Thursday, April 16, 2026
Google search engine

Monthly Archives: April, 2020

150 ವರ್ಷಗಳ ಹಿಂದೆ ತುಮಕೂರನ್ನು ಕಾಡಿದ ಭೀಕರತೆ ಕರೊನಾ ಮೀರಿಸಿತ್ತು ಗೊತ್ತಾ?

-ಡಾ.ಓ.ನಾಗರಾಜುಸ್ನೇಹಿತರೇ, ಹಾಗೆ ಸುಮ್ಮನೆ ಮೈಸೂರು ಗೆಜಟ್ ನ ಅವಲೋಕಿಸುತ್ತಿರುವಾಗ ನಮ್ಮ ತುಮಕೂರು ಜಿಲ್ಲೆಗೆ ಸಂಬಂಧ ಪಟ್ಟ ಮಾಹಿತಿ ಸಿಗಬಹುದೆ ಎಂದು ಕುತೂಹಲದಿಂದ ಓದಿದೆ.ಕ್ರಿ.ಶ.1866 ನೇ ಇಸವಿ ಮೇ ತಿಂಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ನಡೆದ...

ಗುಬ್ಬಿ ತಹಶೀಲ್ದಾರ್ ಸಂದರ್ಶನ: ಜನರ ಸಮಸ್ಯೆ ನೀಗಿಸುವ ಆಡಳಿತಕ್ಕೆ ಒತ್ತು

🖋 ಲಕ್ಷ್ಮೀಕಾಂತರಾಜು ಎಂ.ಜಿಗುಬ್ಬಿ ತಾಲ್ಲೂಕಿನ ತಿಪ್ಪೂರಿನಲ್ಲಿ ರೈತನ ಮರಕಡಿದ ಪ್ರಕರಣದ ವಿವಾದದಲ್ಲಿ ಇಲ್ಲಿನ ತಹಶೀಲ್ದಾರ್ ಅವರನ್ನ ಸರ್ಕಾರ ಸೇವೆಯಿಂದ ಹಿಂಪಡೆದ ಪರಿಣಾಮ ತಹಶೀಲ್ದಾರ್ ಹುದ್ದೆ ಖಾಲಿ ಇತ್ತು. ಆ ಸ್ಥಾನಕ್ಕೆ ಡಾ// ಪ್ರದೀಪ್...

ಕ್ಷಮಿಸಿಬಿಡು ಪ್ರಭುವೇ

ದೇವರಹಳ್ಳಿ ಧನಂಜಯಕ್ಷಮಿಸಿಬಿಡು ಪ್ರಭುವೇ ದೀಪ ಎಂಬುದು ಮೌಢ್ಯ ಅಜ್ಞಾನ ಅಂಧಕಾರ ತೊಲಗಿಸುವ ಬೆಳಕು ಅಂದು ಕೊಂಡಿದ್ದಕ್ಕೆ.ಕ್ಷಮಿಸಿಬಿಡು ಪ್ರಭುವೇ ಎಲ್ಲರ ಒಳಿತಿಗಾಗಿ ಸರ್ವಶಕ್ತನಲ್ಲಿ ದಿನವೂ ಪ್ರಾರ್ಥಿಸಿಕೊಂಡದ್ದಕ್ಕೆ. ಸಹಬಾಳ್ವೆಯ ಕನಸು ಕಂಡಿದ್ದಕ್ಕೆಕ್ಷಮಿಸಿಬಿಡು ಪ್ರಭುವೇ ದಿನವಿಡೀ ದುಡಿದು ಗೂಡು ಸೇರುವ ಹಕ್ಕಿಗಳಂತೆ ಮನೆಗೆ ಮರಳಿದ್ದಕ್ಕೆ ಗೋಧೂಳಿಯಲ್ಲಿ ನಿಮ್ಮ ಆಣತಿ ಇಲ್ಲದೆ ಪ್ರತಿದಿನ ಹಣತೆ ಹಚ್ಚಿದ್ದಕ್ಕೆ. ಹಣತೆ ಅಚ್ಚುವುದು ಸಂಸ್ಕಾರ ಅಂದುಕೊಂಡಿದ್ದಕ್ಕೆಲೇಖನ,...

ಎರಡೇ‌ ದಿನದಲ್ಲಿ‌ 61 ಸಾವಿರ ಕುಟುಂಬಕ್ಕೆ ಪಡಿತರ ವಿತರಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ

Publicstory. inಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ಏಪ್ರಿಲ್ 2 ರಂದು ಪ್ರಾರಂಭವಾಗಿದ್ದು, ಎರಡು ದಿನಗಳಲ್ಲಿ 61302 ಕಾರ್ಡುದಾರರಿಗೆ ಅಕ್ಕಿ ವಿತರಣೆ ಮಾಡಲಾಗಿದೆ. ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್...

ದೇವರಹಳ್ಳಿ ಧನಂಜಯ ಬರೆದ ಲಾಕ್ಡೌನ್ ಕವಿತೆ

ಕಾಲ ನಿಂತಂತಿದೆ. ಉಸಿರೂ ನಿಲ್ಲಬಹುದು. ಸಮಯ ಹೆಚ್ಚಿಲ್ಲ .ಏನಾದರೂ ಒಳ್ಳೆಯದ ಮಾಡಬೇಕು. ನಡೆಯಲ್ಲದ ನಡೆಯ ನಿಲ್ಲಿಸಿ, ಸರಿ ನಡೆಯ ನಿಂತು ಯೋಚಿಸಬೇಕು.ಸೋಪು, ಸ್ಯಾನಿಟೈಸರ್ ಬಳಸಿ , ಕೈ ತೊಳೆಯಬೇಕು. ಹೃದಯದ ನೆಲ್ಲಿಕಾಲ ಮೇಲೆ, ಪ್ರೀತಿಪಾತ್ರರ ಒಳಿತಿಗೆ ಮನಸು ಕಾವು ಕುಂತಿದೆ. ಶುದ್ಧ ಹಸ್ತನೂ, ಶುದ್ಧ ಮನಸ್ಕನೂ, ಆಗುವ...

ತುರುವೇಕೆರೆ: ಕರೊನಾ ಸಿಬ್ಬಂದಿಗೆ ಧಮ್ಕಿ: ಆರೋಪಿ ಬಂಧನ

Publicstory. inತುರುವೇಕೆರೆ: ಕೊರೊನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿ ಶುಕ್ರವಾರ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಧಮ್ಕಿ, ಬೆದರಿಕೆ ಹಾಕಿದ ಕಾರಣ ವ್ಯಕ್ತಿಯೊರ್ವನನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ತಾಲ್ಲೂಕಿನ ಕಸಬಾದ ಲೋಕಮ್ಮನಹಳ್ಳಿ...

ಹೋಮ್ ಕ್ವಾರಂಟೈನ್‍ ಬಿಟ್ಟು ಹುಡುಗರ ಜತೆ ಕ್ರಿಕೆಟ್ ಆಡುತ್ತಿದ್ದ!

Publicstory. inಉಡುಪಿ: ಜಿಲ್ಲೆಯ ಕಾಪು ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಮೇಲೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಗರಂ ಆಗಿದ್ದಾರೆ. ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಅವನೇ ಭರಿಸಬೇಕು ಎಂದು ಗುಡುಗಿದ್ದಾರೆ.ನಗರದಲ್ಲಿ ಮಾಧ್ಯಮಗಳ...

ಕೊರೊನಾ: ಆಶಾ ಕಾರ್ಯಕರ್ತೆಗೆ ಬೆದರಿಕೆ- ಮೂವರು ವಶಕ್ಕೆ

ತುಮಕೂರು: ಬೆಂಗಳೂರಿನ ಸಾದಿಕ್ ಲೇಔಟ್ ನಲ್ಲಿ ಕರೊನಾ ಸಮೀಕ್ಷೆಗೆ ಹೋಗಿದ್ದಾಗ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.ಆಶಾ ಕಾರ್ಯಕರ್ತೆ, ಹೆಗಡೆ ನಗರದ ಕೃಷ್ಣವೇಣಿ...

ಎರಡು ಎಡಗೈಗಳು ನಮಸ್ಕರಿಸಬೇಕಾಗಿದೆ…

ಡಾ.ಶ್ವೇತಾರಾಣಿ ಎಚ್.ಮಿಡಿಯುವ ಹೃದಯ ಬೇಕಾಗಿದೆ ಹೃದಯದ ಬಳಿಯೇ ಕಿವಿ ಇದ್ದರೂ ಕೇಳುತ್ತಿಲ್ಲ ಪಿಸುಮಾತು ಸ್ವರ ಲಯ ತಾಳದ ಅರಿವಿಲ್ಲ ಜೋಡಿಗಳಾದರೇನು ಎರಡು ಎಡಗೈಗಳು ನಮಸ್ಕರಿಸಲು ಸಾಧ್ಯವೇ ಕಣ್ಣಿಗೆ ಕಾಣದ್ದು ಮನಸ್ಸಿಗೆ ಕಾಣುವುದಾ????ಅಪಶೃತಿಯ ಛಾಯೆ ಬಿಡದೆ ಕಾಡುತ್ತಿರುವಾಗ ಮುಗುಳ್ನಗೆ ಇನ್ನೆಲ್ಲಿ ನಾವೇ ಸೃಷ್ಟಿಸಿಕೊಂಡ ಜೈಲಲ್ಲಿ ಬಂಧಿಯಾದ ಹಕ್ಕಿ..... ಹಾರುವ ಕನಸು.....ನನ್ನಿಂದ ಎಲ್ಲವನ್ನೂ ಕಸಿದಿರುವೆ ನನ್ನ ತಾಯ್ತನ ಕಸಿದೆ ನನ್ನ ತಾಳ್ಮೆ ನೆಮ್ಮದಿ ನನ್ನ...

ಅಜ್ಞಾತಿಗಳ ಆತ್ಮ ಚರಿತ್ರೆ

(ಡಾ.ಎಚ್.ಶ್ವೇತಾರಾಣಿ ಮೂಲತಃ ನೆಲಮಂಗಲದವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಯಲ್ಲಿ ಕನ್ನಡ ವಿಭಾಗದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಏಳು ಮಲ್ಲಿಗೆ ಗನ್ನೆ ಮತ್ತು ಇತರ ಕತೆಗಳು ಅವರ...
- Advertisment -
Google search engine

Most Read