Monthly Archives: May, 2020
ಖಾಸಗಿ ಬಸ್ ಮಾಲೀಕರಿಗೆ ಸಿಹಿ ಸುದ್ದಿ
ನಾಲ್ಕನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಸಡಿಲಿಕೆ ಮಾಡಿದೆ. ನಿಯಮ ಹಾಗು ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ಷರತ್ತಿನ ಮೇಲೆ ಖಾಸಗಿ ಬಸ್ ಸಂಚಾರ ಆರಂಭಕ್ಕೂ ಕೂಡ ಅನುಮತಿ ನೀಡಿದೆ.ಒಂದು...
ಅನೈತಿಕ ಸಂಬಂಧ ಯುವಕನ ಬರ್ಬರ ಕೊಲೆ
ತುಮಕೂರು:ಕುಡಿದ ಅಮಲಿನಲ್ಲಿ ಅನೈತಿಕ ಸಂಬಂಧ ವಿಚಾರ ಬಹಿರಂಗಗೊಂಡು ಸ್ನೇಹಿತರ ನಡುವೆ ಜಗಳವಾಗಿ ಯುವಕನ ಹೊಟ್ಟೆಗೆ ಬರ್ಬರವಾಗಿ ಚಾಕುವಿನಿಂದ ತಿವಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮಲ್ಲೇಶಪುರ...
ಏನೆಲ್ಲಾ ಕಥೆ ಇದೆ ಈ ಜೆರ್ಸಿ ನಂಬರ್ ಗಳಲ್ಲಿ
ಜಿ ಎನ್ ಮೋಹನ್7 ಈಗ 18 ಕ್ಕೆ ದಾರಿ ಮಾಡಿಕೊಟ್ಟಿದೆ7 ಸಾಧಿಸಿದ ದಿಗ್ವಿಜಯ ಇನ್ನಿಲ್ಲದ್ದು18 ಸಹಾ ಇನ್ನು ಮುಂದೆ ಅಂತಹದೇ ದಿಗ್ವಿಜಯ ಸಾಧಿಸುತ್ತದೆ ಅನ್ನುವುದು ಎಲ್ಲರ ನಿರೀಕ್ಷೆಇದು ಸುಳ್ಳಾಗುವುದಿಲ್ಲ ಎನ್ನುವುದನ್ನು 18 ಈಗಾಗಲೇ...
ತುಮಕೂರಿನಲ್ಲಿ ಸಾರಿಗೆ ಬಸ್ ಆರಂಭ
Publicstory. inTumkuru: ಸತತ ಮೂರು ಲಾಕ್ ಡೌನ್ ಬಳಿಕ ಇಂದು ಸಾರಿಗೆ ಬಸ್ ಗಳು ರಸ್ತೆಗಿಳಿದು ಸಂಚಾರ ಆರಂಭಿಸಿದೆ.ತುಮಕೂರಿನಲ್ಲಿ ಮುಂಜಾನೆಯಿಂದಲೇ ಬಸ್ ಸಂಚಾರ ಆರಂಭವಾಗಿದ್ದು,,ಒಂದು ಬಸ್‌ನಲ್ಲಿ 30 ಜನರಂತೆ ,ಎಲ್ಲಾ ಕಟ್ಟುನಿಟ್ಟಿನ ಮುಂಜಾಗ್ರತಾ...
ಎಸ್ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟ
ಬೆಂಗಳೂರು:- ಎಸ್ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವೇಳಾ ಪಟ್ಟಿಯನ್ನು ಸೋಮವಾರ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದರು. ಜೂನ್ 25 ರಿಂದ ಜುಲೈ...
ಬಸ್ ಸಂಚಾರಕ್ಕೆ ಅವಕಾಶ; ಮೇ 31 ರವರೆಗೆ ಲಾಕ್ ಡೌನ್ ವಿಸ್ತರಣೆ
ಪಬ್ಲಿಕ್ ಸ್ಟೋರಿ: ಮೇ-18 ರಿಂದ 4 ನೇ ಹಂತದ ಲಾಕ್ ಡೌನ್ ಮುಂದುವರೆಯಲಿದೆ. ಲಾಕ್ ಡೌನ್ ನಿಯಮಾವಳಿಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.ಕಂಟೈನ್ಮೆಂಟ್ ಝೋನ್ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಾನೂನು...
ನಿಮ್ಮ ಕೂದಲಿಗೆ ಚಿನ್ನದ ರೇಟ್ ಇದೆ..
ಜಿ ಎನ್ ಮೋಹನ್ಮೊನ್ನೆ ಕೂದಲಿಲ್ಲದವರ ಕಥೆ ಬರೆದೆ.
ಈಗ ಕೂದಲಿನದ್ದೇ ಕಥೆ..
------‘ಬೆಟ್ಟದ ಮೇಲಿನ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು’ ಇದಕ್ಕೆ ಒಂದು ಉದಾಹರಣೆ ಕೊಡಿ ನೋಡೋಣ ಎಂದೆ.ಎದುರಿಗಿದ್ದವರು ‘ಸಂವಾದ’ದ ವಿದ್ಯಾರ್ಥಿಗಳು. ಹೇಳಿ ಕೇಳಿ ಸಂವಾದ ನಡೆಸುವುದರ...
ದಿನ ಭವಿಷ್ಯ
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ: 8618194668ಪಂಚಾಂಗದಿನಾಂಕ : 18, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...
ಹೆಚ್ಚುತ್ತಿರುವ ಕೊರೊನಾ: ಲಾಕ್ ಡೌನ್ ವಿಸ್ತರಣೆ: ಸಿಎಂ ನಾಳೆ ಸಭೆ
Publicstory. inಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,147ಕ್ಕೇರಿಕೆ.
ರಾಜ್ಯದಲ್ಲಿ ಇಂದು ಹೊಸದಾಗಿ 55 ಮಂದಿಗೆ ಸೋಂಕು.
ದಕ್ಷಿಣ ಕನ್ನಡ 2, ಉಡುಪಿಯ ಓರ್ವರಿಗೆ ಸೋಂಕು ದೃಢ.
ಮಂಡ್ಯ 22, ಕಲಬುರಗಿ 10, ಹಾಸನ 6,...
ಮೇ 31ರ ವರೆಗೆ ಲಾಕ್ ಡೌನ್. ಸಿನಿಮಾ, ಹೋಟೆಲ್, ಶಾಲೆ ಇಲ್ಲ
New Delhi: ದೇಶಾದ್ಯಂತ ಮೇ 31ರ ವರೆಗೆ ಲಾಕ್ ಡೌನ್ ವಿಸ್ತರಣೆ.
ಮುಂದಿನ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ.
ಇಂದು ಮಧ್ಯರಾತ್ರಿಯಿಂದ ಲಾಕ್‌ಡೌನ್ 4.0 ಜಾರಿ.
ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್...

