Friday, March 29, 2024
Google search engine

Monthly Archives: April, 2020

ಕರೊನಾ ಗುಳೆ

ಡಾ. ರಜನಿ ಎಂ.ಹೊತ್ತಿರುವ ಹೊರೆ ಹಳೆ ಬಟ್ಟೆ,ಪುಡಿಗಾಸು ಪಾಪುವಿನ ಸಿರಪ್ ರೇಷನ್ ಕಾರ್ಡ್.‌‌.‌‌ಆಧಾರ್ ಜೆರಾಕ್ಸ್ಬಿರು ಬಿಸಿಲು ಆದರೂ ನಡಿಗೆ ಬೀಸು ಎದ್ದು ಹೋಗಬೇಕು.. ಬಿರ ಬಿರನೆಬಿಟ್ಟಿದ್ದ ಊರಿಗೇ ಮರಳಿ ಅಟ್ಟುತ್ತಿದೆ ಕರೋನಾ ಬಸಿರು,ಸಂಸಾರ,ಹೆರಿಗೆ ಎಲ್ಲಾ ಕೆಟ್ಟು ಬಂದ ಪಟ್ಟಣದಲ್ಲೇನರಳಲು,ಉಪವಾಸ ಇರಲು‌‌..ಸಾವಿನ ಹೆದರಿಕೆ ಇರುವಾಗ ಬೇಕು...‌ತನ್ನೂರು...‌ ತನ್ನ...

ಕೂಲಿ ಕಾರ್ಮಿಕರಿಗೆ ಆಸರೆಯಾದ ರಾಮಕೃಷ್ಣ ಸೇವಾಶ್ರಮ

ಪಾವಗಡದ ಪಟ್ಟಣದ ರಾಮಕೃಷ್ಣ ಸೇವಾಶ್ರಮದಲ್ಲಿ ಬುಧವಾರ ಇನ್ ಫೋಸಿಸ್ ಸಹಕಾರದೊಂದಿಗೆ ಕೂಲಿಕಾರ್ಮಿಕರಿಗೆ ಆಹಾರದ ಪೊಟ್ಟಣ ವಿತರಿಸುವ ಹಾಗೂ ನಿತ್ಯ 200 ರೂ ಖಾತೆಗೆ ಹಾಗುವ  ಕೆಲಸಕ್ಕೆ ಚಾಲನೆ ನೀಡಲಾಯಿತು.ಆಟೋ ಚಾಲಕರು, ಬೀದಿ ಬದಿ...

ಆಹಾರ, ಔಷಧಿ ಕಿಟ್ ವಿತರಣೆ

ಪಾವಗಡ: ತಾಲ್ಲೂಕಿನ ಬೈರಾಪುರ, ಅರಳಿಕುಂಟೆಯ 180 ಬಡ ಕುಟುಂಬಗಳಿಗೆ ಹೆಲ್ಪ್ ಸೊಸೈಟಿ ಹಾಗೂ ಸನ್ ರೈಸ್ ಆಸ್ಪತ್ರೆ ವತಿಯಿಂದ ದಿನಸಿ ಹಾಗೂ ಔಷಧಿ ಕಿಟ್ ವಿತರಿಸಲಾಯಿತು.ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ...

ಲಾಕ್ ಡೌನ್ ಹೆಸರಿನಲ್ಲಿ ದಂಧೆ

ತುಮಕೂರು ಜಿಲ್ಲೆ  ಪಾವಗಡ ದಲ್ಲಿ ಕೊರೊನಾ ಲಾಕ್ ಡೌನ್ ನ ಕೆಲ ಷರತ್ತುಗಳನ್ನೇ ಬಂಡವಾಳ ಮಾಡಿಕೊಂಡು ಪೊಲೀಸರು ಹಣ ಸುಲಿಯುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಹಾಲು ಮಾರುವವರು ಅಥವಾ ಅಂಗಡಿಯಲ್ಲಿದ್ದ ಸಾಮಗ್ರಿಯನ್ನು ತೆಗೆದುಕೊಳ್ಳಲು...

Tumkuru: ಫುಡ್ ಪಾರ್ಕ್ ವಶಕ್ಕೆ ಕೋಡಿಹಳ್ಳಿ ಜಗದೀಶ್ ಒತ್ತಾಯ

Publicstory. inTumkuru: ಲಾಕ್ ಡೌನ್ ಪರಿಣಾಮ ಜಿಲ್ಲೆಯ ರೈತರ ಕೋಟ್ಯಂತರ ಮೌಲ್ಯದ ಆಹಾರ ಬೆಳೆಗಳು ಹೊಲ, ತೋಟಗಳಲ್ಲೇ ಹಾಳಾಗುತ್ತಿದ್ದು, ಜಿಲ್ಲಾಡಳಿತ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಭಾರತೀಯ ಕೃಷಿಕ ಸಮಾಜದ ಜಗದೀಶ್ ಕೋಡಿಹಳ್ಳಿ...

ವಿನಯ್ ಬರೆದ ಕರೊನಾ ಕಥೆ

ವಿನಯ್ ಹೆಬ್ಬೂರುಅರೇ ಹಾಸಿಗೆ ಮೇಲೆ ನಾನು ಮಲಗಿದ್ದೇನೆ,ದೇಹವೆಲ್ಲ ಭಾರ ಅಂದರೆ ಅಂತಹ ಸಾಮಾನುಗಳನ್ನು ಹೇರಿದ್ದಾರೆ.ಮೂಗಿಗೂ ಎಂತದ್ದೂ ಪೈಪು..ತಿಳಿದವರಾರು ನನ್ನ ಹತ್ತಿರ ಸುಳಿಯುತ್ತಿಲ್ಲ..ಅನ್ಯ ಗ್ರಹ ಯಾತ್ರಿಗಳಂತಹ ವಸ್ತ್ರ ತೊಟ್ಟ ಮೂರು ಮಂದಿ ನನ್ನ ಕಾಲಿನ ಬಳಿ...
- Advertisment -
Google search engine

Most Read