Monthly Archives: March, 2020
ATM ಬಳಸಿ ಹಣ ಕದಿಯುತ್ತಿದ್ದವರ ಬಂಧನ
Publicstory. inTumkuru: ವಯಸ್ಸಾದ ಗ್ರಾಹಕರಿಗೆ ವಂಚಿಸಿ ಎಟಿಎಂ ಕಾರ್ಡ್ ಪಡೆದು ಹಣ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಕಲಿ ಎಟಿಎಂ ಕಾರ್ಡುಗಳು, ಎರಡು ಲ್ಯಾಪ್ ಟಾಪ್, 19 ವಿವಿಧ...
ಪಾವಗಡ: ಭ್ರಷ್ಟ ಸಿಬ್ಬಂದಿಗೆ ಕಠಿಣ ಶಿಕ್ಷೆ
ತುಮಕೂರು ಜಿಲ್ಲೆ ಪಾವಗಡದಲ್ಲಿ ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದಿದ್ದ ಆರೋಪಿ ಪುರಸಭೆ ಕಿರಿಯ ಎಂಜಿನಿಯರ್ ಪ್ರಕಾಶ್ ಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 4 ಲಕ್ಷ ರೂ ದಂಡ ಹಾಗೂ ...
ಡಿಕೆಶಿ ಒಬ್ಬ ವ್ಯಕ್ತಿಯಲ್ಲ, ಅದೊಂದು ಶಕ್ತಿ…
ತುಳಸೀ ತನಯತುಮಕೂರು:ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಶ್ರೀಮತಿ ಗೌರಮ್ಮ ದಂಪತಿಯ ಪ್ರಥಮ ಪುತ್ರನಾಗಿ ಜನಿಸಿದ ಡಿ.ಕೆ. ಶಿವಕುಮಾರ್ (ಜನನ 15ನೇ ಮೇ 1962) ತಮ್ಮ ತಂದೆಯಿಂದಲೇ ನಾಯಕತ್ವದ ಗುಣಗಳನ್ನು ಪಡೆದುಕೊಂಡು...
ಪ್ರೊ.ಶ್ರೀನಿವಾಸ್ ಗೆ ಬಹುಜನ ಕ್ರೀಡಾರತ್ನ ರಾಷ್ಟ್ರೀಯ ಪ್ರಶಸ್ತಿ ಗರಿ
ತುಮಕೂರು: ಅಥ್ಲೆಟಿಕ್ಸ್ ನಲ್ಲಿ ತುಮಕೂರು ಹಾಗೂ ರಾಜ್ಯದ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಿರುವ ಪ್ರೊ. ಶ್ರೀನಿವಾಸ್ ಅವರಿಗೆ ಭಾನುವಾರ ತಿರುಪತಿಯಲ್ಲಿ ನಡೆದ ಸಮಾರಂಭದಲ್ಲಿ ಬಹುಜನ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಕ್ರೀಡಾರತ್ನ ಪ್ರಶಸ್ತಿ...
IT, BT ಗಳಿಗಿಂತಲೂ ಆಡುಕುರಿಗಳೆಂಬ ATM ಗಳು…
ಉಜ್ಜಜ್ಜಿ ರಾಜಣ್ಣತುಮಕೂರು: ಕಾಯೋರು, ಕೊಯ್ದುಕೊಡೋರು ಮತ್ತು ಬೇಯಿಸೋರು ಇಂಗಡಿಸಿ ಮಾಡಬೇಕಾದ ಜವಾಬ್ದಾರಿ ಕೆಲಸಗಳೇ ಒಂದೊಂದು ಥರನಾಗಿರುತ್ತುವೆ.ಉಗಾದಿ ಬೇರೆ ಈಗ ಬಂದಿದೆ. "ಕರಿ ತುಂಡು ತಿಂದು ಕುರಿ ಪಿಸುಗೆ ಹೂವು ಉಗ್ಗಿ" ಹೊಸ ದಿನ್ದು...
ಹೆಸರಿಗಾಗಿ ಅಧ್ಯಕ್ಷೆಯ ಎಡವಟ್ಟು
ಪಾವಗಡ: ಶಿಲಾನ್ಯಾಸದಲ್ಲಿ ಹೆಸರು ಹಾಕಿಸಿಕೊಳ್ಳುವ ತರಾತುರಿಯಲ್ಲಿ ತಾಲ್ಲೂಕಿನ ಕಣಿವೇನಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯ ಭವನವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರೆ ಉದ್ಘಾಟಿಸಿದ್ದಾರೆ.ಸಮುದಾಯ ಭವನದ ಉದ್ಘಾಟನೆಗೆ ಲೋಕಸಭೆ ಸದಸ್ಯ ಎ.ನಾರಾಯಣಸ್ವಾಮಿ ಅವರೊಬ್ಬರನ್ನು ಅಧ್ಯಕ್ಷೆ ಪತಿ ಆಹ್ವಾನಿಸಿದ್ದರು....
ಇವೋ, ಬಾಯ್ಬಿಟ್ಟು ತುಟಿ ಎರಡು ಮಾಡಿದ್ರೆ ಬಾಡನ್ನೇ ಕೇಳ್ತವೆ!
ಉಜ್ಜಜ್ಜಿ ರಾಜಣ್ಣಮಾಂಸ ಅಥವಾ ಬಾಡು ಬಾಯಿಕೆಟ್ಟರೆ ಬೊಗಸಿಕೊಂಡು ತಿನ್ನುವುದು ಭಾರತೀಯರಿಗೆ ರೂಡಿ.ಕಾಯಿಲೆಯಾದರೆ,ತಿಂಗಳಾನುಗಟ್ಟಲೆ ಹಾಸಿಗೆ ಹಿಡಿದರೆ ಹೇಳಿ ಕಳಿಸುತ್ತಾರೆ ಬಂದು ನೋಡಿಕೊಂಡು ಹೋಗಿ ಎಂದು.ಕೈಕಾಲುಗಳು ಆಡಲ್ಲ, ಆಗಲೇ ತಿರುಗಾಡಲ್ಲ, ಇನ್ನೇನು ಮಾತೇ ನಿಂತೋಗಿವೆ, ಮಾತು...
ಮಾರ್ಚ್.15ರಿಂದ ಚಿಕ್ಕಬೀರನಕೆರೆ ಮಾಯಮ್ಮ ದೇವಿ ಜಾತ್ರೆ ಹಾಗೂ ಸ್ವರ್ಣ ಕಿರೀಟ ಸಮರ್ಪಣಾ ಮಹೋತ್ಸವ
ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಬೀರನಕೆರೆ ಗ್ರಾಮದೇವತೆ ಮಾಯಮ್ಮದೇವಿಯ ಜಾತ್ರೆ ಹಾಗೂ ದೇವಿಯವರಿಗೆ ಸ್ವರ್ಣ ಕಿರೀಟ ಧಾರಣೆ ಮಹೋತ್ಸವವು ಮಾ. 15 ರಿಂದ 17 ರವರೆಗೆ ನಡೆಯಲಿದೆಂದು ಮಾಯಮ್ಮದೇವಿ ಆಚರಣ ಸಮಿತಿಯ ಕುರಿಬಾಂಡ್...
Corona: ಶಾಲಾ-ಕಾಲೇಜು, ಥಿಯೇಟರ್ ಬಂದ್: BSY
ಬೆಂಗಳೂರು : ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ನಾಳೆಯಿಂದ ಮಾಲ್, ಥಿಯಟರ್, ಕಾಲೇಜುಗಳು ಬಂದ್ ಮಾಡುವಂತೆ ಖಡಕ್ ಆದೇಶ ಹೊರಡಿಸಿದೆ.ಈ ಕುರಿತು ಮಾಹಿತಿ...
ಕರೋನಾ: ಅಪಾಯ ಕಮ್ಮಿ-ಹೆದರಿಸಬೇಡಿ ಕೆಮ್ಮಿ!
ತುರುವೇಕೆರೆ ಪ್ರಸಾದ್ಬೆಳಿಗ್ಗೆ ಎದ್ದು ಮೊಬೈಲ್ ತೆರೆದರೆ ಹಲವು ನಿಸರ್ಗ ಸೌಂದರ್ಯದ ಚಿತ್ರಗಳು, ಉತ್ತೇಜನಕಾರಿ ಸಂದೇಶಗಳನ್ನೊಳಗೊಂಡ ಶುಭಾಶಯಗಳು ಬಂದಿರುತ್ತಿದ್ದವು. ಅವನ್ನು ನೋಡಿ, ಓದಿ ಮನಸ್ಸು ಪ್ರಪುಲ್ಲವಾಗುತ್ತಿತ್ತು.ಆದರೆ ಈಗ ಕೆಲವು ದಿನಗಳಿಂದ ಬೆಳಿಗ್ಗೆ ಎದ್ದ ಕೂಡಲೇ...