Monthly Archives: May, 2020
ಹೆಬ್ಬೂರು, ತುರುವೇಕೆರೆಗೂ ವ್ಯಾಪಿಸಿದ ಕೊರೊನಾ
ತುಮಕೂರು: ಜಿಲ್ಲೆಯಲ್ಲಿ ಇಂದು ಒಂದೇ ದಿನ 8 ಮಂದಿಗೆ ಕೊರೊನ ಸೋಂಕು ಹರಡಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದವರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.ತುರುವೇಕೆರೆಯಲ್ಲಿ 4 ಮಂದಿ ಸೋಂಕಿಗೆ ಒಳಗಾಗಿದ್ದರೆ, ಹೆಬ್ಬೂರಿನಲ್ಲಿ...
ವಾಟ್ಸ್ ಅಪ್ ಕನ್ನಡಿಯಲ್ಲಿ ಕಂಡ ಮುಖ…
ಜಿ ಎನ್ ಮೋಹನ್‘ಸರ್ ಬೇಗ ಬನ್ನಿ ಗಂಜಿಗೆ ಕಾಫಿ ಬೆರೆಸಿದ್ದೇವೆ..’ ಅಂತ ಕಾಲ್ ಬಂತು.
ಅರೆರೆ! ಗಂಜಿಗೆ ಒಂದು ತುಂಡು ಮೀನು ಇಲ್ಲವೇ ಮಜ್ಜಿಗೆ ಮೆಣಸು ಅದೂ ಇಲ್ಲದಿದ್ದಲ್ಲಿ ಎಟ್ಟಿಚಟ್ನಿ ಮಾತ್ರ ಮಿಕ್ಸ್ ಮಾಡಿ...
ದಿನ ಭವಿಷ್ಯ
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ: 8618194668ಪಂಚಾಂಗದಿನಾಂಕ : 22, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...
ಬಟವಾಡಿ ಬ್ರಿಡ್ಜ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಯುವಕನ ಶವ
ತುಮಕೂರು: ಬಟವಾಡಿ ಬ್ರಿಡ್ಜ್ ನ ಮೇಲಿನಿಂದ ಯುವಕನ್ನೊಬ್ಬನ ಶವ ನೇಣು ಹಾಕಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ.ಇಪ್ಪತ್ತೈದು ವರ್ಷದ ಈ ಯುವಕನನ್ನು ಕೊಲೆ ಮಾಡಿದ ನಂತರ ಬ್ರಿಡ್ಜ್ ಮೇಲಿಂದ ನೇತು ಹಾಕಿರಬಹುದೇ ಅಥವಾ ಆತನೆ ನೇತು...
ರಾಜೀನಾಮೆಗೆ ಸಿದ್ಧ: ಸಚಿವ ಮಾಧುಸ್ವಾಮಿ
Tumkuru: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಿನಾಮೆ ಕೇಳಿದರೆ ಬಿಡಲು ಸಿದ್ದ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.ಕೋಲಾರದಲ್ಲಿ ರೈತ ಮಹಿಳೆಯೊಬ್ಬರು ನನಗೆ ಡೈರೆಕ್ಟ್ ಮಾಡಲು ಬಂದರು. ಮಾತು ಅತಿಯಾದಾಗ ಆ ಮಹಿಳೆಗೆ ಬಾಯಿಮುಚ್ಚು,...
ಸಚಿವ ಮಾಧುಸ್ವಾಮಿ ಯಾಕೆ ಹೀಗಾದರು…?
Publicstory.inತುಮಕೂರು: ಬುದ್ಧಿವಂತ, ಸದನ ಶೂರ ಎಂದು ಜನಮಾನಸದಲ್ಲಿ ಬೇರು ಬಿಟ್ಟಿರುವ ಕಾನೂನು ಸಚಿವರಾದ ಜೆ.ಸಿ. ಮಾಧುಸ್ವಾಮಿ ಕೋಲಾರದಲ್ಲಿ ರೈತ ಮಹಿಳೆಯನ್ನು ಅವಾಚ್ಯ ಶಬ್ದದಿಂದ ನಿಂದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.ಇದೇ ಕಾರಣಕ್ಕಾಗಿ ಅವರ ರಾಜೀನಾಮೆ ಪಡೆಯಲು,...
ಹುಳಿಯಾರು ಬಸ್ ನಿಲ್ದಾಣದಲ್ಲಿ ಜಾರ್ಖಂಡ್‌ನ 29 ಮಂದಿ
https://youtu.be/3eif9mx7s4MPublicstory.inಹುಳಿಯಾರು: ಚಾನಲ್ ಕೆಲಸ ಸೇರಿದಂತೆ ವಿವಿಧ ಉದ್ಯೋಗ ಅರಸಿ ಜಾವಾಗಲ್ ಸುತ್ತಮುತ್ತ ನೆಲೆಯೂರಿದ್ದ ಜಾರ್ಖಂಡ್ ಮೂಲದ 29 ಮಂದಿ ಇಂದು ತಮ್ಮ ತಮ್ಮ ಊರುಗಳಿಗೆ ಸೇರಲು ಬಸ್ ಮುಖಾಂತರ ಹುಳಿಯಾರಿಗೆ...
ತುಮಕೂರಿನಲ್ಲಿ ಮತ್ತೊಬ್ಬರಿಗೆ ಕೊರೊನಾ:ಖಾದರ್ ನಗರ ಸೀಲ್ಡ್ ಡೌನ್
Publicstory.inತುಮಕೂರು: ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಗುರುವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೇರಿದೆ.
ತುಮಕೂರು ನಗರದ ಖಾದರ್ ನಗರದ ಈ ವ್ಯಕ್ತಿ ಮುಂಬೈಗೆ ಹೋಗಿ ಬಂದಿದ್ದರು. ...
ದಿನ ಭವಿಷ್ಯ
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ: 8618194668ಪಂಚಾಂಗದಿನಾಂಕ : 21, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...
ಡೊನೇಷನ್ ತೆಗೆದುಕೊಳ್ಳುವ ಶಾಲೆಗಳೆಲ್ಲ ಒಳ್ಳೆಯ ಶಾಲೆಗಳೇ?
ಶಿಲ್ಪಾ ಎಂ.ತಾರೀಕಟ್ಟೆಒಳ್ಳೆಯ ಕಟ್ಟಡ ಸುಸಜ್ಜಿತ ಅನುಕೂಲಗಳು ಒಳ್ಳೆಯ ಕ್ರೀಡಾಂಗಣ ಮಕ್ಕಳ ಮೇಲೆ ಹೊರಲಾರದಷ್ಟು ಪುಸ್ತಕದ ಬ್ಯಾಗ್ ಮಕ್ಕಳನ್ನು ಹಿಂಸಿಸುವ ಹೋಮ್ ವಕ್೯್ಸ.ಒಳ್ಳೆಯ ಶಾಲೆ ಎಂದರೆ ತುಂಬಾ ಡೊನೇಷನ್ ತೆಗೆದುಕೊಳ್ಳುವ ಶಾಲೆಗಳೆಲ್ಲ ಒಳ್ಳೆಯ ಶಾಲೆಗಳೇ?...

