Monthly Archives: May, 2020
ಪ್ರಧಾನಿ ಮೋದಿಯನ್ನು ಕೊಲ್ಲುತ್ತೇನೆ ಎಂದ ಬಾಲಕ
ನವದೆಹಲಿ: ಬಾಲಕನ್ನೊಬ್ಬ ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುತ್ತೇವೆ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.ಇಂಧೂರ್ ನ ಇಂಡೆಕ್ಸ್ ಮೆಡಿಕಲ್ ಆಸ್ಪತ್ರೆಯಲ್ಲಿ ಕೊರೊನಾ ಸೋಕಿಗೆ ಈ ಬಾಲಕ ಮತ್ತು ಬಾಲಕನ...
4G ಸಿನಿಮಾ ಬಿಡುಗಡೆಗೆ ಮುನ್ನ ಸಾವಿನ ಹಾದಿ ತುಣಿದ ನಿರ್ದೇಶಕ
Publicstory.inಕೊಯಮತ್ತೂರು: ರಸ್ತೆ ಅಪಘಾತದಲ್ಲಿ ತಮಿಳಿನ ಯುವ ನಿರ್ದೇಶಕ ಎ.ವಿ ಅರುಣ್ ಸಾವಿಗೀಡಾಗಿದ್ದು, ತಮಿಳು ಸಿನಿಮಾ ರಂಗ ಕಂಬನಿ ಮಿಡಿದಿದೆ.ಇವರು ನಿರ್ದೇಶಿಸಿದ್ದ ಮೊದಲ ಸಿನಿಮಾ ರಿಲೀಸ್ ಆಗುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.ಎ.ವಿ ಅರುಣ್ ಪ್ರಸತ್.ನಿರ್ದೇಶನದಲ್ಲಿ...
ಒಂದು ಮೊಟ್ಟೆಯ ಕಥೆ..
ಜಿ ಎನ್ ಮೋಹನ್‘ಮಹಾತ್ಮ ಗಾಂಧಿ’ ಅಂದೆ..‘ಆಮೇಲೆ?’ ಅಂದರು‘ಜವಾಹರಲಾಲ್ ನೆಹರೂ’ ಅಂದೆಅವರು ಬೆರಳು ಮಡಚುತ್ತಾ ಹೋಗುತ್ತಿದ್ದರು..‘ಆಮೇಲೆ..??’ ಎನ್ನುವ ಪ್ರಶ್ನೆ ಮತ್ತೆ ಬರುವ ಮುನ್ನವೇ ನಾನು ಸರ್ದಾರ್ ವಲ್ಲಭಬಾಯಿ ಪಟೇಲರನ್ನೂ ನಡೆಸಿಕೊಂಡು ಬಂದೆ. ರಾಜಗೋಪಾಲ ಆಚಾರಿ...
ಮಾವಿನ ವಾಟೆಯಿಂದ ಮಾಯವಾಗಲಿದೆ ನಿಮ್ಮ ಹೊಟ್ಟೆ ಬಜ್ಜು, ಬಿಳಿ ಕೂದಲಿನ ಸಮಸ್ಯೆ
ತುಳಸೀತನಯಇದು ಮಾವಿನ ಹಣ್ಣಿನ ಕಾಲ. ಹಣ್ಣು ತಿಂದು ಓಟೆ ಬಿಸಾಕುವವರೇ ಹೆಚ್ಚು.ಓಟೆ ಬಿಸಾಕುವ ಮುನ್ನ ಇದನ್ನೊಮ್ಮೆ ಪೂರ್ತಿ ಓದಿದರೆ ವಾಟೆಯೇ ಬೇಕು ಎಂದು ಮುಗಿ ಬೀಳುತ್ತೀರಿ.ವಾಟೆಯಿಂದ ಒಂದೆರಡಲ್ಲ ಅನೇಕ ಅನುಕೂಲಗಳಿವೆ.ನಮಗೆ ಕೆಲವೊಮ್ಮೆ ನಮ್ಮ...
ಮಹಿಳೆಯ ತಲೆಯನ್ನೇ ಕಿತ್ತುಕೊಂಡು ಹೋದ ಚಿರತೆ
Publicstory. inರಾಮನಗರ: ಬಯಲಿಗೆ ಶೌಚಕ್ಕೆ ತೆರಳಿದ್ದ ಮಹಿಳೆ ಮೇಲೆ ಭಯಾನಕವಾಗಿ ಎರಗಿರುವ ಚಿರತೆ ಆಕೆಯ ತಲೆಯನ್ನು ದೇಹದಿಂದ ಕಿತ್ತು ಅಲ್ಲಿಂದ ಪರಾರಿಯಾಗಿದೆ.ಜಿಲ್ಲೆಯ ಕೊಟ್ಟುಗಾನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು,...
ದಿನ ಭವಿಷ್ಯ
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ: 8618194668ಪಂಚಾಂಗದಿನಾಂಕ : 16, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...
ಮುತ್ತಪ್ಪರೈ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು: 6 ಮಂದಿ ಬಂಧನ
ರಾಮನಗರ: ಮಾಜಿ ಭೂಗತ ದೊರೆ, ಸಮಾಜ ಸೇವಜ ಮುತ್ತಪ್ಪ ರೈ ಅವರ ಅಂತ್ಯಕ್ರಿಯೆ ವೇಳೆ ಆರು ಮಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.ಮುತ್ತಪ್ಪ ರೈ ಅವರ ಎರಡನೇ ಪುತ್ರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವಾಗ...
ಕೊರೊನಾ: ಎರಡು ಪಾಳಿಯಲ್ಲಿ ಶಾಲೆ ನಡೆಸಲು ಸರ್ಕಾರ ಚಿಂತನೆ
ಸುರೇಶ ಬೆಳಗಜೆಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2020-21ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪಾಳಿ ಪದ್ಧತಿ ಶಾಲೆಯ ಚಿಂತನೆಯನ್ನು ಮುಂದಿಟ್ಟಿದೆ.ಬೆಳಿಗ್ಗೆ 8 ರಿಂದ ಆರಂಭಿಸಿ ಮಧ್ಯಾಹ್ನ...
ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಒತ್ತಾಯ
ಪಾವಗಡ: ಕಾರ್ಮಿಕರ ಸುರಕ್ಷತೆಗೆ ಸರ್ಕಾರ ಅಗತ್ಯ ಸವಲತ್ತು ಕಲ್ಪಿಸಬೇಕು ಎಂದು ಆಗ್ರಹಿಸಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಕಾರ್ಮಿಕರು ಗುರುವಾರ ತಹಶೀಲ್ದಾರ್ ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾರ್ಮಿಕ ವರ್ಗ...
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ(BEO) ಎ.ಹನುಮಂತರಾಯಪ್ಪ ನಿಧನ
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ವೆಂಕಟಾಪುರ ಗ್ರಾಮದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ(BEO) ಎ.ಹನುಮಂತರಾಯಪ್ಪ ಅನಾರೋಗ್ಯದಿಂದಾಗಿ ಬುಧವಾರ ಮೃತಪಟ್ಟಿದ್ದಾರೆ.
ಬಿಎಸ್ಸಿ ಬಿಎಡ್ ಎಂಎಸ್ಸಿ ಪದವಿ ಪಡೆದಿದ್ದ ಇವರು 1970 ರಲ್ಲಿ ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ...

