Monthly Archives: May, 2020
ಒಬ್ಬ ಕಳ್ಳನಿಂದ 29 ಪೊಲೀಸರು ಕ್ವಾರಂಟೈನ್ ಗೆ
ಬೆಂಗಳೂರು: ಒಬ್ಬ ಕಳ್ಳನಿಂದ ಪೊಲೀಸ್ ಇನ್ ಸ್ಪೆಕ್ಟರ್ ಸೇರಿದಂತೆ 29 ಪೊಲೀಸರು 28 ದಿನಗಳ ಕ್ವಾರಂಟೈನ್ ಗೆ ಹೋಗಬೇಕಾದ ಸ್ಥಿತಿ ಬೆಂಗಳೂರಿನಲ್ಲಿ ನಡೆದಿದೆ.
ಹೆಬ್ಬಗೋಡಿ ಠಾಣೆಯ ಪೊಲೀಸರು ಈ ಕಳ್ಳನನ್ನು ಬಂಧಿಸಿದ್ದರು.ಸಂಸ್ಥೆಯೊಂದರ...
ಕ್ವಾರಂಟೈನ್ ಕೇಂದ್ರದಲ್ಲಿ ನಂಗನಾಚ್ ಕುಣಿತ
ಬಿಹಾರ: ಬಿಹಾರದ ಸಮಸ್ತಪುರ ಜಿಲ್ಲೆಯ ಮದ್ಯ ವಿದ್ಯಾಲಯದ ಕೊರೊನಾ ಸೋಂಕಿತರ ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆಯರಿಂದ ನಂಗನಾಚ್ ಡ್ಯಾನ್ಸ್ ವಿಡಿಯೋ ಇದೀಗ ವೈರಲ್ ಆಗಿದೆ.ಹೊರಗಿನಿಂದ ಯುವತಿಯರನ್ನು ಕರೆತಂದು ಅಶ್ಲೀಲ ಹಾಡುಗಳಿಗೆ ಡ್ಯಾನ್ಸ್...
ಮಳೆಯ ಮೋಹದ ಸಾಲುಗಳು
ಟಿ. ಸತೀಶ್ ಜವರೇಗೌಡ, ಮಂಡ್ಯಮಳೆಗಾಲ ಶುರುವಾಯಿತು
ಹೃದಯ ತವಕಿಸಿದೆ
ಕಾಗದದ ದೋಣಿ ತೇಲಿ ಬಿಡಲುಬರಡು ಮಣ್ಣು ಮೈನೆರೆಯಿತು
ರಾತ್ರಿ ಸುರಿದ ಮಳೆಗೆ
ಹದವಾಗಿದೆ ಹಸಿರಿಗೆ ಉಸಿರಾಗಲುಇರುಳೆಲ್ಲ ಸುರಿದ ರಚ್ಚೆಮಳೆ
ಮಿಂದೆದ್ದ ಮರದೆಲೆಗಳು
ತೊಟ್ಟಿಕ್ಕಿಸುತ್ತಿವೆ ತಂಪಾಮೃತಅವಳ ಬೆಂಕಿಯುರಿಯ ನೋಟಕ್ಕೆ
ಹಟ್ಟಿಯ ಸೂರಿನ
ಮಳೆ ನೀರ ಹನಿಗಳು...
ಪಾವಗಡ; ರಂಜಾನ್ ಪ್ರಯುಕ್ತ ಸನ್ಮಾನ
ಪಾವಗಡ ಆಜಾದ್ ನಗರದ ಯುವಕರು ವರ್ಷವಿಡೀ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕರನ್ನು ಬುಧವಾರ ಸನ್ಮಾನಿಸಿದರು.ಶಿರಾ ರಸ್ತೆಯ ಆಜಾದ್ ನಗರದ ನಿವಾಸಿಗಳು ಪ್ರತಿ ವರ್ಷ ರಂಜಾನ್ ಪ್ರಯುಕ್ತ ಪೌರ ಕಾರ್ಮಿಕರನ್ನು ಸನ್ಮಾನಿಸಿ ನೂತನ...
ಕುಣಿಗಲ್ -ಕಾರು ಅಪಘಾತ; ಮಗುಸಾವು
ಕುಣಿಗಲ್: ಚಾಲಕನ ನಿಯಂತ್ರಣ ತಪ್ಪಿ ಕಾರ್ ಒಂದು ಉರುಳಿ ಬಿದ್ದ ಕಾರಣ ತಂದೆತಾಯಿಗಾಯಗೊಂಡು , ಮಗು ಸ್ಥಳದಲ್ಲೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ
ಬ್ಯಾಲದಕೆರೆ ಗೇಟ್ ಬಳಿ ಬುಧುವಾರ ಸಂಜೆ ನಡೆದಿದೆ.ಎರಡೂವರೆ...
ಬೆಂಗಳೂರಿನಲ್ಲಿ ಭೂ ಕಂಪನ ?
ಬೆಂಗಳೂರು: ಬೆಂಗಳೂರು ನಗರದಲ್ಲಿ ಬುಧವಾರ ಮಧ್ಯಾಹ್ನ ಜನರು ಬೆಚ್ವಿ ಬೀಳಿಸುವಂತೆ ಕೇಳಿಸಿದ ಸದ್ದು ಭೂಕಂಪನ ಎಂದು ಹೆದರಿ ಜನರು ಬೆಚ್ಚಿ ಬಿದ್ದಿದ್ದಾರೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಲ್ಯಾಣ ನಗರ, ಎಂ.ಜಿ ರಸ್ತೆ, ಮಾರತ್ತಹಳ್ಳಿ,...
ಕಲ್ಪತರು ಮಾವಿನಹಣ್ಣು ಏನಿದರ ವಿಶೇಷ
Publicstory. inತುಮಕೂರು: ಜಿಲ್ಲೆಯ ಮಾವು ಬೆಳೆಗಾರರು ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ತಾವು ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟ ಮಾಡದೆ ಇರುವುದನ್ನು ಗಮನಿಸಿ “ಕಲ್ಪತರು” ಎಂಬ ಬ್ರಾಂಡ್ ಅಡಿಯಲ್ಲಿ ತೋಟಗಾರಿಕೆ ಇಲಾಖೆಯ ಮೂಲಕ ಮಾರುಕಟ್ಟೆ...
ಜಮೀರ್, ಇಬ್ರಾಹಿಂ ಬಂಧನಕ್ಕೆ ಸೊಗಡು ಶಿವಣ್ಣ ಆಗ್ರಹ
Publicstory. inತುಮಕೂರು: ಕೊರೊನ ಜನರನ್ನು ಕಾಡುತ್ತಿರುವ ನಡುವೆಯೇ ಹಬ್ಬ ಆಚರಣೆಗೆ ಪತ್ರ ಬರೆದಿರುವ ಸಿ.ಎಂ.ಇಬ್ರಾಹಿಂ, ಜಮೀರ್ ಅಹಮದ್ ಮತ್ತು ಹ್ಯಾರೀಸ್ ಅವರನ್ನು ಬಂಧಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...
ಮುಂಬೈನಿಂದ ಬಂದ ತುಮಕೂರಿನ ನಾಲ್ವರಿಗೆ ಕೊರೊನಾ
Publicstory. inTumkuru: ಮುಂಬೈನಿಂದ ತುಮಕೂರಿಗೆ ಎರಡು ಕುಟುಂಬದ ನಾಲ್ವರಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ.ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತ ತರ ಸಂಖ್ಯೆ 15ಕ್ಕೇರಿದೆ.ಇದರಲ್ಲಿ ಇಬ್ಬರು ಸಾವಿಗೀಡಾಗಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಹಳಬರು ಚಿಕಿತ್ಸೆ...
ಲಿಂಗ ಯಾವುದು ಅಂತ ನೋಡಿದರೆ ಆಯ್ತಪ್ಪಾ..!
ಜಿ ಎನ್ ಮೋಹನ್‘ಇದರಲ್ಲಿ ಹೆಣ್ಣು ಯಾವುದು, ಗಂಡು ಯಾವುದು ಹೇಳಿ’ ಅಂತ ಒಂದು ಪ್ರಶ್ನೆ ತಟ್ಟನೆ ನಿಮ್ಮತ್ತ ತೂರಿಬಂದರೆ ಏನು ಮಾಡುತ್ತೀರಿ..?ಕಿಸಕ್ ಎಂದು ನಗುತ್ತೀರಿಹೆಣ್ಣು ಯಾವುದು, ಗಂಡು ಯಾವುದು ಎಂದು ಕಂಡು ಹಿಡಿಯೋದೇನು...

