಯ ಇಬ್ಬರಿಗೆ ಕೊರೊನಾ ವೈರಸ್ ಹರಡಿದೆ ಎಂಬ ಸುದ್ದಿ ಸುಳ್ಳು ಎಂದು...
ತುಮಕೂರು ಗ್ರಾಮಾಂತರದಲ್ಲಿನ ತಬರನ ಹುಡುಕುತ್ತಾ…
ಗುಡಿಸಲು ನಿವಾಸಿಗಳ ಜತೆ ಬೆಳಗುಂಬ ವೆಂಕಟೇಶ್Publicstory. inತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ತೊಂಡಗೆರೆಯ ತಬರ ಈತ.ಪೂರ್ಣಚಂದ್ರ ತೇಜಸ್ವಿ ಅವರ ಕಥನದಲ್ಲಿ ತಬರ ಹಾಗೂ ಶಿವರಾಮ ಕಾರಂತರು ಬರೆದಿರುವ ಚೋಮನ...
ಕೊರೋನಾ: ತುಮಕೂರಿನಲ್ಲಿ 83 ಮಂದಿಗೆ ಗೃಹಬಂಧನ-DC
Publicstory. inಚಿತ್ರ: Jpತುಮಕೂರು: ಜಿಲ್ಲೆಯಲ್ಲಿ ಕರೊನಾ ವೈರಸ್ ಬಗ್ಗೆ ಭಯಬೇಡ ಮುಂಜಾಗ್ರತೆ ಇರಲಿ ಕರೊನಾ ಸೋಂಕು ತಡೆಯಲು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೊಷಿಸಿ ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಸೂಚಿಸಲಾಗಿದ್ದು, ಜಿಲ್ಲಾಡಳಿತ ಎಲ್ಲಾ...
ಜೂಜುಕೋರರಿಗೆ ಕಡಕ್ ಎಚ್ಚರಿಕೆ
ಪಾವಗಡ ತಾಲ್ಲೂಕಿನಲ್ಲಿ ನಡೆಯುತ್ತಿರುವ ಮಟ್ಕಾ, ಇಸ್ಪೀಟು, ಅಕ್ರಮ ಮದ್ಯ ಮಾರಾಟ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಡಿ.ವೈ.ಎಸ್.ಪಿ. ಎಂ. ಪ್ರವೀಣ್ ತಿಳಿಸಿದರು
ಪಟ್ಟಣದ ಪೋಲಿಸ್...
ಕೊರೋನಾ: ತುಮಕೂರಿನಲ್ಲಿ 37 ಮಂದಿ ವಿರುದ್ಧ ತೀವ್ರ ನಿಗಾ
Publicstory. in
Tumkuru: ವಿದೇಶದಿಂದ ತುಮಕೂರು ನಗರಕ್ಕೆ ಬಂದಿರುವವರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾವಹಿಸಿದೆ. ಕೊರೊನ ಸೋಂಕು ವ್ಯಾಪಕವಾಗಿ ಹರಡಿರುವ ದೇಶಗಳಿಂದ ನಗರಕ್ಕೆ ಬಂದಿರುವುದೇ ಇದಕ್ಕೆ ಕಾರಣ. ಕೊರೋನ ವೈರಸ್ ಪಾಸಿಟಿವ್ ಇರುವ...
ಕೊಬ್ಬರಿಗೆ ಕ್ವಿಂಟಲ್ ಗೆ 20 ಸಾವಿರ ಬೆಂಬಲ ಬೆಲೆ: SPM ಒತ್ತಾಯ
Publicstory. inTumkuru: ಕ್ರಿಂಟಾಲ್ ಕೊಬ್ಬರಿಗೆ 20 ಸಾವಿರ ವೈಜ್ಞಾನಿಕ ಖಾತ್ರಿ ಬೆಲೆಯನ್ನು ಕೊಡಬೇಕು ಎಂದು ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ತುಮಕೂರು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಅತಿಹೆಚ್ಚು ತೆಂಗು...
ಮಂಡ್ಯ: ಈ ಸರ್ಕಾರಿ ಶಾಲೆ ನೋಡಿದರೆ ಎಂಥವರೂ ಮೂಕವಿಸ್ಮಿತರಾಗುತ್ತಾರೆ…
ಲಕ್ಷ್ಮೀಕಾಂತರಾಜು ಎಂಜಿ.Mandya: ಸರ್ಕಾರಿ ಶಾಲೆ ವಾಸಸ್ಥಳಕ್ಕೆ ಹತ್ತಿರವಿದ್ದರೂ ದೂರದ ಖಾಸಗಿ ಶಾಲೆಯಲ್ಲಿ ಆರ್ ಟಿ ಇ ಸೀಟು ಪಡೆದು ಖಾಸಗಿ ಶಾಲೆಗಳಿಗೆ ಸೇರಿಸುವ ವ್ಯಾಮೋಹ ಹೊಂದಿರುವ ಈ ಕಾಲದಲ್ಲೂ ತಾಲ್ಲೂಕು ಕೇಂದ್ರವೊಂದರಲ್ಲಿ ಸರ್ಕಾರಿ...