Sunday, July 13, 2025
Google search engine

Monthly Archives: March, 2020

ತಿಪ್ಪೂರು ಘಟನೆ: ರಾಜಸ್ವ ನಿರೀಕ್ಷಕರನ್ನು ರಕ್ಷಿಸುತ್ತಿದೆಯೇ ಸರ್ಕಾರ?

https://youtu.be/FS31pxPGVkAಲಕ್ಷ್ಮೀಕಾಂತರಾಜು ಎಂಜಿಗುಬ್ಬಿ: ತಾಲ್ಲೂಕಿನ ತಿಪ್ಪೂರು ಗ್ರಾಮದ ಉಡುಸಲಮ್ಮ ದೇವಸ್ಥಾನದ ಇನಾಂ ಜಮೀನಿನ ಒತ್ತುವರಿ ತೆರವು ಪ್ರಕರಣದಲ್ಲಿ ತಹಸೀಲ್ದಾರ್ ಹಾಗೂ ವಿಎ ತಲೆದಂಡವಾದರೂ ಪ್ರಕರಣದ ಮತ್ತೊಬ್ಬ ಭಾಗಿದಾರ ಗುಬ್ಬಿ ಕಸಬಾ ರಾಜಸ್ವ ನಿರೀಕ್ಷಕರ ಮೇಲೆ...

ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಯ ಬ್ರಹ್ಮರಥೋತ್ಸವ

https://youtu.be/znJ2kvizMDghttps://youtu.be/znJ2kvizMDgY.N.Hosakote: ವೈಎನ್ ಹೊಸಕೋಟೆ: ಹೋಬಳಿಯ ಮಾರಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರದಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.ದೇವರ ಗದ್ದುಗೆಕರ್ನಾಟಕದಲ್ಲಿ ಏಕಕಾಲಕ್ಕೆ ನಾಯಕನಹಟ್ಟಿ, ವದನಕಲ್ಲು, ಮಾರಮ್ಮನಹಳ್ಳಿ ಕೊಂಡ್ಲಹಳ್ಳಿ ಮತ್ತು ಎರಡುಕೆರೆ ಗ್ರಾಮಗಳಲ್ಲಿ ಪಾಲ್ಗುಣ...

ಅಲ್ಪಸಂಖ್ಯಾತರಿಗೆ ಅನುದಾ‌ನ ಕಡಿತ: ಮಾಜಿ ಶಾಸಕ‌ ರಫೀಕ್ ಗರಂ

Tumkuru: ಮುಖ್ಯಮಂತ್ರಿ ಯಡಿಯೂರಪ್ಪ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಿಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿದ್ದಾರೆ ಎಂದು ಮಾಜಿ ಶಾಸಕ ರಫೀಕ್ ಅಹಮದ್ ದೂರಿದರು.ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬಜೆಟ್...

ಪಾವಗಡ, ಕೊರಟಗೆರೆ ವಿದ್ಯಾರ್ಥಿಗಳ ಝಲಕ್ ಗೆ ಮನಸೋತ ಉತ್ತರಖಂಡ್ ಜನ…

ಡಾ.ಓ.ನಾಗರಾಜ್Tumkuru: ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸುವ ಸಂಗೀತ ನೃತ್ಯಕಲೆಯು ಭಿನ್ನಭಾಷಿಗರ ನಡುವೆ ಭಾವನಾತ್ಮಕಅನು ಸಂಧಾನವನ್ನು ಮತ್ತು ಪ್ರೀತಿ ಸ್ನೇಹಗಳ ಬಾಂದವ್ಯವನ್ನು ಕ್ಷಣ ಮಾತ್ರದಲ್ಲಿ ವೃದ್ಧಿಸುವ ಕಾರ್ಯಕಾರಣ ಸಂಬಂಧದ ಪ್ರಕ್ರಿಯೆ ನಿಜಕ್ಕೂಅಚ್ಚರಿ ಮೂಡಿಸುವಂತದ್ದು.ಪರಸ್ಟರ ಭಾವನೆಗಳ ವಿನಿಮಯಕ್ಕೆ...

Tumkur: 563 ಊರುಗಳಿಗೆ ಬರಲಿದೆ ಕುಡಿಯುವ ನೀರಿಗೆ ಬರ!

Publicstory. inತುಮಕೂರು: ಜಿಲ್ಲೆಯಲ್ಲಿ ಸುಮಾರು 563 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು ಎಂದು ಗುರುತಿಸಲಾಗಿದೆ. ತೀವ್ರ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಿ...

ಬೆಂಗಳೂರು, ತುಮಕೂರಿಗೆ ಹತ್ತಿರ: ಕರೋನಾ ಬಗ್ಗೆ ಇರಲಿ ಎಚ್ಚರಿಕೆ: ಜಿಲ್ಲಾಧಿಕಾರಿ

Publicstory. inTumkuru: ಬೆಂಗಳೂರು ನಗರದಲ್ಲಿ 4 ಮಂದಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ತುಮಕೂರು ನಗರವು ಬೆಂಗಳೂರಿಗೆ ಸಮೀಪವಿರುವುದರಿಂದ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಅಧಿಕಾರಿಗಳಿಗೆ...

ಮಾನವೀಯತೆ ಮೆರೆದ ಆರ್.ರಾಜೇಂದ್ರ: ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹ

ತುಮಕೂರು: ಗುಬ್ಬಿ ತಾಲೂಕಿನ ತಿಪ್ಪೂರಿನ ನೊಂದ ರೈತ ಮಹಿಳೆ ಸಿದ್ದಮ್ಮನವರ ತೋಟಕ್ಕೆ ಕೃಷಿಕ್ ಭಾರತೀಯ ಕೋ ಆಪರೇಟಿವ್ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕರಾದ _R_ರಾಜೇಂದ್ರರವರು ಭೇಟಿ ಮಾಡಿ ಮರಗಳನ್ನು ಕಳೆದುಕೊಂಡ ನೋವಿನಲ್ಲಿ...

ಎತ್ತಿ‌ನಹೊಳೆ: ಭೂಮಿ ಬಿಡದಿರಲು ರೈತರ ನಿರ್ಧಾರ: ಗುತ್ತಿಗೆದಾರರ ಒಪ್ಪಂದಕ್ಕೆ ವ್ಯಾಪಕ ಆಕ್ರೋಶ

Publicstory.inTipturu: ಎತ್ತಿನಹೊಳೆ ಹೋರಾಟ ಸಮಿತಿಯ ನೇತೃತ್ವದಲ್ಲಿ ತಿಪಟೂರು ತಾಲೂಕಿನ ನಾಗತಿಹಳ್ಳಿಯಲ್ಲಿ ನಡೆದ ಸಂತ್ರಸ್ತರ ಸಭೆಯಲ್ಲಿ, ತಿಪಟೂರಿಗೆ ನೀರಿನ ಹಂಚಿಕೆ, ಸಂತ್ರಸ್ತರಿಗೆ ಸೂಕ್ತ ಭೂ ಹಾಗೂ ಇನ್ನಿತರ ಪರಿಹಾರ, ಸಂತ್ರಸ್ತರಿಗೆ ನಿರಾಶ್ರಿತರ ಪ್ರಮಾಣ ಪತ್ರ...

ತಿಪ್ಪೂರು ಘಟನೆ: ಅಧಿಕಾರಿಗಳಿಗೆ ರೈತ ಸಂಘ ಛೀಮಾರಿ

ತುಮಕೂರು: ತಿಪ್ಪೂರು ಗ್ರಾಮದ ರೈತರೊಬ್ಬರಿಗೆ ಸೇರಿದ ತೆಂಗು ಮತ್ತು ಅಡಿಕೆ ಮರಗಳನ್ನು ಅಮಾನುಷವಾಗಿ ಕತ್ತರಿಸಿರುವ ಕ್ರಮವನ್ನು ಖಂಡಿಸಿ ನೊಂದ ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡುವಂತೆ ಕುಪ್ಪೂರು ಮತ್ತು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ...

ತಿಪ್ಪೂರು ಘಟನೆ: ಅಧಿಕಾರಿಗಳಿಗೆ ರೈತ ಸಂಘ ಛೀಮಾರಿ

ತುಮಕೂರು: ತಿಪ್ಪೂರು ಗ್ರಾಮದ ರೈತರೊಬ್ಬರಿಗೆ ಸೇರಿದ ತೆಂಗು ಮತ್ತು ಅಡಿಕೆ ಮರಗಳನ್ನು ಅಮಾನುಷವಾಗಿ ಕತ್ತರಿಸಿರುವ ಕ್ರಮವನ್ನು ಖಂಡಿಸಿ ನೊಂದ ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡುವಂತೆ ಕುಪ್ಪೂರು ಮತ್ತು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ...
- Advertisment -
Google search engine

Most Read