Wednesday, May 6, 2026
Google search engine

Monthly Archives: May, 2020

ಕೊರೊನಾ: ತುಮಕೂರಿನಲ್ಲಿ ಇನ್ನೂ ಬರಬೇಕಾಗಿದೆ 650 ಮಂದಿ ವರದಿ

Publicstory.inTumkuru: ಜಿಲ್ಲೆಯಲ್ಲಿ ಶಂಕಿತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಭಾನುವಾರ ಒಂದೇ ದಿನ 304 ಜನರ ಸ್ಯಾಬ್ ಪರೀಕ್ಷೆ ನಡೆಸಲಾಗಿದೆ.ಜಿಲ್ಲೆಯಲ್ಲಿ ಈಗಾಗಲೇ ಹನ್ನೊಂದು ಮಂದಿಗೆ ದೃಢಪಟ್ಟಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ.‌ ಇಬ್ಬರು ಗುಣಮುಖರಾಗಿ...

ಕೋವಿಡ್ ನಿಯಂತ್ರಿಸಲು ಜನತೆ ಸಹಕಾರ ಅಗತ್ಯ

ಪಾವಗಡ: ಕೋವಿಡ್ 19 ಸಮಸ್ಯೆ ತ್ವರಿತವಾಗಿ ಮುಕ್ತಾಯವಾಗುವ ಸೂಚನೆಗಳಿಲ್ಲ. ಹೀಗಾಗಿ ದೈನಂದಿನ ಚಟುವಟಿಕೆಗಳೊಂದಿಗೆ ಕೊರೊನಾ ನಿಯಂತ್ರಿಸಲು ಜನತೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಡಿವೈಎಸ್ ಪಿ ಪ್ರವೀಣ್ ತಿಳಿಸಿದರು.ಪಟ್ಟಣದಲ್ಲಿ ಭಾನುವಾರ ಹೆಲ್ಫ್ ಸೊಸೈಟಿ...

ರೇವತಿಯ ‘ಬೊಗಸೆಯಲ್ಲಿ ಮಳೆ’

ಜಿ ಎನ್ ಮೋಹನ್'ನನ್ನ ಕೈನಲ್ಲಿ ಡ್ರೈವಿಂಗ್ ಲೈಸೆನ್ಸ್ ಇತ್ತು' ಎಂದು ಆಕೆ ಹೇಳುವಾಗ ಆ ಮಾತಿನೊಳಗೆ ಇನ್ನಿಲ್ಲದ ಸಂಭ್ರಮ ಮನೆ ಮಾಡಿತ್ತು.ಜಗತ್ತು ಗೆದ್ದ ಭಾವನೆಯಿತ್ತು. ಆಕಾಶದ ಚಂದ್ರಮನನ್ನು ಕೈಗೆಟುಕಿಸಿಕೊಂಡ ಉಲ್ಲಾಸವಿತ್ತು.ಆಕೆಯ ಕಣ್ಣುಗಳಲ್ಲಿ ನಾನು...

ಗಂಡನಿಗೆ ಕೆಲಸದ ಒತ್ತಡ: ಕಾನ್ ಸ್ಟೆಬಲ್ ಪತ್ನಿ ಆತ್ಮಹತ್ಯೆ

ಚಾಮರಾಜನಗರ : ಪೊಲೀಸ್ ಕಾನ್ ಸ್ಟೆಬಲ್ ಒಬ್ನರ ಪತ್ನಿ ನೇಣು ಬಿಗಿದುಕೊಂಡು ಸಾವಿಗೀಡಾದ ಘಟನೆ ಗಡಿನಾಡು ಚಾಮರಾಜನಗರದಲ್ಲಿ ನಡೆದಿದೆ.ನಾಗರತ್ನ(೧೯) ಆತ್ಮಹತ್ಯೆ ಮಾಡಿಕೊಂಡವರು. ಗಂಡ ಪರುಷರಾಮ್. ಪರಶುರಾಮ್ ಕೊಳ್ಳೇಗಾಲ ಪಟ್ಟಣ ಪೋಲಿಸ್ ಠಾಣೆಯಲ್ಲಿ ಕರ್ತವ್ಯ...

ನಾವು ಯಾರ ಜಾತಿಯರನ್ನೆಲ್ಲ ಮುಟ್ಟಬೇಕು …?

ಶಿಲ್ಪಾ ಎಂ.ತಾರೀಕಟ್ಟೆಜಾತಿ ತಾರತಮ್ಯ ಮತ್ತು ಜಾತಿ ವ್ಯವಸ್ಥೆಯ ಮೂಢನಂಬಿಕೆಗಳು ಬದಲಾಗಬೇಕಿರುವುದು ಮತ್ತು ಸುಧಾರಿಸಬೇಕಾಗಿರುವುದು ಶಿಕ್ಷಣದಿಂದ.ಜಾತಿ ವ್ಯವಸ್ಥೆ ಮತ್ತು ತಾರತಮ್ಯದಿಂದ ಮಕ್ಕಳ ಮೇಲೆ ಅದ್ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಯಾವ ಶಾಲೆಯಲ್ಲಾದರೂ ಒಂದು...

ಮಕ್ಕಳು-ಮಣ್ಣು ಬೇರ್ಪಡಿಸಿದರೆ ಮುಂದೆ ಕಾದಿದೆ ಸಂಕಷ್ಟ…..

ರಂಗನಕೆರೆ ಮಹೇಶ್ನಮ್ಮೂರಿನ ಮುಖ್ಯರಸ್ತೆ ಡಾಂಬರು ರಸ್ತೆಯಾಗಿ ಅಭಿವೃದ್ಧಿ ಕಾರ್ಯ ನಡೆಯುತ್ತಿತ್ತು…ಒಂದು ದಿನ ಬೆಳ್ಳಂಬೆಳಿಗ್ಗೆ ನಮ್ಮೂರಿನಿಂದ ಪಕ್ಕದೂರಿಗೆ ಹೋಗುತ್ತಿದ್ದೆ. ರಸ್ತೆ ಪಕ್ಕದಲ್ಲಿ ಸಣ್ಣ ಮಕ್ಕಳು ಆಟದಲ್ಲಿ ತೊಡಗಿದ್ದನ್ನು ನೋಡೋಣ ಅಂತ ಬೈಕ್ ಇಳಿದೆ.ನಿಜಕ್ಕೂ ಮಕ್ಕಳ...

ಒಂಟಿತನದ ನೋವಿಗಿಂಥ…

ಶಂಕರ್ ಬರಕನಹಾಲ್ನಾಗರಿಕತೆಗೆ ಮನುಷ್ಯ ಒಗ್ಗಿಕೊಂಡಂತೆ ಆಂತರ್ಯದಲಿ ನಡೆಯುವ ಅವಾ-ಭಾವಗಳ ನಡುವಿನ ಗುದ್ದಾಟದಲೇ ದಿನವಿಡೀ ಕಳೆಯುವ ನಮಗೇ ಏಕಾಂತದ ನೈಜಸುಖ ಎಂದಿಗೂ ಅರ್ಥವಾಗುವುದಿಲ್ಲ.!ವೈಯಕ್ತಿಕವಾದ ದ್ವೇಷ ,ಅಸೂಹೆ , ಪರರನ್ನು ಓಲೈಸಬೇಕೆಂಬ ಕೆಟ್ಟ ಹಠ ಇತ್ಯಾದಿ ಇತ್ಯಾದಿಗಳೆಲ್ಲವೂ ನಮ್ಮ‌ ಯೋಚನಾ...

ಕೊರೊ‌ನಾ: ಹಳ್ಳಿಗಳತ್ತ BSP‌ ಚಿತ್ತ…

ತುಮಕೂರು::ಜಿಲ್ಲೆಯ ಬಹುಜನ ಸಮಾಜ ಪಕ್ಷದ (BSP) ಪ್ರಧಾನ ಕಾರ್ಯದರ್ಶಿ J.C ರಂಗಧಾಮಯ್ಯ ಸಾರಥ್ಯದಲ್ಲಿ ಮಧುಗಿರಿ ತಾಲ್ಲೂಕು ಬಿಎಸ್ಪಿ ಪಕ್ಷದ ಘಟಕದ ವತಿಯಿಂದ ಐ ಡಿ ಹಳ್ಳಿ ಹೋಬಳಿ...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668ಪಂಚಾಂಗದಿನಾಂಕ : 17, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...

ಮುಂಜಾನೆ ಮಾತು: ಕಾಮನಬಿಲ್ಲಿನಂತೆ ಏಕೆ ಮಿಂಚಬೇಕು ಗೊತ್ತೇ?

ರಘುನಂದನ್ ಎ.ಎಸ್.ಒಮ್ಮೆ ಬಣ್ಣಗಳ ನಡುವೆ ತಮ್ಮ ಹಿರಿಮೆ, ಹಾಗು ಪ್ರಾಮುಖ್ಯತೆ ಬಗ್ಗೆ ಪರಸ್ಪರ ವಾಗ್ವದ ನಡೆಯುತ್ತಿತ್ತು.ಮೊದಲಿಗೆ ಹಸಿರು ಬಣ್ಣವು ತಾನು ಉಸಿರು /ಜೀವದ ಸಂಕೇತ. ತಾನಿಲ್ಲದೆ ವನ, ಬನ, ಮೃಗ ಮನುಷ್ಯರೆಲ್ಲರೂ ಶೂನ್ಯ...
- Advertisment -
Google search engine

Most Read